Month: October 2016

ಮಂಗಳ ಜ್ಯೋತಿ ಸಮಗ್ರ ಶಾಲೆಯಲ್ಲಿ ರಕ್ತದಾನ ಶಿಬಿರ

ಮಂಗಳೂರು: ಮಂಗಳ ಜ್ಯೋತಿ ಸಮಗ್ರ ಶಾಲೆ ಚೈಲ್ಡ್‍ಫಂಡ್‍ ಇಂಟರ್ ನ್ಯಾಷನಲ್‍ ಯು. ಎಸ್. ಎ.ವಾಮಂಜೂರು ಮತ್ತು ಸಮಾಜಕಾರ್ಯ ಕಾಲೇಜುಗಳ ಸಹಯೋಗದೊಂದಿಗೆ ರಕ್ತದಾನ ಶಿಬಿರ ದಿನಾಂಕ 15ರಂದು ಶಾಲಾ…

ಎಸ್ ಎಸ್ ಎಫ್ ಉಳ್ಳಾಲ ಕ್ಯಾಂಪಸ್ ವತಿಯಿಂದ ಬೀಳ್ಕೋಡುಗೆ ಸನ್ಮಾನ

ಉಳ್ಳಾಲ: ಇತ್ತೀಚೆಗೆ ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜಯಿಸಿ ಮೆಕ್ಸಿಕೋದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾದ ಎಸ್ ಎಸ್…

ವಿದ್ಯಾರ್ಥಿ ಸಂಘ ಅಳೇಕಲ ಇದರ ವಾರ್ಷಿಕ ಮಹಾ ಸಭೆ

ಉಳ್ಳಾಲ: ಸುನ್ನಿ ವಿದ್ಯಾರ್ಥಿ ಸಂಘ ಅಳೇಕಲ ಉಳ್ಳಾಲ ಇದರ ವಾರ್ಷಿಕ ಮಹಾ ಸಭೆಯು ಇತ್ತೀಚೆಗೆ ಅಳೇಕಲದ ಸುನ್ನಿ ಸೆಂಟರ್ ನಲ್ಲಿ ಅಶ್ರಫ್ ಸಿ.ಎಂ ರವರ ಅಧ್ಯಕ್ಷತೆಯಲ್ಲಿ ನಡೆಯಿತು.…

ಅಶ್ವಿನಿ ಕ್ಲಿನಿಕ್ ರಜತ ಮಹೋತ್ಸವ ಅಂಗವಾಗಿ ಉಚಿತ ಚಿಕಿತ್ಸೆ ಶಿಬಿರ

ಕೈಕಂಬ: ಅಶ್ವಿನಿ ಕ್ಲಿನಿಕ್ ರಜತ ಮಹೋತ್ಸವ ಆಚರಣೆಯ ಪ್ರಯುಕ್ತ ಆಯುಷ್ ಫೌಂಡೇಶನ್ ಮಂಗಳೂರು, ಆಯುಷ್ ಇಲಾಖೆ ದ.ಕ, ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು, ಶಿಫಾ ಕ್ಲಿನಿಕಲ್ ಲ್ಯಾಬ್…

ಕನಸಿನ “ಬಂಟವಾಳ ಬಂಟರ ಭವನ” ಅ.29,30,31ರಂದು ಲೋಕಾರ್ಪಣೆ

ಬಂಟ್ವಾಳ: ಬಂಟರ ಸಂಘ ಬಂಟರ ನೂತನ ಹವಾ ನಿಯಂತ್ರಿತ “ಬಂಟವಾಳ ಬಂಟರ ಭವನ”ದ ಉದ್ಘಾಟನಾ ಸಮಾರಂಭವು ತುಂಬೆಯ ವಳವೂರಿನಲ್ಲಿ ಅ.30ರಂದು ರವಿವಾರ ಬೆಳಿಗ್ಗೆ ಗಂಟೆ 10ಕ್ಕೆ ಸರಿಯಾಗಿ…

ನದಿಗೆ ಹಾರಿ ಯುವತಿ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಕರ ಮತ್ತು ಇತರ ಇಬ್ಬರು ಯುವಕರ ಮೇಲೆ ದೂರು

ಉಡುಪಿ: ಉಪ್ಪೂರು ಸೇತುವೆಯಿಂದ ನದಿಗೆ ಹಾರಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆ ಪ್ರಿಯಕರ ಮತ್ತು ಇತರ ಇಬ್ಬರು ಯುವಕರು ಕಾರಣ ಎಂದು ಯುವತಿಯ ತಂದೆ ದೂರು ನೀಡಿದ್ದಾರೆ.…

ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಚೂಡಿದಾರ್ ವಿತರಣೆ

ಬೆಂಗಳೂರು: ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಪ್ರಸ್ತುತ ನೀಡುತ್ತಿರುವ ಸ್ಕರ್ಟ್ ಬದಲಿಗೆ ಚೂಡಿದಾರ್ ಮಾದರಿಯಲ್ಲಿ ಸಮವಸ್ತ್ರ ವಿತರಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ…

‘ನಾಗರಹಾವು’ ನೋಡುತ್ತಾ ಮೃತಪಟ್ಟ ವಿಷ್ಣು ಅಭಿಮಾನಿ: ಮೃತರ ಮನೆಗೆ ಅನಿರುದ್ಧ್ ಭೇಟಿ

ಬೆಂಗಳೂರು: ಶುಕ್ರವಾರ ತೆರೆಗೆ ಬಂದ ನಾಗರಹಾವು ಸಿನಿಮಾ ನೋಡುವಾಗ ಹೃದಯಾಘಾತದಿಂದ ಡಾ.ವಿಷ್ಣು ಅಭಿಮಾನಿಯೊಬ್ಬ ಮೃತಪಟ್ಟಿದ್ದಾನೆ. 31 ವರ್ಷದ ಜಯನಗರ ನಿವಾಸಿ ಸುಬ್ರಮಣಿ ಅಲಿಯಾಸ್ ರಾಜು ಮೃತ ದುರ್ದೈವಿ.…

ಗುರುಪುರ: ಜನಪರ ಹಿತಕ್ಕಾಗಿ ಅ.23ರಂದು ಆ್ಯಂಬುಲೆನ್ಸ್ ಸಮರ್ಪಣೆ

ಕೈಕಂಬ: ಜನಪರ ಹಿತಕ್ಕಾಗಿ ಗುರುಪುರದ ಸೇವಾ ಬಿ.ಗ್ರೇಡ್‍ನ ವತಿಯಿಂದ ಆ್ಯಂಬುಲೆನ್ಸ್ ವಾಹನ ಸಮರ್ಪಣಾ ಸಮಾರಂಭ ಅ.23ರಂದು ಬೆಳಿಗ್ಗೆ 9.30ಕ್ಕೆ ಗುರುಪುರದಲ್ಲಿ ಹಮ್ಮಿಕೊಳ್ಳಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಆಸ್ಪತ್ರೆಗೆ…

ಟ್ರೀ ಪಾರ್ಕಿನಲ್ಲಿ ಜನಸಂದಣಿ, ಮಕ್ಕಳ ಕಲರವ: ನವಿಲು, ಅಣಬೆ ಕಲಾಕೃತಿಗೆ ಹಾನಿ ಆರೋಪ, ನಿರ್ವಹಣೆಗೆ ಸಚಿವ ರೈ ತುರ್ತು ಸಭೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಪ್ರಮುಖ ವೃತ್ತ ಬಳಿ ಈಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಕಳೆದ ಭಾನುವಾರ ಮಧ್ಯಾಹ್ನ ಉದ್ಘಾಟಿಸಿದ ರೂ 1.40ಕೋಟಿ ವೆಚ್ಚದ…

ಸೋರ್ಣಾಡು: ಕೆರೆಗೆ ಬಿದ್ದು ವೃದ್ಧ ಸಾವು

ಬಂಟ್ವಾಳ: ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಸೋರ್ಣಾಡು ಎಂಬಲ್ಲಿ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ. ಮೃತರನ್ನು ಇಲ್ಲಿನ ಸೋರ್ಣಾಡು ಶಾಲಾ…

ಬಿ.ಸಿ.ರೋಡ್: ಬೈಕ್ ಕಳ್ಳನ ಸೆರೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಬಳಿ ಕಳೆದ ನಾಲ್ಕು ದಿನಗಳ ಹಿಂದೆ ವ್ಯಕ್ತಿಯೊಬ್ಬರು ನಿಲ್ಲಿಸಿದ್ದ ಬೈಕನ್ನು ಕದ್ದು ಪರಾರಿಯಾಗಿ ಬಳಿಕ ಅದೇ ಬೈಕಿನಲ್ಲಿ…

ಇರಾ: ಪರಿಹಾರ ನಿಧಿ ಹಸ್ತಾಂತರ

ಬಂಟ್ವಾಳ : ಕರ್ನಾಟಕ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ರವರ ಶಿಫಾರಸಿನ ಮೇರೆಗೆ ಅನಾರೋಗ್ಯದಿಂದ ಬಳಲುತ್ತಿರುವ ಇರಾ ಗ್ರಾಮದ ಉಮರ್ ಬ್ಯಾರಿ ಬಾಳೆಪುಣಿಯವರ…