Category: vittla

ನಿವೃತ್ತ ಉಪನ್ಯಾಸಕರಿಗೆ ಬೀಳ್ಕೊಡುಗೆ ಸಮಾರಂಭ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ವೃತ್ತಿಯಿಂದ ನಿವೃತ್ತ ವಾಗಲಿರುವ ಸಂಸ್ಕೃತ ಉಪನ್ಯಾಸಕ ಗೋವಿಂದ ಭಟ್ ಮತ್ತು ಇಂಗಿಷ್ ಉಪನ್ಯಾಸಕ ರಘುವೀರ ರವರ ಬೀಳ್ಕೊಡುಗೆ ಸಮಾರಂಭವು…

ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪಟುಗಳಿಗೆ ಕ್ರೀಡಾ ವಸ್ತ್ರ ವಿತರಣೆ

ವಿಟ್ಲ: ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾ ಪಟುಗಳಿಗೆ ವಿಟ್ಲದ ನಾಯಕ್ ಬ್ರದರ್ಸ್ ವತಿಯಿಂದ ಕ್ರೀಡಾ ವಸ್ತ್ರಗಳನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಸುಬಾಶ್ ಚಂದ್ರ ನಾಯಕ್, ಕೋಶಾಧಿಕಾರಿ…

ವಿಟ್ಲ ಕಸ್ಬಾ ಗ್ರಾಮದ ಈಶ್ವರ ಭಟ್ ನಿಧನ

ವಿಟ್ಲ: ವಿಟ್ಲ ಕಸ್ಬಾ ಗ್ರಾಮದ ಈಶ್ವರ ಭಟ್ (ಬಂಗುಟ್ಟಿ ಭಟ್) 92 ನೆತ್ರೆಕೆರೆ ಸ್ವಗೃಹದಲ್ಲಿ ಜ.19ರಂದು ನಿಧನರಾದರು. ಇವರು ಕೃಷಿಕ ಮತ್ತು ಲಾರಿಗಳ ಮಾಲಕರಾಗಿದ್ದು ಬೈಹುಲ್ಲು ವ್ಯಾಪಾರಿ.…

ಪಂಚಶ್ರೀ ಗ್ರೂಪ್ ವತಿಯಿಂದ ಬಿ.ತಾರಾನಾಥ’ಗೆ ಸನ್ಮಾನ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದೇವಸ್ಥಾನದಲ್ಲಿ ಸುಮಾರು 45 ವರ್ಷಗಳಿಂದ ಪರಿಚಾರಕರಾಗಿ ಸೇವೆ ಮಾಡುತ್ತಿರುವ ಬಿ ತಾರಾನಾಥ ಇವರನ್ನು ಪಂಚಶ್ರೀ ಗ್ರೂಪ್…

ವಿಟ್ಲ: ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ

ವಿಟ್ಲ: ವ್ಯಕ್ತಿಯೊಬ್ಬ ವಿದೇಶದಿಂದ ವಿಟ್ಲದ ಪತ್ರಕರ್ತರೊಬ್ಬರಿಗೆ ವಾಟ್ಸ್‍ಆಫ್ ಮೂಲಕ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಟ್ಲ…

ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ

ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಂಚಶ್ರೀ ಗ್ರೂಪ್ಸ್ ವಿಟ್ಲ ಇವರು ನಡೆಸಿ ಕೊಟ್ಟ ಸ್ಟಾರ್ ನೈಟ್ಸ್ ರಸಮಂಜರಿ ಮತ್ತು ನೃತ್ಯ ಕಾರ್ಯಕ್ರಮವನ್ನು…

ನೌಕರರ ಈಜು ಸ್ಪರ್ದೆ ಕ್ರೀಡಾಕೂಟ: ಈಶ್ವರ ಭಟ್ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ವಿಟ್ಲ: ಕಾಶಿಮಠದ ಈಶ್ವರ ಭಟ್ ರವರು ಶಿವಮೊಗ್ಗದಲ್ಲಿ ದಿನಾಂಕ 20-01-2017 ರಿಂದ 22-01-2017ರ ವರೆಗೆ ನಡೆದ 45 ವರ್ಷ ಮೇಲ್ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟದ ಈಜು…

ವಿಟ್ಲ ವಾರ್ಷಿಕ ಜಾತ್ರೆ: ಅವಭೃತ ಸ್ನಾನಕ್ಕೆ ಸವಾರಿ, ಕಟ್ಟೆ ಪೂಜೆ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ 9 ನೇ ದಿನ ಕೊಡಂಗಾಯಿಗೆ ಅವಭೃತ ಸ್ನಾನಕ್ಕೆ ಸವಾರಿ ಸಂದರ್ಭದಲ್ಲಿ ಕಟ್ಟೆ ಪೂಜೆ ನಡೆಯಿತು.

ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ: ದರ್ಶನ ಬಲಿ, ರಾಜಾಂಗಣದ ಬಟ್ಲುಕಾಣಿಕೆ ಉತ್ಸವ

ವಿಟ್ಲ: ಮಹತೋಬಾರ ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಎಂಟನೇ ದಿನ ದರ್ಶನ ಬಲಿ, ರಾಜಾಂಗಣದ ಬಟ್ಲುಕಾಣಿಕೆ ಉತ್ಸವ ನಡೆಯಿತು.