ಜೋಡುಮಾರ್ಗ ಉದ್ಯಾನವನ’ಕ್ಕೆ ಪ್ರವೇಶ ನಿಷೇಧ
ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ 15 ದಿನಗಳ ಹಿಂದೆ ಲೋಕಾರ್ಪಣೆಗೊಂಡ `ಜೋಡುಮಾರ್ಗ ಉದ್ಯಾನವನ’ಕ್ಕೆ ಅ.24 ಸೋಮವಾರದಿಂದ ಒಂದು ತಿಂಗಳುಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಈ ಕುರಿತು…
SUDDI9 MEDIA NETWORK
ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ 15 ದಿನಗಳ ಹಿಂದೆ ಲೋಕಾರ್ಪಣೆಗೊಂಡ `ಜೋಡುಮಾರ್ಗ ಉದ್ಯಾನವನ’ಕ್ಕೆ ಅ.24 ಸೋಮವಾರದಿಂದ ಒಂದು ತಿಂಗಳುಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಈ ಕುರಿತು…
ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಮಂಗಳೂರಿನ ದೇರಳಕಟ್ಟೆ, ಮಂಜನಾಡಿ, ತೊಕ್ಕೊಟ್ಟು, ಕೋಣಾಜೆ ಮುಂತಾದ ನಾನಾ ಗ್ರಾಮೀಣ ಭಾಗದ ಜನರಿಗೆ ಇದೀಗ ಸಂತಸದ ಸುದ್ದಿ. ದೇರಳಕಟ್ಟೆಯಲ್ಲಿ ನೂತನವಾಗಿ ನಿರ್ಮಾಣವಾದ…
ಬಂಟ್ವಾಳ: ಅಮ್ಟಾಡಿ ಗ್ರಾಮದ ಗೋರೆಮಾರ್ ಕರೆಂಕಿ ಪರಿಶಿಷ್ಟ ಜಾತಿ ಕಾಲನಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ 2016-17 ನೇ ಸಾಲಿನ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ…
ಮುಂಬಯಿ: ಉಪನಗರ ಭಯಂದರ್ ಪೂರ್ವದ ಜೆಸ್ಸಲ್‍ಪಾರ್ಕ್ ಅಲ್ಲಿನ ಹೆಜಮಾಡಿ ಮೊಗವೀರ ಸಭಾದ ಕರುಣಾಕರ ಹೆಜ್ಮಾಡಿ ಅವರು ಪರಿಸರದ ಕಡಲ ಕಿನಾರೆಯತ್ತ ಗಮನಹರಿಸಿ ಶುಚಿಗೊಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು…
ತಿರುಪತಿ: ತಿರುಪತಿ ಶ್ರೀ ತಿಮ್ಮಪ್ಪನ ಸನ್ನಿಧಾನದಲ್ಲಿ ಸತತ ಮೂರನೇ ಬಾರಿ ಹರಿನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಮುಂಬಯಿ ಅಲ್ಲಿನ ಬೂವಾಜಿ ರವೀಂದ್ರ ಎ.ಅಮೀನ್ ಅವರ ನೇತೃತ್ವದ…
ಕಂಬನಿಗಳು ಕಣ್ಣನ್ನು ಸುತ್ತುವರಿಯುತ್ತಿದೆ ಬಡಿತಗಳು ಹೃದಯವನ್ನು ಬಡಿಯುತ್ತಿದೆ ಕನಸುಗಳು ಮನಸ್ಸಲ್ಲೆ ಕೊರಗುತ್ತಿದೆ ಭಾವನೆಗಳು ಭಾವಗಳನ್ನು ಬಂಧಿಸುತ್ತಿದೆ ದೀಪಗಳು ಗಾಳಿ ಇಲ್ಲದೆನೇ ನಂದಿ ಹೋಗುತ್ತಿದೆ ಪ್ರೀತಿಗಳು ಬೆಂಕಿ ಇಲ್ಲದೆನೆ…
ಉಡುಪಿ:– ಜೇಸಿಐ ವಲಯ 15 ರ ವಲಯ ಸಮ್ಮೇಳನ ರಜತ ವೈಭವ-2016 ಜೇಸಿಐ ಉಡುಪಿ ಸಿಟಿ ಇದರ ಅತಿಥ್ಯದಲ್ಲಿ ಅ.22 ಮತ್ತು 23 ರಂದು ಚಿತ್ಪಾಡಿ ಯು.ಎಸ್…
ಮೂಡುಬಿದಿರೆ: ಪದವಿ ಪೂರ್ವ ಶಿಕ್ಷಣ ಇಲಾಖೆ, ಬೆಳಗಾವಿ ಹಾಗೂ ಶಾಂತಿನಿಕೇತನ ಪ.ಪೂ. ಕಾಲೇಜು, ಖಾನಾಪುರ, ಬೆಳಗಾವಿ ಇವರ ಆಶ್ರಯದಲ್ಲಿ ರಾಜ್ಯಮಟ್ಟದಲ್ಲಿ ನಡೆದ ಫ್ರೀಸ್ಟೈಲ್ ಕುಸ್ತಿ ಪಂದ್ಯಾಟದಲ್ಲಿ ಬಾಲಕಿಯರ…
ಬಂಟ್ವಾಳ: ಸರಕಾರದ ಕಾನೂನುಗಳನ್ನು , ನೀತಿ ನಿಯಮಗಳನ್ನು ಅನುಷ್ಟಾನಗೊಳಿಸಲು ಎಲ್ಲರ ಸಹಕಾರ ಅಗತ್ಯ, ಪ್ರತಿ ಗ್ರಾಮ ಮಟ್ಟದಲ್ಲಿ ಪಾಲನೆಯಾದಾಗ ಯಶಸ್ವಿಯಾಗುತ್ತದೆ, ಅದಕ್ಕೆ ಜನಪ್ರತಿನಿಧಿಗಳು ಇಲಾಖೆಯ ಜೊತೆ ಕೈಜೋಡಿಸಬೇಕು…
ಬಂಟ್ವಾಳ: ಕುಲಾಲರ ದೃಷ್ಟಿ ಸರ್ವಜ್ವನ ಕಡೆ ಇರಬೇಕು , ಸರ್ವಜ್ವನ ನಡಿಗೆ ಕುಲಾಲರ ನಡಿಗೆಯಾಗಬೇಕು, ಸರ್ವಜ್ವ ಜಯಂತಿ ಮೂಲೆ ಮೂಲೆಗಳಲ್ಲಿ ಆಚರಣೆಯಾಗಬೇಕು, ಕುಲಾಲ ಯುವ ವೇದಿಕೆ ಸರ್ವಜ್ವನನ್ನು…
ಬೆಳ್ತಂಗಡಿ: ಧರ್ಮಸ್ಥಳ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆಯವರ49ನೆ ವರ್ಷದ ಪಟ್ಟಾಭಿಷೇಕ ದಿನಾಚರಣೆ ಸೋಮವಾರ ನಡೆಯಲಿದ್ದು ನವ ವಧುವಿನಂತೆಧರ್ಮಸ್ಥಳವು ಹೂವು ತಳಿರು–ತೋರಣ ಮೊದಲಾದ ಪ್ರಾಕೃತಿಕ ಪರಿಕರಗಳಿಂದ ಅಲಂಕೃತಗೊಂಡಿದ್ದು ಕಣ್ಮನ…
ಮುಂಬಯಿ: ಗುರುಸೇವಸಮಿತಿಬಹರೇನ್ಬಿಲ್ಲವಾಸ್‍ಆಶ್ರಯದಲ್ಲಿತಮ್ಮಸದಸ್ಯರಿಗೆ “ಕೋಟಿಚೆನ್ನಯಕ್ರೀಡಾಕೂಟ-2016″ನ್ನು ಇತ್ತೀಚೆಗೆ ಗಲ್ಫ್ ಏರ್ಕಬ್ಕ್ರಿ ಕ್ರೀಡಾಂಗಣದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಸುಮಾರು 200 ಸದಸ್ಯರು ಈ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ವ್ಯವಸ್ಥಿತವಾಗಿ ನಡೆಸಲಾಗಿದ್ದ ಪಥಸಂಚಲನ, ಕ್ರೀಡಾಜ್ಯೋತಿ ಬೆಳಗಿಸುದರೊಂದಿಗೆ…
ಕೈಕಂಬ: ಒಮ್ಮತದಿಂದ ಎಲ್ಲರೂ ಸೇರಿ ದೇವರ ಕೆಲಸಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರೆ ಮಾತ್ರ ದೇವರು ಸಹ ತಮ್ಮ ಭಕ್ತಿಗೆ ಪಾತ್ರನಾಗುತ್ತಾನೆ. ವೈಮನಸ್ಸು, ಅತೃಪ್ತಿ ಎಲ್ಲವನ್ನೂ ಬಿಟ್ಟು ಎಲ್ಲಾ…