Month: September 2016

ಮೂಡುಬಿದಿರೆ: 53ನೇ ವರ್ಷದ ಗಣೇಶೋತ್ಸವಕ್ಕೆ ಚಾಲನೆ

ಮೂಡುಬಿದಿರೆ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವತಿಯಿಂದ ಮೂಡುಬಿದಿರೆ ಸಮಾಜಮಂದಿರದಲ್ಲಿ 5 ದಿನಗಳ ಕಾಲ ನಡೆಯಲಿರುವ 53ನೇ ವರ್ಷದ ಗಣೇಶೋತ್ಸವವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ…

ಕೈಕಂಬ ಪೊಂಪೈ ಚರ್ಚ್‍ನಲ್ಲಿ ಶಿಕ್ಷಕರ ದಿನಾಚರಣೆ

ಪೊಂಪೈ ಮಾತೆಯ ದೇವಾಲಯದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಚರ್ಚ್‍ನ ಧರ್ಮಗುರುಗಳು ಪಾ.ಆ್ಯಂಟನಿ ಲೋಬೋ ಎಲ್ಲಾ ಶಿಕ್ಷಕರಿಗೆ ಶುಭ ಹಾರೈಸಿದರು.

ಹಿಂದೂ ದೇವರ ಅವಹೇಳನ ಪನೋಲಿಬೈಲು ಶ್ರೀ ಕಲ್ಲುರ್ಟಿ ದೈವದಲ್ಲಿ ಪ್ರಾರ್ಥನೆ

ಬಂಟ್ವಾಳ: ಸಾಮಾಜಿಕಜಾಲತಾಣದಲ್ಲಿ ಐತಿಹಾಸಿಕ ಹಿನ್ನಲೆ ಇರುವ ದಕ್ಷಿಣಕನ್ನಡ ಪವಿತ್ರಕ್ಷೇತ್ರ, ಕೋಟ್ಯಾಂತರ ಜನರ ಆರಾಧ್ಯದೇವತೆ ಕಟೀಲು ಶ್ರೀ ದುರ್ಗಾಪರಮೇಶ್ವರೀದೇವಿಯ ಬಗ್ಗೆ ಅವಹೇಳನ ಅಶ್ಲೀಲ ಪದಗಳಿಂದ ನಿಂದನೆ ಮಾಡಿರುವ ವ್ಯಕ್ತಿಗಳನ್ನು…

ಮೂಡುಬಿದಿರೆಯಲ್ಲಿ ಮದರ್ ತೆರೇಸಾಗೆ ಗೌರವಾರ್ಪಣೆ

ಮೂಡುಬಿದಿರೆ: ಮದರ್ ತೆರೇಸಾ ಅವರಿಗೆ ಕ್ರೈಸ್ತರ ಪರಮೋಚ್ಚ ಧರ್ಮಗುರುಪೋಪ್ ಫ್ರಾನ್ಸಿಸ್‍ರವರು ಭಾನುವಾರ ರೋಮ್‍ನ ವ್ಯಾಟಿಕನ್‍ನಲ್ಲಿ ಸಂತ ಪದವಿ ಪ್ರದಾನ ಮಾಡವಾದ ಸಂದರ್ಭ ಮೂಡುಬಿದಿರೆಯ ರಾಜೀವ್ ಗಾಂಧಿ ಕಾಂಪ್ಲೆಕ್ಸ್‍ನ…

ಸೆ.11ರಂದು ಕಟೀಲು ಕ್ಷೇತ್ರಕ್ಕೆ ಪಾದಾಯಾತ್ರೆ: ಸಮಾಲೋಚನ ಸಭೆಯಲ್ಲಿ ಮಾಣಿಲ ಸ್ವಾಮೀಜಿ

ಬಂಟ್ವಾಳ: ಸಾಮಾಜಿಕ ಜಾಲಾತಾಣದಲ್ಲಿ ಕಟೀಲು ಕ್ಷೇತ್ರದ ಅಮ್ಮನವರ ಬಗ್ಗೆ ಅವಹೇಳನಕಾರಿಯಾಗಿ ಚಿತ್ರಿಸಿ, ನಿಂದನೆ ಮಾಡಿರುವ ವ್ಯಕ್ತಿಗಳ ಬಗ್ಗೆ ಹಿಂದೂ ಸಮಾಜವನ್ನು ಜಾಗೃತಗೊಳಿಸುವ ನಿಟ್ಟಿನಲ್ಲಿ ಮಾಣಿಲ ಶ್ರೀ ಧಾಮದ…

ಪಾಣೆಮಂಗಳೂರು ಲಕ್ಷಾಂತರ ಮೌಲ್ಯದ ನಗ-ನಗದು ದೋಚಿದ ಕಳ್ಳರು.

ಬಂಟ್ವಾಳ: ಪಾಣೆಮಂಗಳೂರಿನ ಗುಡ್ಡೆಯಂಗಡಿ ಎಂಬಲ್ಲಿ ಮನೆಯೊಂದರ ಹಿಂಭಾಗದ ಹಂಚು ತೆಗೆದು ಒಳನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗ-ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಭಾನುವಾರ ಸಂಜೆ ಬೆಳಕಿಗೆ…

ಬಜಪೆ ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆ

ಬಜಪೆ: ಮಂಬರುವ ಪರ್ವ ದಿನಗಳ ಹಿನ್ನೆಲೆಯಲ್ಲಿ ಸಾಮಾಜಿಕ ಶಾಂತಿ ಕಾಪಾಡಲು ಸರ್ವದರ್ಮಗಳ ಸಹಕಾರವು ಬಹಳ ಮುಖ್ಯ ಶಾಂತಿ ಕದಡಲು ಯತ್ನಿಸುವ ಯಾವುದೇ ಧರ್ಮದ ಕಿಡಿಗೇಡಿಗಳ ಬಗ್ಗೆ ಸರಿಯಾದ…

ವಿಶ್ವ ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆ

ಬಂಟ್ವಾಳ: ಅಯುಷ್ ಇಲಾಖೆಯ ಸಹಯೋಗ ದೊಂದಿಗೆ ಸಜೀಪ ಮುನ್ನೂರು ಗ್ರಾಮದ ಶಾಂತಿನಗರ ಶಾಲೆಯ ಸಭಾಂಗಣದಲ್ಲಿ ವಿಶ್ವ ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ…

ವಿಟ್ಲ ಸಿಸಿ ಕ್ಯಾಮರಾ ಕಳ್ಳತನ

ವಿಟ್ಲ:ನಿರಂತರ ಗಲಭೆಗೆ ಹೆಸರುವಾಸಿಯಾದ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಚಲನವಲನ ವೀಕ್ಷಿಸಲು ಅಳವಡಿಸಿದ ಎರಡು ಸಿಸಿ ಕ್ಯಾಮರಾಗಳನ್ನು ಕಳವುಗೈದ ಘಟನೆ ಶನಿವಾರ ಬೆಳಕಿಗೆ ಬಂದಿದೆ.…

ಅಡ್ಡೂರು: 30 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ.

ಕೈಕಂಬ: ಅಡ್ಡೂರು 30 ನೇ ವರ್ಷದ ಶ್ರೀ ಸಾರ್ವಜನಿಕ ಗಣೇಶೋತ್ಸವವು ಸೆ.5 ರಂದು ಸೋಮವಾರ ಜರಗಲಿದೆ. ಬೆಳಗ್ಗೆ 7 ಗಂಟೆಗೆ ವಿಘ್ನೇಶ್ವರನ ದೇವರ ವಿಗ್ರಹವು ಕಿನ್ನಿಕಂಬಳ ಶ್ರೀ…

ಜೀಪ್ ಹಾಗೂ ಕಂಟೈನರ್ ಲಾರಿ ನಡುವೆ ಢಿಕ್ಕಿ

ಬಂಟ್ವಾಳ : ಬಿಸಿರೋಡ್ ಜೀಪ್ ಹಾಗೂ ಕಂಟೈನರ್ ಲಾರಿ ನಡುವೆ ಢಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮದ್ಯಾಹ್ನ ನೆಲ್ಯಾಡಿ ಗೋಳಿತೊಟ್ಟು ಎಂಬಲ್ಲಿ ನಡೆದಿದೆ…

ಜುಗಾರಿ ಆಟ ನಿರತರಾಗಿದ್ದ 12 ಮಂದಿಯ ಬಂಧನ

ಬಂಟ್ವಾಳ: ತಾಲೂಕಿನ ಸಜೀಪಮೂಡ ಗ್ರಾಮದ ಸುಭಾಶ್‍ನಗರ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಜುಗಾರಿ ಆಟ ನಿರತರಾಗಿದ್ದ 12 ಮಂದಿಯನ್ನು ಬಂಟ್ವಾಳ ನಗರ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. ಬಂಧಿತರಿಂದ…

ಪುಂಜಾಲಕಟ್ಟೆ ಬಾರ್ ನಿರ್ಮಿಸಲು ಗ್ರಾಮಸ್ಥರಿಂದ ವಿರೋಧ

ಬಂಟ್ವಾಳ: ಇಲ್ಲಿನ ಪಿಲಾತಬೆಟ್ಟು ಗ್ರಾಮಪಂಚಾಯಿತಿ ವ್ಯಾಪ್ತಿಯ ಪುಂಜಾಲಕಟ್ಟೆಯ ಜನವಸತಿ ಪ್ರದೇಶದ ಬಳಿ ಬಾರ್ ನಿರ್ಮಿಸಲು ಪುಂಜಾಲಕಟ್ಟೆಪಂಚಾಯಿತಿ ಅನುಮತಿ ನೀಡಲು ಮುಂದಾಗಿರುವುದನ್ನು ವಿರೋಧಿಸಿ ಗ್ರಾಮಸ್ಥರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ…