ತಿರುಪತಿ: ತಿರುಪತಿ ಶ್ರೀ ತಿಮ್ಮಪ್ಪನ ಸನ್ನಿಧಾನದಲ್ಲಿ ಸತತ ಮೂರನೇ ಬಾರಿ ಹರಿನಾಮ ಸಂಕೀರ್ತನಾ ಭಜನಾ ಕಾರ್ಯಕ್ರಮ ನಡೆಸಿಕೊಟ್ಟ ಮುಂಬಯಿ ಅಲ್ಲಿನ ಬೂವಾಜಿ ರವೀಂದ್ರ ಎ.ಅಮೀನ್ ಅವರ ನೇತೃತ್ವದ ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಜರಿಮರಿ ಸುಮಾರು 18 ಭಕ್ತ ರ ಸದಸ್ಯರ ತಂಡವು ಭಕ್ತಿಗಾಯನಗಳ ಭಜನೆಗೈದು ಶ್ರೀ ತಿಮ್ಮಪ್ಪನ ಕೃಪೆಗೆ ಪಾತ್ರರಾದರು.


