Category: Polali Temple

Polali Temple

ಪೊಳಲಿ ಜಾತ್ರೆಯನ್ನು ಸರಳ ರೀತಿಯಲ್ಲಿ ಆಚರಿಸಲು ತೀರ್ಮಾನಿಸಿದ ಆಡಳಿತ ಮಂಡಳಿ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ. ೧೪ರಿಂದ ಎ. ೧೨ರ ವರೆಗೆ ಒಂದು ತಿಂಗಳ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಕೋವಿಡ್-೧೯ ಹಿನ್ನೆಲೆಯಲ್ಲಿ ಸರಕಾರ ಹಾಗೂ…

ಪೊಳಲಿಯಲ್ಲಿ ಕೋಳಿಗುಂಟ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಒಂದು ತಿಂಗಳ ಜಾತ್ರಾಮಹೋತ್ಸವದ ೧೮ ನೇ ದಿನದ ಜಾತ್ರೆಯಂದು ಕೋಲಿಗುಂಟ ಬೆಳ್ಳಿ ರಥೋತ್ಸವ ನಡೆಯುತ್ತದೆ.ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯವರು ಧ್ವಜರೋಹಣ ಗೊಂಡು…

ಪೊಳಲಿ ಶ್ರೀ ದೇವಿ ಸನ್ನಿಧಿಯಲ್ಲಿ ತುಲಾಭಾರ ಸೇವೆ

ಪೊಳಲಿ : ಶ್ರೀ ರಾಜರಾಜೇಶ್ವರೀ ಅಮ್ಮನವರ ಸನ್ನಿಧಿಯಲ್ಲಿ ಜಾತ್ರೆಯ ನಿಮಿತ್ತ ಮಾ ೨೪ ರಂದು ಬುಧವಾರ ೧೦ನೇ ದಂಡಮಾಲೆಯ ದಿನದಂದು ತುಲಾಭಾರ ಸೇವೆ ನಡೆಯಿತು. ಹಲವಾರು ಭಕ್ತಾದಿಗಳು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾಮಹೋತ್ಸವ ಪ್ರಾರಂಭ ( 29ಪೋಪಿನಾನಿ ಆರಡ )

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಳದ ಜಾತ್ರಾಮಹೋತ್ಸವವು ಮೀನ ಮಾಸ ಸಂಕ್ರಮಣದ ಮಾ.೧೪ರಂದು ರಾತ್ರಿ ದ್ವಜರೋಹಣಗೊಂಡಿತು. ಮಾರ್ಚ್ ೧೫ರಂದು ಬೆಳಗ್ಗೆ ದೀಪದಬಲಿ (ಕಂಚಿಲ ಬಲಿ) ನಡೆದು ಮಕ್ಕಳ ಕಂಚಿಲು…

ಪೊಳಲಿ ಶ್ರೀ ರಾಜರಾಜೇಶ್ವರೀ ಅಮ್ಮನವರ ಜಾತ್ರಾ ಆರಂಭ ,( ೨೯ ಪೋಪಿನಾನಿ ಆರಢ) ಮಾರ್ಚ್ ೧೪ ರಂದು ದ್ವಜರೋಹಣ,

ಪೊಳಲಿ: ಶ್ರೀ ರಾಜರಾಜೇಶ್ವರೀ ಅಮ್ಮನವರ ವರ್ಷಾವದಿ ಜಾತ್ರಾ ಮಹೋತ್ಸವವು ೧೪ ರಂದು ರಾತ್ರಿ ದ್ವಜರೋಹಣ ಗೊಂಡಿದೆ. ಮೀನ ಸಂಕ್ರಮಣದ ಮೊದಲನೇ ದಿನ ಮಧ್ಯಾಹ್ನ ಮಹಾ ಪೂಜೆಯ ವೇಳೆ…

ಶ್ರೀ ಕ್ಷೇತ್ರ ಪೊಳಲಿಗೆ ನಗರಭವೃದ್ಧಿ ಸಚಿವ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಮಾ.೭ ರಂದು ಭಾನುವಾರ ನಗರಭಿವೃದ್ಧಿ ಸಚಿವ ಬೈರತಿ ಬಸವರಾಜ್ ಕುಟುಂಬಸಮೇತರಾಗಿ ಭೇಟಿ ನೀಡಿದರು. ದೇವಳದ ವತಿಯಿಂದ ಅನಂತ ಪದ್ಮನಾಭ ಭಟ್ ಪ್ರಸಾದ…

ಪೊಳಲಿ: ಶ್ರೀ ರಾಜರಾಜೇಶ್ವರಿ ದೇವಸ್ಥಾನ ಶಾಸಕರಿಂದ ‘ಚಂಡಿಕಾಯಾಗ’ ಸೇವೆ

ಪೊಳಲಿ:ಇಲ್ಲಿನ ಐತಿಹಾಸಿಕ ಪ್ರಸಿದ್ಧ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಇವರ ವತಿಯಿಂದ ಶುಕ್ರವಾರ ಚಂಡಿಕಾಯಾಗ ಸೇವೆ ನಡೆಯಿತು. ದೇವಳದ ಪ್ರಧಾನ ಅರ್ಚಕರಾದ…

ಶ್ರೀ ಕ್ಷೇತ್ರ ಪೊಳಲಿಯಲ್ಲಿ ಚಂಡಿಕಾಯಾಗ

ಪೊಳಲಿ: ಶ್ರೀರಾಜರಾಜೇಶ್ವರೀ ದೇವಸ್ಥಾನದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರ ಸೇವೆಯು ಶುಕ್ರವಾರ ಚಂಡಿಕಾಯಾಗ ನಡೆಯಿತು. ದೇವಳದ ಪ್ರ.ಅರ್ಚಕರಾದ ಮಾದವ ಭಟ್, ನಾರಾಯಣ ಭಟ್, ಕೆ.ರಾಮ್ ಭಟ್,…

ಪೊಳಲಿಗೆ ಯುವಜನ ಸಬಲೀಕರಣ , ಕ್ರೀಡಾ ಇಲಾಖಾ ಸಚಿವ ಕೆ.ಸಿ. ನಾರಾಯಣ ಗೌಡ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ರಾಜ್ಯ ಸರಕಾರದ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖಾ ಸಚಿವ ಕೆ.ಸಿ. ನಾರಾಯಣ ಗೌಡ ಭೇಟಿ ನೀಡಿದ ಸಂದರ್ಭದೇವಳದ ಅರ್ಚಕ ಪವಿತ್ರಪಾಣಿ…

ಶ್ರೀ ದೇವಿ ಸಾನಿಧ್ಯ ಶುಭಕಾರ್ಯಗಳು ಸಂಪ್ರೋಕ್ಷಣೆಯೊದಿಗೆ ಸಂಪನ್ನ

ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಲಶಾಭಿಷೇಕ ಮಹೋತ್ಸವವು ಫೆ.೨೦ ರಂದು ಬೆಳಗ್ಗೆ ೮.೪೫ಕ್ಕೆ ಸುಮೂಹೂರ್ತದಲ್ಲಿ ನಡೆದು ಸಾವಿರಾರು ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ದೊಡ್ಡರಂಗ ಪೂಜೆ ನಡೆದು ಚಂದ್ರಮಂಡಲ…

ಪೊಳಲಿಗೆ ಉಪಜಿಲ್ಲಾಧಿಕಾರಿ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.13ರಿಂದ ಫೆ.21ರವರೇಗೆ ನಡೆಯುವ ಕಲಶಾಭಿಷೇಕ ಮಹೋತ್ಸವದ ಸಂಪ್ರೋಕ್ಷಣೆಯಂದು ಉಪ ಜಿಲ್ಲಾಧಿಕಾರಿ ಎಮ್‌. ಜೆ . ರೂಪ ಪೊಳಲಿ ದೇವಳಕ್ಕೆ ಅಗಮಿಸಿ ದೇವಳದ…

ಪೊಳಲಿಯಲ್ಲಿ ಫೆ.೨೧ರಂದು ಸಂಪ್ರೋಕ್ಷಣೆ

ಪೊಳಲಿ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಫೆ. ೨೧ರಂದು ಭಾನುವಾರ ಬೆಳಗ್ಗೆ ೯.ಗಂಟೇಗೆ ಪುನ್ಯಾಹ,ಮಂಗಳ ಗಣಪತಿ,ಹವನ,ಕಲಶಪೂಜೆ,ಕಲಶಾಭಿಷೇಕ,ಸಂಪ್ರೋಕ್ಷಣೆ,ಮಹಾಪೂಜೆ,ಅನ್ನಸಂತರ್ಪಣೆ ಮಹಮಂತ್ರಾಕ್ಷತೆಯು ಜರಗಲಿದೆ.

ಶ್ರೀ ಕ್ಷೇತ್ರ ಪೊಳಲಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಾಸ್ಥಾನದ ಕಲಶಾಭಿಷೇಕದ ಪ್ರಯುಕ್ತ ಶನಿವಾರ ರಾತ್ರಿ ರಂಗಪೂಜೆ ಸಂದರ್ಭ ರಾಜ್ಯಧ್ಯಕ್ಷ ನಳಿನ್ ಕುಮಾರ್ ಭೇಟಿ ನೀಡಿದರು. ದೇವಳದ ಅರ್ಚಕ ಪದ್ಮನಾಭ ಭಟ್ ಪ್ರಸಾದ…