ಕೈಕಂಬ: ಅಶ್ವಿನಿ ಕ್ಲಿನಿಕ್ ರಜತ ಮಹೋತ್ಸವ ಆಚರಣೆಯ ಪ್ರಯುಕ್ತ ಆಯುಷ್ ಫೌಂಡೇಶನ್ ಮಂಗಳೂರು, ಆಯುಷ್ ಇಲಾಖೆ ದ.ಕ, ಆಯುರ್ವೇದ ಮೆಡಿಕಲ್ ಕಾಲೇಜು ಮಂಗಳೂರು, ಶಿಫಾ ಕ್ಲಿನಿಕಲ್ ಲ್ಯಾಬ್ ಕೈಕಂಬ, ಇಮಾನಿ ಲಿ. ಕೊಲ್ಕತ್ತಾ, ರಾಮ ಸೇವಾಂಜಲಿ ಕಂದಾವರ ಕೈಕಂಬ ಇದರ ಸಹಭಾಗಿತ್ವದೊಂದಿಗೆ “ಉಚಿತ ಆಯುರ್ವೇದ ಚಿಕಿತ್ಸೆ, ಎಲುಬಿನ ಸಾಂದ್ರತೆ, ಮಧುಮೇಹ ಮತ್ತು ರಕ್ತದ ಗುಂಪು ಪರೀಕ್ಷಾ ಶಿಬಿರ” ವನ್ನು ಅ.23ರಂದು ಆದಿತ್ಯವಾರ ಸಮಯ ಬೆಳಿಗ್ಗೆ 9-30ರಿಂದ 12-30ರವರೆಗೆ ಅಶ್ವಿನಿ ಕ್ಲಿನಿಕ್ ಮೇಘ ಪ್ಲಾಜಾ ಕೈಕಂಬದಲ್ಲಿ ಜರಗಲಿರುವುದು.
