ಹೀಗೊಂದುಅನ್ನದಾಸೋಹ (ಅನಾಜ್ ಬ್ಯಾಂಕ್)
ಪ್ರಪಂಚದ ಅಭಿವೃದ್ಧಿಶೀಲ ರಾಷ್ಟ್ರಗಳ ಪೈಕಿ ಭಾರತದೇಶವೂಒಂದು.ನಮ್ಮದುಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿಮುಂಚೂಣಿಯಲ್ಲಿರುವದೇಶವೇನೋ ಹೌದು, ಆದರೆಇಲ್ಲಿನಕೆಲವೊಂದುಜ್ವಲಂತ ಸಮಸ್ಯೆಗಳನ್ನು ಕಂಡರೆಎಂತವನಿಗೂಆಶ್ಚರ್ಯವಾಗದೇಇರಲಾರದು.ಇವುಗಳಲ್ಲಿ ಒಪ್ಪೊತ್ತಿನಊಟಕ್ಕೂ ಹಾಹಾಕಾರ ಹಾಕುವಂತಹಆಹಾರದ ಸಮಸ್ಯೆ.ಭಾರತದದೇಶದಒಟ್ಟು ಮಕ್ಕಳಲ್ಲಿ ಆರನೇಒಂದು ಭಾಗ ಮಕ್ಕಳು ಅಪೌಷ್ಠಿಕತೆಯಿಂದ,…
