ವಿಟ್ಲ: ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪುತ್ತೂರು ಯುನೈಟೆಡ್ ಇನ್ಷೂರೆನ್ಸ್ ಕಂಪೆನಿ ಶಾಖಾಧಿಕಾರಿಗಳು ವಿಮಾ ಪಾಲಿಸಿ ವಿತರಿಸಿದರು.

vima policy
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕ, ಸಹಶಿಕ್ಷಕರು, ಎಸ್‍ಡಿಎಂಸಿ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *