Month: December 2014

ನೆಲ್ಲಿಕಾರು ಉಪಚುನಾವಣೆ ಬಿಜೆಪಿ ಬೆಂಬಲಿತ ಜಾರ್ಜ್ ಫೆರ್ನಾಂಡಿಸ್ ಗೆಲುವು

ಮೂಡುಬಿದಿರೆ: ನೆಲ್ಲಿಕಾರು ಗ್ರಾ.ಪಂ.ನಲ್ಲಿ ತೆರವಾದ ಒಂದು ಸದಸ್ಯ ಸ್ಥಾನಕ್ಕೆ ನಾಲ್ಕು ತಿಂಗಳ ಅವಧಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಾರ್ಜ್ ಫೆನಾಂಡಿಸ್ 7 ಮತಗಳ ಅಂತರದಲ್ಲಿ ಗೆಲುವು…

ತುಂಬೆ ಗ್ರಾಮ ಪಂಚಾಯತ್ ಅಭ್ಯರ್ಥಿ ನೇತ್ರಾ ಜಗನ್ನಾಥ್ ಭರ್ಜರಿ ಜಯ

ಸುದ್ದಿ9 ಬಂಟ್ವಾಳ: ತುಂಬೆ ಗ್ರಾಮ ಪಂಚಾಯತ್ 2ನೇ ಕ್ಷೇತ್ರ ದ ಉಪ ಚುನಾವಣೆ ಯಲ್ಲಿ ಬಿ ಜೆ ಪಿ ಬೆಂಬಲಿತ ಅಭ್ಯರ್ಥಿ ಶ್ರೀಮತಿ ನೇತ್ರಾ ಜಗನ್ನಾಥ ಇವರು…

ದಿ.ವಿಠಲ ಭಂಡಾರಿ ಸಂಸ್ಮರಣೆ: ಸ್ಮಾರಕ ಪ್ರಶಸ್ತಿ ಪ್ರದಾನ

ಸುದ್ದಿ9ಮೂಡುಬಿದರೆ: ಅವಿಭಜಿತ ದ.ಕ ಜಿಲ್ಲೆಯ ಸವಿತಾ ಸಮಾಜದ ಸಂಘಟನೆ ಸ್ಥಾಪಕರಾದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಡಿ.9 ಮಂಗಳವಾರ ಮೂಡುಬಿದರೆ…

ಫೋಟೋಗ್ರಾಫರ್ಸ್ ಸಂಘದ ಪದಗ್ರಹಣ ನಿರಂತರ ಕಲಿಯಿಂದ ಫೋಟೋಗ್ರಾಫಿ ಗುಣಮಟ್ಟ ಹೆಚ್ಚಳ

ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್(ಎಸ್ಕೆಪಿಎ) ಮೂಡುಬಿದರೆ ವಲಯದ ಪದಪ್ರದಾನ ಹಾಗೂ ಕುಟುಂಬ ಸಮ್ಮಿಲನ ಕಾರ್ಯಕ್ರಮ ಸೋಮವಾರ ರಾತ್ರಿ ಸಮಾಜಮಂದಿರದಲ್ಲಿ ನಡೆಯಿತು. ರಾಷ್ಟ್ರೀಯ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತ…

ಪಲ್ಲಿಪಾಡಿ ಶಾಲೆಯಲ್ಲಿ ವಾರ್ಷಿಕೋತ್ಸವದಲ್ಲಿ ಕೆಂಚನ ಗಮ್ಮತ್

ಕೈಕಂಬ: ಕರಿಯಂಗಳದ ಪಲ್ಲಿಪಾಡಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಡಿ.7ರ ಭಾನುವಾರ ನಡೆಯಿತು. ಈ ವೇಳೆ ಮಕ್ಕಳ ವಿವಿಧ ವಿನೋದಾವಳಿಗಳು ನೆರದಿದ್ದ ಸಭಿಕರಿಗೆ ಮನರಂಜನೆಯನ್ನು…

ಯುವಕನಿಗೆ ಚೂರಿ ಇರಿತ; ಗಂಭೀರ ಗಾಯ

ಸುರತ್ಕಲ್: ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಯುವಕನಿಗೆ ಬೈಕಿನಿಂದ ಹಿಂಬಾಲಿಸಿಕೊಂಡು ಬಂದ ದುಷ್ಕಮರ್ಿಗಳಿಬ್ಬರು ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ ಘಟನೆ ಸೋಮವಾರ ರಾತ್ರಿ 10.25ರ ಸುಮಾರಿಗೆ ಸುರತ್ಕಲ್…

ಲಾರಿ ಡಿಕ್ಕಿ: ಬೈಕ್ ಸವಾರ ಸ್ಪಾಟ್ ಡೆತ್

ಉಳ್ಳಾಲ: ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಲಾರಿಗೆ ಡಿಕ್ಕಿಯಾಗಿ ನಜ್ಜುಗುಜ್ಜಾದ ಪರಿಣಾಮ ಹಿಂಬದಿ ಸವಾರ ತಮಿಳ್ನಾಡು ಮೂಲದ ಶರವಣ(28) ದಾರುಣ ಬಲಿಯಾದ…

ಕಲ್ಲಡ್ಕ: ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಕ್ರೀಡೋತ್ಸವ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ಭಾನುವಾರ ರಾತ್ರಿ ನಡೆದ ವಾಷರ್ಿಕ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಮಂಗಳಯಾನ ರಾಕೆಟ್ ಉಡಾವಣೆ ಸೇರಿದ ಜನಸೋನವನ್ನು ಮತ್ತೆ ನೆನಪಿಸಿತು.…

ಪುರಸಭೆ ಸಾಮಾನ್ಯಸಭೆಗೆ ಸಚಿವ ರೈ ಭೇಟಿ: ಎಚ್ಚರಿಕೆ

ಬಂಟ್ವಾಳ:ಬಂಟ್ವಾಳ ಪುರಸಭೆ ಸಾಮಾನ್ಯಸಭೆಗೆ ಕಳೆದ ಎರಡು ಬಾರಿ ಗೈರು ಹಾಜರಾಗಿದ್ದ ವಿರೋಧ ಪಕ್ಷ ಬಿಜೆಪಿ ಸದಸ್ಯರು ಸೋಮವಾರ ನಡೆದ ಸಭೆಗೆ ಹಾಜರಾಗಿದ್ದು, ಸಾಮಾನ್ಯ ಸಭೆ ಮುಗಿಯುತ್ತಿದ್ದಂತೆಯೇ ಜಿಲ್ಲಾ…

ವೈಟ್ ಲಿಫ್ಟಿಂಗ್, ದೇಹದಾಡ್ರ್ಯ ಸ್ಪ್ಪರ್ಧೆ ಆಳ್ವಾಸ್ಗೆ ಸಮಗ್ರ ಪ್ರಶಸ್ತಿ

ಮೂಡುಬಿದರೆ: ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಜರುಗಿದ ಮಂಗಳೂರು ವಿಶ್ವವಿದ್ಯಾಲಯ ಅಂತರ್ ಕಾಲೇಜು ವೇಯ್ಟ್ ಲಿಫ್ಟಿಂಗ್ ಮತ್ತು ದೇಹದಾಡ್ರ್ಯ ಸ್ಪರ್ದೆಯಲ್ಲಿ ಆಳ್ವಾಸ್ ಕಾಲೇಜು ಸಮಗ್ರ ತಂಡ ಪ್ರಶಸ್ತಿಯನ್ನು ಪಡೆದುಕೊಂಡಿದೆ.…

ಬಂಟ್ವಾಳ ಪುರಸಭೆ: ಸಾಮಾನ್ಯಸಭೆ ಬಿಜೆಪಿ ಸದಸ್ಯರು ಮತ್ತೆ ‘ಹಾಜರು’

ಬಂಟ್ವಾಳ:ಬಂಟ್ವಾಳ ಪುರಸಭೆ ಸಾಮಾನ್ಯಸಭೆಯಲ್ಲಿ ನಡೆಯುವ ಕೆಲವೊಂದು ನಿರ್ಣಯ ಮತ್ತೆ ತಿದ್ದುಪಡಿಯಾಗುತ್ತಿದ್ದು, ಅನುದಾನ ಹಂಚಿಕೆಯಲ್ಲಿ ಕೂಡಾ ಕ್ರಿಯಾಯೋಜನೆ ಸಿದ್ಧಪಡಿಸುವ ವೇಳೆ ತಾರತಮ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಳೆದ ಎರಡು…

ಕುಂಜತ್ತಬೈಲ್: ಕೋಳಿ ವ್ಯಾಪಾರಿಗೆ ಚೂರಿಯಿಂದ ಇರಿತ!

ಮಂಗಳೂರು: ಜಿಲ್ಲೆಯ ನಾನಾ ಕಡೆ ನಡೆಯುತ್ತಿರುವ ಗಲಭೆ, ಘರ್ಷಣೆಯ ಮುಂದುವರಿದ ಭಾಗವೆಂಬಂತೆ ಸೋಮವಾರ ಮಧ್ಯಾಹ್ನ ನಗರದ ಕುಂಜತ್ತಬೈಲ್ ಎಂಬಲ್ಲಿ ಕೋಳಿ ವ್ಯಾಪಾರಿಯ ಮೇಲೆ ಬೈಕ್ ನಲ್ಲಿ ಬಂದ…

ದೈಹಿಕ ಶಿಕ್ಷಣನಿಂದ ಸೇನಾ ಜಾಗೃತಿ ಸಾಧ್ಯ: ತುಳಸಿ ಮದ್ದಿನೇನಿ

ಮೂಡುಬಿದರೆ: ದೈಹಿಕ ಶಿಕ್ಷಣ ಹಾಗೂ ಸೇನಾ ನೇಮಕಾತಿ ಚಟುವಟಿಕೆಗಳು ಒಂದಕ್ಕೊಂದು ಪೂರಕ. ದೈಹಿಕ ಶಿಕ್ಷಣದ ಜೊತೆಗೆ ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾಥರ್ಿಗಳಲ್ಲಿ ಸೇನಾ ಅವಕಾಶಗಳ ಬಗ್ಗೆ ಮನವರಿಕೆ…