ಬಂಟ್ವಾಳ: ಬಿ.ಜೆ.ಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಬಿ.ಸಿ.ರೋಡಿನಲ್ಲಿ ನಡೆಯಿತು. ವಕೀಲರು ಮತ್ತು ಕಕ್ಷಿದಾರರನ್ನು ನೋಂದಾವಣೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಈ ಸಂದರ್ಭ ಬಂಟ್ವಾಳ ಕ್ಷೇತ್ರ ಬಿ.ಜೆ.ಪಿ ಅಧ್ಯಕ್ಷ ಜಿ.ಆನಂದ, ಕಾರ್ಯದಶರ್ಿ ರಾಮ್ದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ಪಕ್ಷದ ಪ್ರಮುಖರಾದ ಚೆನ್ನಪ್ಪ ಕೋಟ್ಯಾನ್, ಆನಂದ ಶಂಭೂರು, ದಿನೇಶ್ ಅಮ್ಟೂರ್, ನಳಿನಿ ಶೆಟ್ಟಿ, ತುಂಗಪ್ಪ ಬಂಗೇರ, ಬಬಿತಾ ಕೋಟ್ಯಾನ್, ರಾಜರಾಮ್ ನಾಯಕ್, ಸಂಜೀವ ಪೂಜಾರಿ ಮತ್ತಿತರರು ನೋದಾವಣೆಯಲ್ಲಿ ಭಾಗವಹಿಸಿದರು.

