ಬಡಗಬೆಳ್ಳೂರು ಕುಕ್ಕಾಜೆಯಲ್ಲಿ ಹರಕೆಯ ಕೋಲ ಬಲಿ
ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕುಕ್ಕಾಜೆಯಲ್ಲಿ ಶ್ರೀಮತಿ ಮತ್ತು ಶ್ರೀ ಕೃಷ್ಣ ಪೂಜಾರಿ ಅರ್ಬಿ ಮನೆ ಯಲ್ಲಿ ಸಂಭ್ರಮದ ಹರಕೆಯ ಗುಳಿಗ ಕೋಲ ಬಲಿ ಮಾರ್ಚ್ 20ರಂದು ಗುರುವಾರ…
SUDDI9 MEDIA NETWORK
ಸುದ್ದಿ9 ಕೈಕಂಬ: ಬಡಗಬೆಳ್ಳೂರು ಕುಕ್ಕಾಜೆಯಲ್ಲಿ ಶ್ರೀಮತಿ ಮತ್ತು ಶ್ರೀ ಕೃಷ್ಣ ಪೂಜಾರಿ ಅರ್ಬಿ ಮನೆ ಯಲ್ಲಿ ಸಂಭ್ರಮದ ಹರಕೆಯ ಗುಳಿಗ ಕೋಲ ಬಲಿ ಮಾರ್ಚ್ 20ರಂದು ಗುರುವಾರ…
ಸುದ್ದಿ9 ಪೊಳಲಿ: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ಮಂಗಳೂರು ವಕೀಲರ ಸಂಘ, ಜಿಲ್ಲಾಡಳಿತ, ಕಂದಾಯ…
ಸುದ್ದಿ9 ಕೈಕಂಬ: ಬಂಟ್ವಾಳದ ಕಲ್ಪನೆ ಎಂಬಲ್ಲಿ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ನಡೆಸಿದ್ದು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ಇಂದು(ಮಾ.21) ಬೆಳಗ್ಗಿನ ಜಾವ ಕಲ್ಪನೆಯ ರಿಕ್ಷಾ ಪಾರ್ಕ್ ಬಳಿ ಈ ಘಟನೆ…
ಮುಂಬೈ: ಕಾಮಸೂತ್ರ 3ಡಿ ಸಿನಿಮಾದ ಮೂಲಕ ಬಾಲಿವುಡ್ ಗೆ ಕಾಲಿಟ್ಟಿರುವ ಮಾಡೆಲ್, ನಿರೂಪಕಿ, ನಟಿ ಹಾಗೂ ಇಂಟರ್ನೆಟ್ ನ ರಾಣಿ ಶೆರ್ಲಿನ್ ಚೋಪ್ರಾ ಕೆಟ್ಟ ನಿರ್ದೇಶಕರ ಜೊತೆ…
ಕಿನ್ನಿಗೋಳಿ: ಗುರುವಾರ ಬೆಳಿಗ್ಗೆ ನಳಿನ್ಕುಮಾರ್ ತನ್ನ ಹುಟ್ಟೂರು ಕಟೀಲು ಶ್ರೀ ದುಗರ್ಾಪರಮೇಶ್ವರೀ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕ್ಷೇತ್ರದ ಅರ್ಚಕರಾದ ಲಕ್ಷ್ಮೀ ನಾರಾಯಣ ಆಸ್ರಣ್ಣ ಹಾಗೂ ಅನಂತ…
ದ.ಕ ಜಿಲ್ಲಾ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಇವರು ಮಂಗಳೂರಲ್ಲಿ ಚುನಾವಣಾ ಆಯೋಗಕ್ಕೆ ಉಮೇದುವಾರಿಕೆ ಸಲ್ಲಿಸಿದರು .
ನವದೆಹಲಿ: ಖ್ಯಾತ ಪತ್ರಕರ್ತ ಹಾಗೂ ಬರಹಗಾರ ಖುಷವಂತ್ ಸಿಂಗ್(99) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನ ಅಗಲಿದ್ದಾರೆ. 1915ರ ಫೆ.15ರಂದು ಈಗಿನ…
ಸುದ್ದಿ9 ಮಂಗಳೂರು: `ನಳಿನ್ ಕುಮಾರ್ ಕಟೀಲ್ ವಿಜಯೀಭವ’ ಹೀಗೆಂದು ಹಾರೈಸಿದವರು ಬಿಜೆಪಿ ಮುಖಂಡ, ವಿಧಾನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ. ಅವರು ಮಾ.20ರ ಬೆಳಿಗ್ಗೆ ಕಾವೂರಿನಲ್ಲಿ ಮಂಗಳೂರು…
ಮಂಗಳೂರು, ಮಾ.20-ದಕ್ಷಿಣ ಕನ್ನಡ ಬಿಜೆಪಿ ಅಭ್ಯಥರ್ಿಯಾಗಿ ಹಾಲಿ ಸಂಸದ ನಳಿನ್ಕುಮಾರ್ ಕಟೀಲು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರವನ್ನು ಸರಳವಾಗಿ ಐದು ಜನರ ಬೆಂಬಲಿಗರೊಂದಿಗೆ ಜಿಲ್ಲಾ ಚುನಾವಣಾಧಿಕಾರಿಯಾಗಿರುವ…
ಬಂಟ್ವಾಳ: ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯ ಚುನಾವಣಾ ಕಾರ್ಯಾಲಯವು ಬಿ.ಸಿ.ರೋಡಿನ ಟ್ರೇಡ್ ಸೆಂಟರ್ನಲ್ಲಿ ಗುರುವಾರ ಶುಭಾರಂಭಗೊಂಡಿತು. ವಿಧಾನಸಭಾ ಮಾಜಿ ಉಪಸಭಾಪತಿ ಎನ್.ಯೋಗಿಶ್ ಭಟ್ ಉದ್ಘಾಟಿಸಿದರು. ಪಕ್ಷದ ಪ್ರಮುಖರಾದ…
ಸುದ್ದಿ9 ಕೈಕಂಬ: ನೀಲಕಂಠ ಉಮಾಮಹೇಶ್ವರ ದೇವಸ್ಥಾನ ದೈವಂಗಳ ಗುಡ್ಡೆ ಅದ್ಯಪಾಡಿ ಇಲ್ಲಿ ಮಾ.30ರಿಂದ ಎಪ್ರಿಲ್ 4ರವರೆಗೆ ಬ್ರಹ್ಮಕಲಾಶಾಭಿಷೇಕ ನಡೆಯಲಿದೆ ಎಂದು ಬಂಟವರ ಯಾನೆ ನಾಡವರ ಮಾತೃಸಂಘ ಮಂಗಳೂರು…
ಡಾಕಾ: ಟಿ20 ವಿಶ್ವಕಪ್ ನ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಜಯ ಸಾಧಿಸುವ ಮೂಲಕ ಗೆಲುವಿನ ಹಾದಿಗೆ ಮರಳಿದೆ. ಇಗ್ಲೆಂಡ್ ನಾಯಕ ಇಯನ್ ಮೋರ್ಗನ್…
ದೆಹಲಿ: ರೋಮಾಂಚನ ಹೆಚ್ಚಾದರೆ ಏನಾಗುತ್ತದೆ ಎಂಬುದಕ್ಕೆ ಸ್ಪೈಸ್ ಜೆಟ್ ನ ಇಬ್ಬರು ಪೈಲಟ್ ಗಳೇ ಸಾಕ್ಷಿ. ಹೋಳಿ ಹಬ್ಬವನ್ನು ಗಾಳಿಯಲ್ಲೇ ಆಚರಿಸಲು ಮುಂದಾದ ಇಬ್ಬರು ಸ್ಪೈಸ್ ಜೆಟ್…
ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು 24 ಲಕ್ಷ ರೂ, ಮೌಲ್ಯದ 800 ಗ್ರಾಂ ಚಿನ್ನವನ್ನು ವಶಪಡಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಕಾಸರಗೋಡಿನ ಮೇಲಂಗಡಿ ನಿವಾಸಿ ಅಬ್ದುಲ್…