ಕೋಟಿಕೆರೆ ಬಳಿಯ ಜನಾರ್ಧನ ಎಂಬವರ ಪುತ್ರ ಮಹಾಬಲ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿ
ವಿಟ್ಲ: ಕಸ್ಬಾ ಗ್ರಾಮದ ಕೋಟಿಕೆರೆ ಬಳಿಯ ಮಠದಹಿತ್ಲು ಜನಾರ್ಧನ ಎಂ ರವರ ಪುತ್ರ ಮಹಾಬಲ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
SUDDI9 MEDIA NETWORK
ವಿಟ್ಲ: ಕಸ್ಬಾ ಗ್ರಾಮದ ಕೋಟಿಕೆರೆ ಬಳಿಯ ಮಠದಹಿತ್ಲು ಜನಾರ್ಧನ ಎಂ ರವರ ಪುತ್ರ ಮಹಾಬಲ ಎಂಬವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.
ವಿಟ್ಲ: ರೋಟರಿ ಕ್ಲಬ್ ವತಿಯಿಂದ ವಿಠಲ ಪದವಿ ಪೂರ್ವ ಕಾಲೇಜಿಗೆ ನೀಡಿದ ಕಂಪ್ಯೂಟರ್‌ಗೆ ರೋಟರಿ ಜಿಲ್ಲಾ ಗವರ್ನರ್ ಎ ಆರ್ ರವೀಂದ್ರ ಭಟ್ ಚಾಲನೆ ನೀಡಿದರು. ವಿಠಲ…
ವಿಟ್ಲ: ಜೇಸಿಐ ವಿಟ್ಲ ಘಟಕದ ವತಿಯಿಂದ ಕನ್ಯಾನದ ಭಾರತ್ ಸೇವಾಶ್ರಮಕ್ಕೆ ಅಕ್ಷಯ ಪಾತ್ರ ನಿಮಿತ್ತ ಅಧ್ಯಕ್ಷರಾದ ಚಂದ್ರಹಾಸ ಕೊಪ್ಪಳ ದೇಣಿಗೆ ಹಾಗೂ ಆಹಾರ ಸಾಮಗ್ರಿ ನೀಡಿದರು. ಈ…
ವಿಟ್ಲ: ಶ್ರೀ ಹನುಮಗಿರಿ ಶ್ರೀ ರಾಮ ಮಂದಿರದಲ್ಲಿ ಹನುಮ ಜಯಂತಿ ಆಚರಿಸಲಾಯಿತು.
ವಿಟ್ಲ: ಬಸವನಗುಡಿಯ ವಿಟ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರೀ ಎಲ್ ಕೆ ಜಿ ಯ ನೂತನ ಕಟ್ಟಡಕ್ಕೆ ಶಿಲಾನ್ಯಾಸವು ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ನಡೆಯಿತು. ಆಡಳಿತ…
ವಿಟ್ಲ : ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಶತರುದ್ರಾಭಿಷೇಕ ನಡೆಯಿತು.
ವಿಟ್ಲ : ವಿಶ್ವ ಹಿಂದೂ ಪರಿಷದ್, ಬಜರಂಗದಳ ವಿಟ್ಲ ಪ್ರಖಂಡ, ಶ್ರೀ ರಾಮೋತ್ಸವ ಸಮಿತಿ ವಿಟ್ಲ ಇದರ ವತಿಯಿಂದ ಶ್ರೀ ರಾಮ ನವಮಿ ಪ್ರಯುಕ್ತ ಮೇ 01ರಂದು…
ವಿಟ್ಲ: ವಿಠಲ ವಿದ್ಯಾ ಸಂಘದ ಆಶ್ರಯದಲ್ಲಿ ನಡೆಯುವ ಫಿಟ್ನೆಸ್, ವಾಲಿಬಾಲ್ ಮತ್ತು ಶಟ್ಲ್ ಬ್ಯಾಡ್ಮಿಂಟನ್ ತರಬೇತಿ ಶಿಬಿರವನ್ನು ಕರ್ನಾಟಕ ಸರಕಾರದ ಏಕಲವ್ಯ ಪ್ರಶಸ್ತಿ ಪುರಸ್ಕೃತರಾದ ನಿತಿನ್ ಪೂಜಾರಿ…
ವಿಟ್ಲ ಮಾಣಿ: “ಭಾರತೀಯ ಜನತಾ ಪಕ್ಷದ ಪ್ರತಿ ಕಾರ್ಯಕರ್ತ ಕೂಡ ನಿರಂತರವಾಗಿ ಶಿಸ್ತು ಬದ್ಧತೆಯನ್ನು ಮೈಗೂಡಿಸಿಕೊಂಡು ಪಕ್ಷದ ಪರ ಚಟುವಟಿಕೆ ಮಾಡಿದ ಫಲದಿಂದಾಗಿಯೇ ಪಕ್ಷವಿಂದು ಎಲ್ಲಾ ಹಂತಗಳ…
ವಿಟ್ಲ: ಪ್ರಗತಿಪರ ಕೃಷಿಕ ಜನಾರ್ಧನ ಗೌಡ ಸೆರ್ಕಳರವರನ್ನು ಲಯನ್ಸ್ ಕ್ಲಬ್ ಕೊಲ್ನಾಡು ಶಾಲೆತ್ತೂರು ವತಿಯಿಂದ ಗೌರವಿಸಲಾಯಿತು. ಈ ಸಂಧರ್ಭ ಕ್ಲಬ್ ಅಧ್ಯಕ್ಷ ಬಾಲಕೃಷ್ಣ ಸೆರ್ಕಳ ಪ್ರಾಂತೀಯ ಅಧ್ಯಕ್ಷ…
ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜು ಮತ್ತು ವಿಠಲ ಪ್ರೌಢ ಶಾಲೆಯಲ್ಲಿ ಕೋವಿಡ್ ನಿಯಮಾನುಸಾರ ಹತ್ತನೇ ತರಗತಿಯ ಒಟ್ಟು ೬೯೧ ಮಕ್ಕಳು ಪಬ್ಲಿಕ್ ಪರೀಕ್ಷೆ ಬರೆದರು.
ವಿಟ್ಲ: ಮಹಿಳಾ ಮಂಡಳಿ ವಿಟ್ಲ ಇದರ ನೇತೃತ್ವದಲ್ಲಿ, ಶಿಶು ಅಭಿವೃದ್ಧಿ ಇಲಾಖೆ ವಿಟ್ಲ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ಇದರ ಸಹಯೋಗದೊಂದಿಗೆ…
ವಿಟ್ಲ : ಸುವರ್ಣ ಸಂಭ್ರಮದಲ್ಲಿರುವ ವಿಟ್ಲ ಲಯನ್ಸ್ ಕ್ಲಬ್ ವಿಟ್ಲ ಒಕ್ಕೆತ್ತೂರಲ್ಲಿ ನೂತನವಾಗಿ ನಿರ್ಮಿಸಿದ ಫಿಸಿಯೋಥೆರಪಿ & ಸ್ಪೀಚ್ ಥೆರಪಿ ಸೆಂಟರ್ ಸಿಂಹಗಿರಿ ಇದರ ಉದ್ಘಾಟನೆಯನ್ನು ಲಯನ್…
ವಿಟ್ಲ: ಕೊಡಂಗಾಯಿ ಕಾಪುಮಜಲು ಶ್ರೀ ಮಲರಾಯಿ ದೈವಸ್ಥಾನದ ವಾರ್ಷಿಕ ಜಾತ್ರೆಯ ಹರಕೆ(ಪರಕೆ) ನೇಮೋತ್ಸವ ಮಾ.20ರಂದು ಭಾನುವಾರ ನಡೆಯಿತು