Month: February 2016

ವಾಮದಪದವು ಬಿಜೆಪಿ ವಲಯ ಸಮಿತಿಯ ಚುನಾವಣಾ ಕಛೇರಿ ಉದ್ಘಾಟನೆ

ಬಂಟ್ವಾಳ: ಬಂಟ್ವಾಳ ತಾಲೂಕು ವಾಮದಪದವು ಬಿಜೆಪಿ ವಲಯ ಸಮಿತಿಯ ಚುನಾವಣಾ ಕಛೇರಿ ವಾಮದಪದವಿನ ಸಹನಾ ಕಾಂಪ್ಲೆಕ್ಸ್ನಲ್ಲಿ ಉದ್ಘಾಟನೆಗೊಂಡಿತು. ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷೆ ಸುಲೋಚನ ಜಿ.ಕೆ.ಭಟ್ ಅವರು…

ಮುಚ್ಚೂರು ದೇವಳ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಷ್ಟಪವಿತ್ರ ನಾಗಮಂಡಲೋತ್ಸವ ತೋರಣ ಮೂಹರ್ತ, ಉಗ್ರಾಣ ಮುಹೂರ್ತ

ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾ ಪರಮೇಶ್ವರೀ ದೇವಳದ ನವೀಕರಣ ಸಲುವಾಗಿ ಫೆ.11ರಂದು ಅಷ್ಟಬಂಧ ಬ್ರಹ್ಮಕಲಶೋತ್ಸವ ಹಾಗೂ ಅಷ್ಟ ಪವಿತ್ರ ನಾಗಮಹೋತ್ಸವ ಜರುಗಲಿದ್ದು ಶುಕ್ರವಾರ ಶ್ರೀ…

ಕಿಡ್ನಿ ಮರುಜೋಡಿಸಲು ಧನಸಹಾಯ ಬೇಡುತ್ತಿರುವ ನತದೃಷ್ಟನಿಗೆ ನೆರವಾಗುವಿರಾ?

ಬಜ್ಪೆ: ಎರಡೂ ಕಿಡ್ನಿಗಳನ್ನು ಕಳೆದುಕೊಂಡಿರುವ ವ್ಯಕ್ತಿಯೋರ್ವರು ದಾನಿಗಳಿಂದ ಪಡೆದ ಕಿಡ್ನಿಯನ್ನು ಮರುಜೋಡಿಸಲು ಹಣದ ಸಹಾಯ ಬೇಡುತ್ತಿದ್ದಾರೆ. ಬಜ್ಪೆ ಸಮೀಪದ ಮೂಡುಪೆರಾರ ಗ್ರಾಮದ ಮಟ್ಟಿಕಲ್ಲು ನಿವಾಸಿ ಗೋಪಾಲ ದೇವಾಡಿಗ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ (ರಿ) ಬಂಟ್ವಾಳ ದಶಮಾನೋತ್ಸವ ಕಾರ್ಯಕ್ರಮ

ಕಲ್ಲಡ್ಕ:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೊಜನೆ ಕಲ್ಲಡ್ಕ ವಲಯದ ಬೋಳಂತೂರು ಒಕ್ಕೂಟಕ್ಕೆ ಸಂಬಂಧಪಟ್ಟ ಧರ್ಮಶಾಂತಿ ಸ್ವಸಹಾಯ ಸಂಘದ ದಶಮಾನೋತ್ಸವ ಕಾರ್ಯಕ್ರಮವು ದಂಡೆಮಾರು ರಾಮಚಂದ್ರ ಆಚಾರ್ಯರವರ ಮನೆಯಲ್ಲಿ ಶ್ರೀ…

ಪವಿತ್ರ ತುಳು ಸಿನಿಮಾ ಬಿಡುಗಡೆ

ಮಂಗಳೂರು: ಇಂದಿರಾ ಮೂವೀಸ್ ಲಾಂಛನದಲ್ಲಿ ತಯಾರಾದ ಪವಿತ್ರ ಬೀಡಿದ ಪೊಣ್ಣು ಎಂಬ ಟ್ಯಾಗ್‍ಲೈನ್‍ನ ತುಳು ಚಲನ ಚಿತ್ರವು ಮಂಗಳೂರಿನ ಸುಚಿತ್ರ ಟಾಕೀಸ್‍ನಲ್ಲಿ ಬಿಡುಗಡೆ ಗೊಂಡಿತು. ಚಂಡಿಕೋರಿ ಚಲನ…

ಎನ್ನೆಸೆಸ್ ರಾಷ್ಟ್ರೀಯ ಭಾವೈಕ್ಯ ಶಿಬಿರ ಸಮಾರೋಪ

ಮೂಡುಬಿದರೆ: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೇಂದ್ರ ಸರ್ಕಾರದ ಎನ್ಎಸ್ಎಸ್ ಪ್ರಾದೇಶಿಕ ನಿರ್ದೇ ಶನಾಲಯ, ಬೆಂಗಳೂರು, ರಾಜ್ಯ ಎನ್ಎಸ್ಎಸ್ ಘಟಕ , ಮಂಗಳೂರು…

ಬಡವರ ಸಹಯಾರ್ಥಕವಾಗಿ ನಡೆದ ಬಂಗಾರ್ ತುಳುನಾಟಕದ ಸಭಾ ಕಾರ್ಯಕ್ರಮ

ಕೈಕಂಬ: ಸೌಹಾರ್ದ ಬದುಕಿನಿಂದ ಸಮಾಜದ ಸಮಸ್ಯೆಗಳಿಗೆ ಪರಿಹಾರ ಸಾಧ್ಯ ಎಂದು ಗುರುಪುರ-ಕೈಕಂಬ ಸ್ನೇಹಸದನ ಸಂಸ್ಥೆ ಮುಖ್ಯಸ್ಥ ಫಾ.ವಂದನೀಯ ಅಂತೋನಿ ಅಭಿಪ್ರಾಯಪಟ್ಟರು.ಬುಧವಾರ ಸಂಜೆ ರೋಸಾಮಿಸ್ತಿಕಾ ಶಾಲಾ ಮೈದಾನದಲ್ಲಿ ಪೊಂಪೈ…

ಮುಚ್ಚೂರು ದೇಗುಲ ಕಾಮಗಾರಿ ವೀಕ್ಷಿಸಿದ ಸಂಸದ ನಳಿನ್: ಇಂದು ಉಗ್ರಾಣ ಮುಹೂರ್ತ

ಮೂಡಬಿದರೆ : ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಪ್ರಯುಕ್ತ ಜರಗುತ್ತಿರುವ ಜೀಣೋದ್ಧಾರ ಕಾಮಗಾರಿಗಳನ್ನು ಸಂಸದ ನಳಿನ್ ಕುಮಾರ್ ಕಟೀಲು ಅವರು ಬುಧುವಾರ ವೀಕ್ಷಿಸಿದರು.…

ಬಜರಂಗಿ ಉತ್ಸವ

ಕೈಕಂಬ :ವಿಶ್ವ ಹಿಂದು ಪರಿಷತ್,ಬಜರಂಗದಳ,ಮಾತೃ ಮಂಡಳಿ,ದುರ್ಗಾವಾಹಿನಿ,ವೀರಾಂಜನೇಯ ಶಾಖೆ ಮಳಲಿ-ಕಾಜಿಲ ಇದರ ಆಶ್ರಯದಲ್ಲಿ ಫೆ.6 ಶನಿವಾರ ಸಂಜೆ 6:30 ಕ್ಕೆ ಕಾಜಿಲದಲ್ಲಿ ಬಜರಂಗಿ ಉತ್ಸವ ನಡೆಯಲಿದೆ.ಸಂಜೆ 7:00 ಕ್ಕೆ…

ಪಂಜಿಕಲ್ಲು : ಗಿರೀಶ್ ಟಿ.ಪಿ ಇವರಿಗೆ ಬೋಳ್ಕೊಡುವ ಸಮಾರಂಭ

ಬಂಟ್ವಾಳ : ಸರಕಾರಿ ಪ್ರೌಢಶಾಲೆ ಪಂಜಿಕಲ್ಲು ಇಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ಚಿಕ್ಕಮಂಗಳೂರಿನ ತರಿಕೆರೆ ತಾಲೂಕಿ ಸರಕಾರಿ ಪೌಢಶಾಲೆ ಆದಿಕೆರೆ ಇಲ್ಲಿಗೆ ವರ್ಗಾವಣೆಗೊಂಡ ಗಿರೀಶ್ ಟಿ.ಪಿ…

ರಾಜ್ಯ ಮಟ್ಟದ ಸಿವಿಲ್ ಸರ್ವಿಸಸ್ ಕ್ರೀಡಾಕೂಟಕ್ಕೆ ತಾರನಾಥ ಜಿ.ಎಸ್.ಬೋಳಾರ ಆಯ್ಕೆ

ಬಂಟ್ವಾಳ : ಕಂದಾಯ ಇಲಾಖೆ ಉದ್ಯೋಗಿ ಬಂಟ್ವಾಳ ಕಾರ್ಯನಿರ್ವಾಹಕ ದಂಡಾಧಿಕಾರಿ ಪುರಂದರ ಹೆಗಡೆ ಇವರ ಕಾರ್ಯವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ತಾರನಾಥ ಜಿ.ಎಸ್.ಬೋಳಾರ ಇವರು ಮಂಗಳಾ ಕ್ರೀಡಾಂಗಣದಲ್ಲಿ ಜರಗಿದ…

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ವಂಡರ್‍ಲಾ-ಪ್ರಕೃತಿಸ್ನೇಹಿ ಪ್ರಶಸ್ತಿ

ಬಂಟ್ವಾಳ: ಬೆಂಗಳೂರು ಪ್ರತಿಷಿತ ಸಂಸ್ಥೆ ವಂಡರ್‍ಲಾ ಹಾಲಿಡೇಸ್ ಲಿಮಿಟೆಡ್ ಇದರ ವತಿಯಿಂದ ನೀಡಲಾಗುವ 2015-16ನೇ ಸಾಲಿನ ಪರಿಸರ ಸ್ನೇಹಿ ಪ್ರಶಸ್ತಿಯನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಪಡೆದುಕೊಂಡಿದೆ. ವಿದ್ಯಾಕೇಂದ್ರದ…

ಜಿ. ಪಂ ಹಾಗೂ ತಾ.ಪಂ ಚುನಾವಣೆಗೆ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ರಾಮಕೃಷ್ಣ ನಾಮಪತ್ರ ಸಲ್ಲಿಕೆ

ಬಂಟ್ವಾಳ : ಮುಂಬರುವ ಜಿ ಪಂ ಹಾಗೂ ತಾ ಪಂ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಕೊಳ್ನಾಡು ಜಿ ಪಂ ಕ್ಷೇತ್ರಕ್ಕೆ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ರಾಮಕೃಷ್ಣ ಅವರು…