ಬಂಟ್ವಾಳ : ಮುಂಬರುವ ಜಿ ಪಂ ಹಾಗೂ ತಾ ಪಂ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕಿನ ಕೊಳ್ನಾಡು ಜಿ ಪಂ ಕ್ಷೇತ್ರಕ್ಕೆ ಸಿಪಿಐ(ಎಂ) ಪಕ್ಷದ ಅಭ್ಯರ್ಥಿಯಾಗಿ ರಾಮಕೃಷ್ಣ ಅವರು ಗುರುವಾರ ನಾಮಪತ್ರ ಸಲ್ಲಿಸಿದ್ದಾರೆ.
CPI (M) 1

CPI (M) 2

CPI (M) 3

CPI (M) 4

CPI (M) 5ಈ ವ್ಯಾಪ್ತಿಗೆ ಒಳಪಡುವ ತಾ ಪಂ ಕ್ಷೇತ್ರಗಳಾದ ಮಂಚಿ, ಕೊಳ್ನಾಡು, ಕನ್ಯಾನ ಹಾಗೂ ಕರೋಪಾಡಿ ಕ್ಷೇತ್ರಗಳಿಗೆ ಕ್ರಮವಾಗಿ ಆನಂದ ಶೆಟ್ಟಿಗಾರ್, ದೇವದಾಸ್, ಚನಿಯಪ್ಪ ನಾಯ್ಕ ಹಾಗೂ ಅಣ್ಣು ಮೂಲ್ಯ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭ ಪಕ್ಷ ಪ್ರಮುಖರಾದ ವಸಂತ ಆಚಾರಿ, ಜೆ. ಬಾಲಕೃಷ್ಣ ಶೆಟ್ಟಿ, ರಾಮಣ್ಣ ವಿಟ್ಲ, ವಾಸಪ್ಪ ಕಾಡುಮಠ, ವೈ.ಕೆ. ನಾರಾಯಣ, ಸಂಜೀವ ಬಂಗೇರ, ವಸಂತ ಕರೋಪಾಡಿ, ತುಳಸೀದಾಸ್ ಮೊದಲಾದವರು ಜೊತೆಗಿದ್ದರು.

By suddi9

Leave a Reply

Your email address will not be published. Required fields are marked *