Month: December 2014

ಜೆಸಿಐ ಮೂಡುಬಿದರೆ ತ್ರಿಭುವನ್ ಪದಗ್ರಹಣ

ಸಾಮಾಜಿಕ ಕನಸಿನಿಂದ ವೈಯಕ್ತಿ ಬೆಳವಣಿಗೆ: ಡಾ.ಮೋಹನ್ ಆಳ್ವ ಮೂಡುಬಿದರೆ: ನಮ್ಮ ಬದುಕಿನಲ್ಲಿ ವ್ಯಯಕ್ತಿಕವಾದ ಮತ್ತು ಸಾಮಾಜಿಕವಾದ ಕನಸುಗಳನ್ನು ಹೊಂದಿರಬೇಕು. ಸಾಮಾಜಿಕವಾದ ಕನಸ್ಸುಗಳನ್ನು ನನಸು ಮಾಡಿದಾಗ ಸಮಾಜಕ್ಕೆ ಮತ್ತು…

ದಿ.ವಿಠಲ ಭಂಡಾರಿ ಸಂಸ್ಮರಣೆ: ಸ್ಮಾರಕ ಪ್ರಶಸ್ತಿ ಪ್ರದಾನ

ಸುದ್ದಿ9 ಮೂಡುಬಿದರೆ: ಅವಿಭಜಿತ ದ.ಕ ಜಿಲ್ಲೆಯ ಸವಿತಾ ಸಮಾಜದ ಸಂಘಟನೆ ಸ್ಥಾಪಕರಾದ ದಿ. ವಿಠಲ ಭಂಡಾರಿ ಕುಳಾಯಿ ಅವರ ಸಂಸ್ಮರಣೆ, ಸ್ಮಾರಕ ಪ್ರಶಸ್ತಿ ಪ್ರದಾನ ಮಂಗಳವಾರ ಮೂಡುಬಿದರೆ…

ಮೂಡುಬಿದರೆಯಲ್ಲಿ ವಿಕಲಚೇತನರ ದಿನಾಚರಣೆ

`ಸಂಘ ಸಂಸ್ಥೆಗಳು ವಿಕಲಚೇತನರಿಗೆ ಶಕ್ತಿ ತುಂಬಲಿ’ ಮೂಡುಬಿದರೆ: ಸಂಘ ಸಂಸ್ಥೆಗಳು ವ್ಯಾಪಾರೀಕರಣ ಮನೋಧರ್ಮದಿಂದ ದೂರವಿದ್ದು, ಸಮಾಜದಲ್ಲಿ ಅಸಕ್ತರ ಏಳಿಗೆ ಮಾಡುವಲ್ಲಿ ಮುಂದಾಗಬೇಕು. ವಿಕಲಚೇತನ ಶಕ್ತಿ, ಸಾಮಥ್ರ್ಯಕ್ಕೆ ಸೂಕ್ತ…

ರೋಸಾಮಿಸ್ತಿಕಾ ಶಾಲೆಯ ಅಮೃತಮಹೋತ್ಸವ

`ಓದು ಓದು…’ ಒತ್ತಡ ಸರಿಯಲ್ಲ: ಡಾ.ರಿತೇಶ್ ಕೈಕಂಬ: ಮಕ್ಕಳಿಗೆ ಓದು ಓದು ಎಂದು ಒತ್ತಡ ಹೇರುವುದು ಸರಿಯಲ್ಲ. ಇದರಿಂದ ಅವರಿಗೆ ಮಾನಸಿಕ ಹಿಂಸೆಯಾಗುತ್ತದಲ್ಲದೆ, ಓದಿನ ಬಗ್ಗೆ ನಿರಾಸಕ್ತಿ…

ಅಯ್ಯಪ್ಪ ವೃತಧಾರಿಗಳ ಮೇಲೆ ಹಲ್ಲೆ: ಹಲವರ ಬಂಧನ

ಗಲಾಟೆ ನೋಡಲು ಬಂದವರ ಬಂಧನ ಆರೋಪ ಬಜ್ಪೆ: ಉಳಾಯಿಬೆಟ್ಟುವಿನಲ್ಲಿ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಹಿಂದೂ ಸಂಘಟನೆಗಳು ಕರೆದಿದ್ದ ಬಂದ್ ವೇಳೆ ಸುಂಕದಕಟ್ಟೆಯ ಅಯ್ಯಪ್ಪ ಶಿಬಿರದ ಮೇಲೆ…

ಸೌಮ್ಯ ಹಂತಕನಿಗೆ ಅಜೀವ ಜೈಲು ಶಿಕ್ಷೆ

ಮಂಗಳೂರು: ಬಂಟ್ವಾಳ ಪೊಲೀಸ್ ಠಾಣಾ ವ್ಯಾಪ್ತಿಯ ಕಶೆಕೋಡಿ ಎಂಬಲ್ಲಿ ಕಳೆದ 2013ನೇ ಫೆಬ್ರವರಿ 24ರಂದು ಅತ್ಯಾಚಾರಕ್ಕೆ ಪ್ರತಿರೋಧ ತೋರುವ ವೇಳೆ ಕೊಲೆಗೀಡಾದ ಸೌಮ್ಯಳ ಹಂತಕ ಸತೀಶ್ ಎಂಬಾತನಿಗೆ…

ರಂಜಿತ್ ಕೊಲೆ ಯತ್ನ; ಪಿಎಫ್ಐ ಮುಖಂಡ ಸೆರೆ

ಬಜ್ಪೆ: ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಜಾರು ಬಳಿ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸ್ಥಳೀಯ ಯುವಕ ರಂಜಿತ್ನನ್ನು(21) ಎರಡು ಬೈಕ್ ಗಳಲ್ಲಿ ಹಿಂಬಾಲಿಸಿದ ಯುವಕರ ತಂಡ ತಲವಾರು…

ಕೈಕಂಬ: ಕಿಡಿಗೇಡಿಗಳಿಂದ ಅಂಗಡಿ ಭಸ್ಮ?

ಕೋಮುಜ್ವಾಲೆಗೆ ತುಪ್ಪ ಸುರಿದರೇ ದುಷ್ಕರ್ಮಿಗಳು? ಕೈಕಂಬ: ಬಜ್ಪೆ ಠಾಣಾವ್ಯಾಪ್ತಿಯ ಗುರುಪುರ ಕೈಕಂಬದ ಮೀನು ಮಾರುಕಟ್ಟೆ ಸಮೀಪದ ಅಂಗಡಿ ಸಂಕೀರ್ಣಗಳು ಬೆಂಕಿಗಾಹುತಿಯಾಗಿ ಸುಮಾರು 5 ಲಕ್ಷ ರೂ. ನಷ್ಟ…

ಬಂಟ್ವಾಳ: ಗೆದ್ದಲು ಹಿಡಿದಿರುವ ಕತ್ತಲೆ ಕೋಣೆ ಈ ಪುರಸಭೆ ರೆಕಾರ್ಡ್ ರೂಂ

ಬಂಟ್ವಾಳ: ರೆಕಾರ್ಡರ್ ಗಳು ಕರೆಂಟ್ ಶಾಕ್ ಸಕರ್ೂಟ್ ಆಗಿ ಹೊತ್ತಿ ಭಸ್ಮವಾಗಿ, ಹೋದರೂ ಅಚ್ಚರಿಯಿಲ್ಲ, ಅಲ್ಲಲ್ಲಿ ವಿದ್ಯುತ್ ವಯರಗಳು ನೇತಾಡುತ್ತಿವೆ, ಯಾವ ಸಂದರ್ಭದಲ್ಲೂ ಹೊತ್ತಿ ಉರಿಯಬಹುದು, ಯಾರೂ…

ಬಂಟ್ವಾಳ: ಮಹಿಳಾ ಕಾನೂನು ಅರಿವು ಕಾರ್ಯಗಾರ

ಬಂಟ್ವಾಳ: ಮಹಿಳೆಯರು ಕಾನೂನುಗಳ ಮಾಹಿತಿಯನ್ನು ಪಡೆದುಕೊಂಡಾಗ ಸಾಮಾಜಿಕ ಪರಿವರ್ತನೆ ಸಾಧ್ಯ ಎಂದು ಸಜೀಪ ಮುನ್ನೂರು ಗ್ರಾ.ಪಂ.ಅಧ್ಯಕ್ಷೆ ಸರಸ್ವತಿ ಅವರು ಹೇಳಿದರು. ಅವರು ಗ್ರಾ.ಪಂ.ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ…

ಪಂಜಿಕಲ್ಲು: 14ರಂದು ಬ್ರಹ್ಮಶ್ರೀ ಪ್ರತಿಷ್ಠಾ ಮಹೋತ್ಸವ

ಬಂಟ್ವಾಳ:ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಬಾಲೇಶ್ವರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ವತಿಯಿಂದ ಇದೇ 14ರಂದು ಬ್ರಹ್ಮಶ್ರೀ ಗುರುಮೂತರ್ಿ ಪ್ರತಿಷ್ಠಾ ಮಹೋತ್ಸವ ಮತ್ತು ದ್ವಿತೀಯ ವರ್ಷದ ವಾಷರ್ಿಕೋತ್ಸವ…

ಬಿ.ಜೆ.ಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ

ಬಂಟ್ವಾಳ: ಬಿ.ಜೆ.ಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ನಡೆಯಿತು. ವಕೀಲರು ಮತ್ತು ಕಕ್ಷಿದಾರರನ್ನು ನೋಂದಾವಣೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಈ ಸಂದರ್ಭ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ…

ಡಿ. 11 ಗುರುವಾರ ಕವನ ಸಂಕಲನ ನಿರಾಭರಣ ಸುಂದರಿಯ ಲೋಕಾರ್ಪಣಾ ಸಮಾರಂಭ

ಬಂಟ್ವಾಳ: ಕನ್ನಡ ಸಂಘ ಮತ್ತು ಸಾಹಿತ್ಯ ವೇದಿಕೆ ವಿವೇಕಾನಂದ ಪದವಿ ಪೂರ್ವ ಕಾಲೇಜು, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಹರೀಶ್ ಮಂಜೊಟ್ಟಿ, ಮಾಣಿ ಇವರ ಚೊಚ್ಚಲ ಕವನ…