ವಿಟ್ಲ: ಕಸ್ಬಾ ಗ್ರಾಮದ ಇರಂದೂರು ದಿ| ಕರಿಯ ಮೂಲ್ಯ ರವರ ಪತ್ನಿ ಪುಟ್ಟಮ್ಮ ರವರ ದನದ ಕೊಟ್ಟಿಗೆಯು ಮಳೆಗೆ ಕುಸಿದು ಬಿದ್ದಿದೆ.
ಬೀಳುತ್ತರುವ ಕೊಟ್ಟೆಗೆಯನ್ನು ಗಮನಿಸಿದ ಮನೆಯವರು ದನಗಳ ಹಗ್ಗ ಕತ್ತರಿಸಿ ಹೊರಗೆ ಅಟ್ಟಿದ್ದಾರೆ. ಹಾಗಾಗಿ ದನಗಳಿಗೆ ಯಾವುದೇ ತೊಂದರೆಯಾಗಿಲ್ಲ.
SUDDI9 MEDIA NETWORK