Month: September 2016

ಬಿಜೆಪಿ ಪ್ರತಿಭಟನೆಯಿಂದ ಎಚ್ಚೆತ್ತು ಮುಖ್ಯಮಂತ್ರಿಯ ಬಳಿ ನಿಯೋಗ ಕೊಂಡೊಯ್ಯುವ ನಾಟಕ: ನಳಿನ್ ಕುಮಾರ್ ಕಟೀಲ್.

ಬಂಟ್ವಾಳ: ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂಧಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ…

ಹಿಂದೂ ದೇವರ ನಿಂದನೆ: ಪೊಲೀಸರಿಗೆ ದೂರು

ಮೂಡುಬಿದಿರೆ: ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವರನ್ನು ಅಶ್ಲೀಲವಾಗಿ ಬಿಂಬಿಸಿರುವುದರ ವಿರುದ್ಧ ಮೂಡುಬಿದಿರೆ ಕ್ಷೇತ್ರ ಬಿಜೆಪಿ ಹಿಂದುಳಿದ ವರ್ಗದ ಮೋರ್ಚಾದಿಂದ ಮೂಡುಬಿದಿರೆ ಪೊಲೀಸರಿಗೆ ದೂರು ಸಲ್ಲಿಸಲಾಯಿತು. ಮೂಡುಬಿದಿರೆ ಪೊಲೀಸ್…

ಮೂಡುಬಿದಿರೆಯಲ್ಲಿ ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ ಉದ್ಘಾಟನೆ

ಮೂಡುಬಿದಿರೆ: ಶೋರಿನ್-ರಿಯೂ ಕರಾಟೆ ಅಸೋಸಿಯೇಶನ್, ರಾಜ್ಯ ಕರಾಟೆ ಶಿಕ್ಷಕರ ಸಂಘ ಶ್ರೀ ಮಹಾವೀರ ಕಾಲೇಜು, ವೆಸ್ಟರ್ನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಮಂಗಳೂರು ಹಾಗೂ ಎಂ.ಕೆ. ಅನಂತರಾಜ್ ದೈಹಿಕ…

ಸೆ.5ರಿಂದ ಮೂಡುಬಿದಿರೆಯಲ್ಲಿ 53ನೇ ವರ್ಷದ ಗಣೇಶೋತ್ಸವ

ಮೂಡುಬಿದಿರೆ: ಕಳೆದ ಐದು ದಶಕಗಳಿಂದ ಸರ್ವಧರ್ಮದವರು ಒಟ್ಟು ಸೇರಿ ಆಚರಿಸುತ್ತಿರುವ ಮೂಡುಬಿದಿರೆಯ ಸಾರ್ವಜನಿಕ ಶ್ರೀ ಗಣೇಶೋತ್ಸವವು ಸೆಪ್ಟಂಬರ್ 5ರಿಂದ 9ರವರೆಗೆ ಮೂಡುಬಿದಿರೆ ಸಮಾಜಮಂದಿರದಲ್ಲಿ ನಡೆಯಲಿದೆ. 53ನೇ ವರ್ಷದ…

ಬಿ.ಸಿ.ರೋಡಿನ ಪ್ರೆಸ್‍ಕ್ಲಬ್ ನಲ್ಲಿ ನಡೆದ ಯುವಜನರ ಪ್ರತಿಭಾನ್ವೇಷಣಾ ಸ್ಪರ್ಧಾ ವಿಜೇತರಿಗೆ ಅಭಿನಂದನಾ ಸಮಾರಂಭ “ಯುವಾಭಿವ್ಯಕ್ತಿ-2016”

ಬಂಟ್ವಾಳ: ಮನಸ್ಸುಗಳನ್ನು ಆರೋಗ್ಯಕರವಾಗಿಸುವ ನಿಟ್ಟಿನಲ್ಲಿ ಕಾಲೇಜುಗಳಲ್ಲಿ ಪರ್ಯಾಯ ಶಿಕ್ಷಣದ ಅವಶ್ಯಕತೆ ಇದೆ ಎಂದು ಪುತ್ತೂರು ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಝೇವಿಯರ್ ಡಿಸೋಜ ಹೇಳಿದ್ದಾರೆ. ಬಂಟ್ವಾಳ…

ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಿಯನ್ನು ಸಾಮಾಜಿಕ ಜಾಲ ತಾಣ ದಲ್ಲಿ ನಿಂದಿಸಿರುವ ಬಗ್ಗೆ .

ಬಂಟ್ವಾಳ : ಇತ್ತೀಚಿನ ಕೆಲವು ದಿನಗಳಲ್ಲಿ ಫೇಸ್ ಬುಕ್ ಮತ್ತಿತರ ಜಾಲತಾಣಗಳಲ್ಲಿ ಮತೀಯ ಶಕ್ತಿಗಳು ಕೋಮು ದ್ವೇಷದ ಕಿಚ್ಚು ಹಚ್ಚುವ ಸಮಾಜ ದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಕೊಂಡು ದ.ಕ.ಜಿಲ್ಲೆಯ…

ನಾಗಶ್ರೀ ಮಿತ್ರವೃಂದ ಕಮ್ಮಾಜೆ ಇದರ ವತಿಯಿಂದ ಯಶೋಧರ ಪೊಳಲಿ ಇವರಿಗೆ ಸನ್ಮಾನ

ಕೈಕಂಬ: ಕರಿಯಂಗಳ ಗ್ರಾಮದ ಪೂಳಲಿ ಕಲ್ಕುಡದ ಯಶೋಧರ ಪ್ರಸ್ತುತ ಸಿವಿಲ್ ಗುತ್ತಿಗೆದಾರರಾಗಿ ಉದ್ಯೋಗದ ಜೊತೆಗೆ ಹಲವಾರು ಸಮಾಜಮುಖಿ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದು. ಯುವಕರನ್ನು ಸಂಘಟಿಸಿ ಅನೇಕ ಸಮಾಜಸೇವಾ ಕಾರ್ಯಾಗಳ…

ಹೆದ್ದಾರಿಯ ಹೊಂಡಗಳು `ಬಂದ್’

ಮೂಡುಬಿದಿರೆ: ಶುಕ್ರವಾರ ನಡೆದ ಬಂದ್ ಸಂದರ್ಭದಲ್ಲಿ ಮಿಜಾರ್‍ನ `ನಮ್ಮ ಜವನೆರ್’ ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆಯ ಸುಧಾಕರ ಪೂಂಜಾ ನೇತೃತ್ವದಲ್ಲಿ ಮಿಜಾರ್‍ನ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ…

ಪೆರ್ಣಂಕಿಲ: ಕಾರ್ನಿಕ ಉದ್ಭವ ಶ್ರಿ ಮಹಾಗಣಪತಿ ಮಹಾಕ್ಷೇತ್ರ

ಉಡುಪಿ:ಸಂಪೂರ್ಣ ಹಳ್ಳಿ ಪ್ರದೇಶವಾದ ಪೆರ್ಣಂಕಿಲವು ಉಡುಪಿಯಿಂದ 20ಕಿ.ಮೀ ಆಗ್ನೇಯಕ್ಕೆ ಹಿರಿಯಡ್ಕದ ಓಂತಿಬೆಟ್ಟುವಿನಿಂದ 8 ಕಿ.ಮೀ ದೂರದಲ್ಲಿದೆ. ಈ ಊರಿನ ಪ್ರಸಿದ್ದಿಗೆ ಕಾರಣ ಇಲ್ಲಿರುವ ಉದ್ಭವ ಶ್ರಿ ಮಹಾಗಣಪತಿ…

ಕೊಂಡೆವೂರಲ್ಲಿ ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಬಗ್ಗೆ ಅವಹೇಳನ, ಖಂಡನಾ ಸಭೆ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ಅಮ್ಮನ ಮತ್ತು ಹಿಂದೂ ದೇವ ದೇವತೆಗಳನ್ನು ಅಶ್ಲೀಲವಾಗಿ ಚಿತ್ರಿಸಿದ ಘಟನೆಯನ್ನು ಖಂಡಿಸಿ ಆ 2ರಂದು ಶುಕ್ರವಾರ ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ…

ಬಿಸಿರೋಡ್ ಬಿಜೆಪಿ ಮುಖಂಡರಿದ ಉಪವಾಸ ಸತ್ಯಾಗ್ರಹ

ಬಂಟ್ವಾಳ:ರಾಜ್ಯದ 6 ಜಿಲ್ಲೆಗಳಲ್ಲಿ 9/11ಗೆ ಸಂಬಂದಿಸಿ ಸರಕಾರದ ಬೇಜವಾಬ್ದಾರಿಯಿಂದ ಲಕ್ಷಾಂತರ ಮಂದಿ ತೊಂದರೆ ಅನುಭವಿಸುತ್ತಿದ್ದು ಈ ಗೊಂದಲವನ್ನು ತಕ್ಷಣ ಪರಿಹರಿಸಬೇಕೆಂದು ಒತ್ತಾಯಿಸಿ ಬಂಟ್ವಾಳ ವಿಧಾನಸಭಾ ಕ್ಷೇತ್ರ ಬಿಜೆಪಿ…

ಬಿ.ಸಿ.ರೋಡು ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ

ಬಂಟ್ವಾಳ: ಅಗಲೀಕರಣಗೊಂಡ ಬಿ.ಸಿ.ರೋಡು ಸರ್ವೀಸ್ ರಸ್ತೆಯಲ್ಲಿ ಅಡ್ಡಾದಿಡ್ಡಿ ಪಾರ್ಕಿಂಗ್ ಮಾಡಿದ್ದ ವಾಹನಗಳಿಗೆ ದಂಡ ಹಾಗೂ ಸಾಮನುಗಳನ್ನು ರಸ್ತೆಯಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದ ಅಂಗಡಿ ಮಾಲಕರಿಗೆ ಬಂಟ್ವಾಳ ನಗರ ಠಾಣೆ…

ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಬಳಿಯಿರುವ ಟ್ರಸ್ಟ್ ನಲ್ಲಿ ಯೋಗ ಶಿಬಿರ ಪ್ರಾರಂಭ

ಫರಂಗಿಫೇಟೆ: ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಬಳಿಯಿರುವ ಟ್ರಸ್ಟ್ ನಲ್ಲಿ ದ್ವಾರ ಸೇವಾ ಸಮಿತಿ ವತಿಯಿಂದ ಯೋಗ ಶಿಬಿರವು 28 ರಂದು ಭಾನುವಾರ ಪ್ರಾರಂಭಗೊಂಡಿತು . ಅರ್ಕುಳ…