Category: vittla

ಛಾಯಾಗ್ರಾಹಕ ತಿಮ್ಮಪ್ಪ ಶೆಟ್ಟಿಗಾರ್ ನಿಧನ

ವಿಟ್ಲ: ಕ್ಸಬಾ ಗ್ರಾಮದ ಒಕ್ಕೆತ್ತೂರು ದಿ| ಅಣ್ಣು ಶೆಟ್ಟಿಗಾರ ಇವರ ಪುತ್ರ ತಿಮ್ಮಪ್ಪ ಶೆಟ್ಟಿಗಾರ್ (58) ಅಸೌಖ್ಯದಿಂದ ಜು.31 ರಂದು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರು ವೃತ್ತಿಯಲ್ಲಿ…

ಕೃಷಿಕ ಮ್ಯಾಕ್ಸಿಂ ಲೋಬೋ ನಿಧನ

ವಿಟ್ಲ: ಕಸ್ಬಾ ಗ್ರಾಮದ ಒಕ್ಕೆತ್ತೂರು ಕೊಡಿಂಜೆ ನಿವಾಸಿ ಹಾಗೂ ಕೃಷಿಕರಾಗಿರುವ ಮ್ಯಾಕ್ಸಿಂ ಲೋಬೋ(48) ಅಸೌಖ್ಯದಿಂದಾಗಿ ತಮ್ಮ ಸ್ವಗೃಹದಲ್ಲಿ ಜು.29 ಭಾನುವಾರ ನಿಧನರಾಗಿದ್ದಾರೆ. ಇವರು ದಿ| ಲೂಯಿಸ್ ಲೋಬೋರವರ…

ಉಚಿತ ಮಧುಮೇಹ ತಪಾಸಣಾ ಶಿಬಿರ

ವಿಟ್ಲ: ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ ವಿಟ್ಲ ಬೊಬ್ಬೆಕ್ಕೇರಿಯ ಪುಷ್ಪಾ ಕ್ಲಿನಿಕ್‍ನಲ್ಲಿ ಉಚಿತ ಮಧುಮೇಹ ತಪಾಸಣಾ ಶಿಬಿರವು ಜು.28ರಂದು ನಡೆಯಿತು. ಈ ಕಾರ್ಯಕ್ರಮವನ್ನು ವಿಟ್ಲ ರೋಟರಿ…

ವಿಠಲ ವಿದ್ಯಾ ಸಂಘದಲ್ಲಿ ವನಮಹೋತ್ಸವ ಕಾರ್ಯಕ್ರಮ

ವಿಟ್ಲ: ರೋಟರಿ ಕ್ಲಬ್ ಮತ್ತು ಗೃಹರಕ್ಷಕ ದಳ ವಿಟ್ಲ ಘಟಕದ ವತಿಯಿಂದ ವಿಠಲ ವಿದ್ಯಾ ಸಂಘದ ಆವರಣದಲ್ಲಿ ಗಿಡಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ವಿಟ್ಲ…

ವಿದ್ಯಾರ್ಥಿಗಳಿಗಾಗಿ “ಕಂಡದ ಗೊಬ್ಬು” ಕಾರ್ಯಕ್ರಮ

ವಿಟ್ಲ: ಸಂತ ರೀಟಾ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಗೆ ಕೃಷಿ ಆಧಾರಿತ ಕೆಲಸ ಕಾರ್ಯಗಳ ಅರಿವು ಮೂಡಿಸುವ ಸಲುವಾಗಿ “ಕಂಡದ ಗೊಬ್ಬು” ಎಂಬ ಕಾರ್ಯಕ್ರಮವನ್ನು ಜು.26ರಂದು ಬಸವನಗುಡಿಯ ಬೇಬಿಯವರ ಹೊಲದಲ್ಲಿ…

ಪ್ರತಿಭೆ ಅನಾವರಣಗೊಳಿಸಲು ಇರುವ ಸೂಕ್ತ ವೇದಿಕೆಯೇ ಪ್ರತಿಭಾ ಕಾರಂಜಿ : ಮಂಜುಳಾ ಮಾಧವ ಮಾವೆ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಇರುವ ಸೂಕ್ತ ವೇದಿಕೆಯೇ ಪ್ರತಿಭಾ…

ಯೋಧ ಬಾಲಕೃಷ್ಣ ಗೌಡ ಪೊನ್ನೆತ್ತಡಿಗೆ ಗೌರವ ಸಲ್ಲಿಕೆ

ವಿಟ್ಲ: ಕಾರ್ಗಿಲ್ ವಿಜಯೋತ್ಸವ ದಿನದ ಪ್ರಯುಕ್ತ ವಿಟ್ಲ ರೋಟರಿ ಕ್ಲಬ್ ವತಿಯಿಂದ 22 ವರ್ಷ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತ ಯೋಧ ಬಾಲಕೃಷ್ಣ ಗೌಡ ಪೊನ್ನೆತ್ತಡಿ…

ವಿದ್ಯಾರ್ಥಿಗಳಿಗೆ ವಿಮಾ ಪಾಲಿಸಿ ವಿತರಣೆ

ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುತ್ತೂರು ಯುನೈಟೆಡ್ ಇನ್ಷೂರೆನ್ಸ್ ಕಂಪೆನಿ ಶಾಖಾಧಿಕಾರಿಗಳು ವಿಮಾ ಪಾಲಿಸಿ ವಿತರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ, ಸಹಶಿಕ್ಷಕರು,…

ಚಂದಳಿಕೆ ಶಾಲೆಯಲ್ಲಿ ವನಮಹೋತ್ಸವ ಆಚರಣೆ

ವಿಟ್ಲ: ರೋಟರಿ ಕ್ಲಬ್ ವತಿಯಿಂದ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಗಿಡಗಳನ್ನು ನೆಡುವ ಮೂಲಕ ವಿಶಿಷ್ಟ ರೀತಿಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ…

ಭಾರೀ ಮಳೆಗೆ ದನದ ಕೊಟ್ಟಿಗೆ ಕುಸಿತ

ವಿಟ್ಲ: ಕಸ್ಬಾ ಗ್ರಾಮದ ಇರಂದೂರು ದಿ| ಕರಿಯ ಮೂಲ್ಯ ರವರ ಪತ್ನಿ ಪುಟ್ಟಮ್ಮ ರವರ ದನದ ಕೊಟ್ಟಿಗೆಯು ಮಳೆಗೆ ಕುಸಿದು ಬಿದ್ದಿದೆ. ಬೀಳುತ್ತರುವ ಕೊಟ್ಟೆಗೆಯನ್ನು ಗಮನಿಸಿದ ಮನೆಯವರು…

ಹೋಟೇಲ್ ಉದ್ಯಮಿ ರಘುರಾಮ ಶರ್ಮ ನಿಧನ

ವಿಟ್ಲ: ಕಸ್ಬಾ ಗ್ರಾಮದ ಅಲಂಗಾರು ಎಂಬಲ್ಲಿ ಹೋಟೇಲ್ ಉದ್ಯಮಿ ಹಾಗೂ ಕೃಷಿಕ ಆಗಿರುವ ರಘುರಾಮ ಶರ್ಮ(78) ಅಸೌಖ್ಯದಿಂದ ತಮ್ಮ ಸ್ವಗೃಹದಲ್ಲಿ ಜು.23ರಂದು ನಿಧನರಾಗಿದ್ದಾರೆ. ಮೃತರು ಪತ್ನಿ ಹಾಗೂ…

ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕ-ರಕ್ಷಕರ ಪಾತ್ರ ಮುಖ್ಯ

ವಿಟ್ಲ: ಸೈಂಟ್ ರೀಟಾ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕ-ರಕ್ಷಕ ಸಭೆಯು ಜು.23 ಸೋಮವಾರದಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಿಂದ ಸಂಸ್ಥೆ…

`ಸರಕಾರಿ ಅಧಿಕಾರಿಗಳು ಕಾನೂನಿನ ಜೊತೆಯಲ್ಲಿ ಸ್ವಲ್ಪಾಂಶ ಮಾನವೀಯತೆಯನ್ನು ತೋರಬೇಕು’: ಸಂಜೀವ ಮಠಂದೂರು

ವಿಟ್ಲ: ಬಂಟ್ವಾಳ ತಾಲೂಕಿನ ಪುತ್ತೂರು ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟ 12 ಗ್ರಾಮಗಳ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯು ವಿಟ್ಲದ ಪ್ರವಾಸಿ ಮಂದಿರದಲ್ಲಿ ನಡೆಯಿತು. ಪುತ್ತೂರು…

ಹಲ್ಲಿನ ಆರೋಗ್ಯ ಹಾಗೂ ಸ್ವಚ್ಛತೆ ಬಗ್ಗೆ ವೈದ್ಯಕೀಯ ಶಿಬಿರ

ವಿಟ್ಲ: ಮಾಣಿ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಜ್ಞಾನ ಸಂಘ ಹಾಗೂ ರೋಟರಿ ಕ್ಲಬ್ ಪುತ್ತೂರು ಮತ್ತು ಡಿರ್ಪಾಂಟ್‍ಮೆಂಟ್ ಆಫ್ ಪಬ್ಲಿಕ್ ಹೆಲ್ತ್ ಡೆಂಟಿಸ್ಟರೀ ಎ.ಬಿ. ಶೆಟ್ಟಿ…