Month: February 2016

ಜಿ.ಪಂ ಟಿಕೆಟ್ ಹಂಚಿಕೆ: ಕಾರ್ಯಕರ್ತರ ಅಸಮಾಧಾನ, ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿ ಸಭೆಯಲ್ಲಿ ಚರ್ಚೆ

ಮೂಡುಬಿದರೆ: ಮೂಡುಬಿದರೆ-ಮೂಲ್ಕಿ ಕ್ಷೇತ್ರದ ಬಿಜೆಪಿ ಚುನಾವಣಾ ನಿರ್ವಹಣಾ ಸಮಿತಿಯ ಸಭೆಯು ಮಂಗಳವಾರ ಸಮಾಜ ಮಂದಿರ ಸಭಾದಲ್ಲಿ ನಡೆಯಿತು. ಬಿಜೆಪಿ ಕೆಲ ಕಾರ್ಯಕರ್ತರು ಪುತ್ತಿಗೆ ಜಿ.ಪಂ ಟಿಕೆಟ್ ಹಂಚಿಕೆಯ…

ಆಳ್ವಾಸ್ ಅಭಿವ್ಯಕ್ತಿ ಮೀಡಿಯಾ ಕ್ಲಬ್‍ನಿಂದ ಪೊಲೀಸ್ ಸಂವಾದ

ಮೂಡುಬಿದರೆ: ಇಂದು ದೃಶ್ಯ ಹಾಗೂ ಪ್ರಿಂಟ್ ಮಾಧ್ಯಮಗಳು ತೀವ್ರ ಪೈಪೋಟಿಯ ಕ್ಷೇತ್ರವಾಗಿ ಬೆಳೆಯುತ್ತಿದೆ. ಇಂದು ಏನೇ ಘಟನೆ ನಡೆದರೂ ಜನರು ಮೊದಲು ಮಾಹಿತಿ ನೀಡುವುದು ಮಾಧ್ಯಮಕ್ಕೆಯೇ ಹೊರತು…

ಶಾಸ್ತ್ರೀಯ ಸಂಗೀತದಲ್ಲಿ ಶ್ರೀವಾಣಿ ಪ್ರಥಮ

ಮೂಡುಬಿದರೆ: ಮಂಗಳ ಕ್ರೀಡಾಂಗಣದ ಸರಕಾರಿ ನೌಕರರ ಸಭಾಭವನದಲ್ಲಿ ನಡೆದ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಸಾಂಸ್ಕ್ರತಿಕ ಸ್ಪರ್ಧೆ 2015-16ರ ಕರ್ನಾಟಕ ಲಘು ಶಾಸ್ತ್ರೀಯ ಸಂಗೀತ ವಿಭಾಗದಲ್ಲಿ…

ಬಿ.ಸಿ.ರೋಡ್: ‘ದಂಡೆ ಎಸೋಸಿಯೇಟ್ಸ್’ ಕಚೇರಿ ಸ್ವಂತ ಕಟ್ಟಡಕ್ಕೆ ಸ್ಥಳಾಂತರ

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿ.ಸಿ.ರೋಡ್ ಬಸ್‍ನಿಲ್ದಾಣ ಹಿಂಬದಿ ಕಳೆದ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ‘ದಂಡೆ ಎಸೋಸಿಯೇಟ್ಸ್’ ವಕೀಲರ ಕಚೇರಿಯು ಇಲ್ಲಿನ ಕೃಷ್ಣಿಮಾ ಹೋಟೆಲ್ ಎದುರಿನ ‘ಸರಸ್ವತಿ ಕಾಂಪ್ಲೆಕ್ಸ್’…

ಪೊಳಲಿ: ಫೆ.6ರಂದು ಶ್ರೀಧೂಮಾವತಿ ಬಂಟ ಮಹಿಷಾಂದಯ ದೈವಸ್ಥಾನ ವಾರ್ಷಿಕ ನೇಮೋತ್ಸವ

ಕೈಕಂಬ: ಶ್ರೀಧೂಮಾವತಿ ಬಂಟ ಮಹಿಷಾಂದಯ ದೈವಸ್ಥಾನ,ಪೊಳಲಿ-ಕಲ್ಕುಟ ಇದರ ವಾರ್ಷಿಕ ನೇಮೋತ್ಸವ ಫೆ.6 ಶನಿವಾರ ರಾತ್ರಿ 8:30 ರಿಂದ ನಡೆಯಲಿದೆ.

ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಮಾಜಿ ಉಪಾಧ್ಯಕ್ಷ ಮುಹಮ್ಮದ್ ಮುಸ್ತಾಫ ನಾಮಪತ್ರ ಸಲ್ಲಿಕೆ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಕೊಳ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮುಹಮ್ಮದ್ ಮುಸ್ತಾಫ ಇವರು ಬಿ.ಸಿ.ರೋಡ್‍ನಲ್ಲಿ ಗುರುವಾರ ನಾಮಪತ್ರ ಸಲ್ಲಿಸಿದರು.…

ಅರಳ: ಶ್ರೀ ಗರುಡ ಮಹಾಕಾಳಿ ದೇವಸ್ಥಾನ 17ರಿಂದ ವಾರ್ಷಿಕ ಜಾತ್ರಾ ಮಹೋತ್ಸವ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನಲ್ಲಿ ಅರಳ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಪಟ್ಟ ಪೌರಾಣಿಕ ಹಿನ್ನೆಲೆ ಹೊಂದಿರುವ ಪ್ರಸಿದ್ಧ ಅರಳ ಶ್ರೀ ಗರುಡ ಮಹಾಕಾಳಿ ದೇವಸ್ಥಾನದಲ್ಲಿ ಇದೇ 17ರಿಂದ 22ರತನಕ…

ಬದನಡಿ: 14ರಂದು ಭಜನಾ ಮಂಗಲೋತ್ಸವ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಪ್ರಸಿದ್ಧ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಇಲ್ಲಿನ ಭಜನಾ ಮಂಡಳಿ ವತಿಯಿಂದ ಇದೇ 14ರಂದು ಸಂಜೆ 7ನೇ…

ಮಾರ್ನಬೈಲು: 9ರಂದು ‘ಸಮುದ್ರ ಮಥನ’ ಯಕ್ಷಗಾನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಮಾನಬೈಲು ಸಮೀಪದ ನಾಗನವಳಚ್ಚಿಲು ಎಂಬಲ್ಲಿ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸೇವಾ ಸಮಿತಿ ವತಿಯಿಂದ ಇದೇ 9ರಂದು ರಾತ್ರಿ ಕಟೀಲು ಶ್ರೀ ದುರ್ಗಾಪರಮೇಶ್ವರಿ…

ರಾಯಿ: 6ರಂದು ‘ಕುಮಾರ ವಿಜಯ’ ಯಕ್ಷಗಾನ

ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟರ್ಸ್ ಮೈದಾನದಲ್ಲಿ ಇಲ್ಲಿನ ಶ್ರೀ ದುರ್ಗಾ ಪರಮೇಶ್ವರಿ ಸೇವಾ ವೃಂದದ ವತಿಯಿಂದ ಇದೇ 6ರಂದು ರಾತ್ರಿ ಕಟೀಲು ಶ್ರೀ…

ಸುಂಕದಕಟ್ಟೆ: ಆರೋಗ್ಯ ಮಾಹಿತಿ ಕಾರ್ಯಕ್ರಮ

ಬಜ್ಪೆ: ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಇತ್ತೀಚೆಗೆ ನಡೆಸಲಾಯಿತು. ಸಂಪನ್ಮೂಲ ವ್ಯಕ್ತಿಯಾಗಿ ಲಲಿತಾ ತಾಲೂಕು…

ಪವಿತ್ರ ತುಳು ಸಿನಿಮಾ ಫೆ.5ರಂದು ತೆರೆಗೆ

ಮಂಗಳೂರು: ಶ್ರೀ ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್ ಲೈನ್‍ನ ತುಳು ಚಲನಚಿತ್ರವು ಫೆಬ್ರವರಿ 5ರಂದು ತೆರೆ ಕಾಣಲಿದೆ. ಮಂಗಳೂರಿನಲ್ಲಿ ಸುಚಿತ್ರ,…

ಫೆ.6 ಮತ್ತು 7ರಂದು ರಾಷ್ಟ್ರೀಯ ಬಂಟ ಮಹಾ ಸಮ್ಮೇಳನ – 2016

ಮಂಗಳೂರು: ಫೆ 7 – 2015 ರಂದು ಬಂಟಸಿರಿ ಕಲಾವೈಭವದೊಂದಿಗೆ ಅದ್ಧೂರಿಯಾಗಿ ಆರಂಭಗೊಂಡ ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ (ರಿ.) ಬಂಟ ಹಾಗೂ ಇತರ ಸಮಾಜದ ಉನ್ನತೀಕರಣಕ್ಕಾಗಿ…

ಮುಂಬೈನ ರಾಯಗಡ ಜಿಲ್ಲೆಯ ಮುರುಡ್ ಬೀಚ್ ನಲ್ಲಿ 13 ಕಾಲೇಜು ವಿದ್ಯಾರ್ಥಿಗಳು ನೀರು ಪಾಲು

ಮುಂಬೈ ಫೆಬ್ರವರಿ 02: ಮುಂಬೈನ ರಾಯಗಡ ಜಿಲ್ಲೆಯ ಮುರುಡ್ ಬೀಚ್ ನಲ್ಲಿ ಪುಣೆಯ ಕಾಲೇಜೋಂದರ ವಿದ್ಯಾರ್ಥಿಗಳು ಸಹಪಾಠಿಗಳೋಡನೆ ಮೊಜುಮಸ್ತಿಯಲ್ಲಿ ಈಜಲು ಹೊಗಿ 13 ವಿದ್ಯಾರ್ಥಿಗಳು ನೀರು ಪಾಲಾದ…