ಪೊಳಲಿ:ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಲಶಾಭಿಷೇಕ ಮಹೋತ್ಸವವು ಫೆ.೨೦ ರಂದು ಬೆಳಗ್ಗೆ ೮.೪೫ಕ್ಕೆ ಸುಮೂಹೂರ್ತದಲ್ಲಿ ನಡೆದು ಸಾವಿರಾರು  ಭಕ್ತಾಧಿಗಳು ಅನ್ನಪ್ರಸಾದ ಸ್ವೀಕರಿಸಿದರು. ರಾತ್ರಿ ದೊಡ್ಡರಂಗ ಪೂಜೆ ನಡೆದು ಚಂದ್ರಮಂಡಲ ಬಲಿ ಉತ್ಸವವು ಜರುಗಿತು.  ಫೆ.೧೭ರಿಂದ ಶ್ರೀ ದೇವಳದಲ್ಲಿ ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಯಕ್ಷಗಾನ,ನಾಟಕ, ತಾಳಮದ್ದಳೆ , ಹರಿಕಥಾ ,ಯಕ್ಷೋತ್ಸವ ಕಾರ್ಯಕ್ರಮಗಳು ನಡೆಯಿತು.

 

21vpmanhraksathe3

21-0002ಫೆ.೨೧ರಂದು ಭಾನುವಾರ ಶ್ರೀ ದೇವರಿಗೆ ಸಂಪ್ರೋಕ್ಷಣೆಯ ನಿಮ್ಮಿತ್ತ ಶುದ್ಧ ಕಲಶ ನಡೆದು ,ಅನ್ನಸಂತರ್ಪಣೆಯ ನಂತರ ಮಂತ್ರಾಕ್ಷತೆಯೊಂದಿಗೆ ಶ್ರೀ ದೇವಿ ಸಾನಿಧ್ಯದ ಶುಭಕಾರ್ಯಗಳು ಸಂಪನ್ನಗೊಂಡಿತು.21vpmanhraksathe

21vp manthraksahe2

By suddi9

Leave a Reply

Your email address will not be published. Required fields are marked *