Category: Puttur

Puttur News

ಭಾರತೀಯ ಸಾಹಿತ್ಯದಲ್ಲಿ ಶ್ರೀ ಕೃಷ್ಣ

ವಿಠಲ ಪದವಿ ಪೂರ್ವ ಕಾಲೇಜು, ವಿಟ್ಲ – ಇಲ್ಲಿನ ಸಾಂಸ್ಕೃತಿಕ ಸಂಘದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಗೀತರೂಪಕ ನಡೆಯಿತು. ಕಲಾವಿದೆ ಶ್ರೀಮತಿ ಪಾರ್ವತಿ ಪದ್ಯಾಣ…

ಕರಾಟೆ ನಿಶಿತ್ ಗಣೇಶ್ ಗೆ ದ್ವಿತೀಯ ಸ್ಥಾನ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಇದರ ವತಿಯಿಂದ ಉಜಿರೆ ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದ ಕರಾಟೆ…

ವಿಟ್ಲ ಉಮಾಮಹೇಶ್ವರ ದೇವಸ್ಥಾನದ ಸುತ್ತು ಪೌಳಿಯ ಶಿಲಾನ್ಯಾಸ

ವಿಟ್ಲ ,ಜೀರ್ಣೋದ್ಧಾರಗೊಳ್ಳುತ್ತಿರುವ ಮಾಮೇಶ್ವರದ ಉಮಾಮಹೇಶ್ವರ ದೇವಸ್ಥಾನದಲ್ಲಿ ನಿಧಿಕುಂಭ ಸ್ಥಾಪನೆ ನೆರವೇರಿತು. ಮತ್ತು ಸುತ್ತು ಪೌಳಿಯ ಶಿಲಾನ್ಯಾಸವನ್ನು ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದರು.

ಎಸ್.ಕೆ.ಪಿ.ಎ ಬಂಟ್ವಾಳ ವಲಯದ ವತಿಯಿಂದ ಕ್ಲಸ್ಟರ್ ಮಟ್ಟದ ಚಿತ್ರಕಲಾ ಸ್ಪರ್ಧೆ

ವೀರಕಂಭ:ಸಂಘ ಸಂಸ್ಥೆಗಳ ಸಹಾಯದಿಂದ ಶಿಕ್ಷಣಕ್ಕೆ ಪೂರಕವಾದ ಕೆಲಸಗಳು ನಡೆದಾಗ ಅವುಗಳು ಸಮಾಜಕ್ಕೆ ಹೆಚ್ಚು ಹತ್ತಿರವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಅಡಗಿರುರುವ ಕಲೆಯನ್ನು ಜಾಗೃತಗೊಳಿಸಿ ತಮ್ಮಲ್ಲೂ ಸಾಮಥ್ರ್ಯವಿದೆ ಎಂದು ಗುರುತಿಸಲು ಚಿತ್ರ…

ವಿಟ್ಲ ಸನ್ಮಾನ ಕಾರ್ಯಕ್ರಮ

ವಿಟ್ಲ ಗ್ರಾಮೀಣ ಬ್ಯಾಂಕ್ ಮತ್ತು ಬಂಟ್ವಾಳ ಸಮಾಜ ಸೇವಾ ಬ್ಯಾಂಕ್‍ನ ನಿರ್ದೇಶಕರಾದ ಎಂ. ವಿಶ್ವನಾಥರವರು ಧಾರ್ಮಿಕ ಸಾಮಾಜಿಕ ಶೈಕ್ಷಣಿಕ, ರಾಜಕೀಯ ಕ್ಷೇತ್ರ ದಲ್ಲಷ್ಟೇ ಅಲ್ಲದೇ ಸುಮಾರು ಹತ್ತುವರ್ಷಗಳೀಂದಲೂ…

ಜೇಸಿಐ ಸದಾನಂದ ಬಂಗೇರ ಅವರಿಗೆ” ಸಾಧನಶ್ರೀ” ಪ್ರಶಸ್ತಿ

ಪುತ್ತೂರು: ಇತ್ತೀಚಿಗೆ ಪುತ್ತೂರಿನಲ್ಲಿ ನಡೆದ ಜೇಸಿಐ ವಲಯ 15ರ ವ್ಯವಹಾರ ಸಮ್ಮೇಳನದಲ್ಲಿ ಬಂಟ್ವಾಳ ಜೇಸಿಐಯ ಸದಸ್ಯ ಸದಾನಂದ ಬಂಗೇರ ಅವರಿಗೆ ಉದ್ಯಮ ಕ್ಷೇತ್ರದ ಸಾಧನೆಗಾಗಿ” ಸಾಧನಶ್ರೀ” ಪ್ರಶಸ್ತಿ…

ನಾಪತ್ತೆಯಾದ ವಿದ್ಯಾರ್ಥಿನಿ ಹಾಸನದಲ್ಲಿ ಪತ್ತೆ

ವಿಟ್ಲ ಹಾಸ್ಟೇಲ್‍ನಿಂದ ಮನೆಗೆಂದು ಹೋದವಳು ಹಿಂತಿರುಗಿ ಬಾರದೇ ನಾಪತ್ತೆಯಾಗಿದ್ದ ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯನ್ನು ವಿಟ್ಲ ಪೊಲೀಸರು ಗುರುವಾರ ಹಾಸನದಲ್ಲಿ ಪತ್ತೆ ಹಚ್ಚಿದ್ದಾರೆ. ಹಾಸನ…

ವಿಟ್ಲ ಭಗವತಿ ದೇವಸ್ಥಾನದಲ್ಲಿ ರಕ್ಷಾ ಬಂಧನ ಆಚರಣೆ

ಬಿಎಂಎಸ್ ವಿಟ್ಲ ಇದರ ವತಿಯಿಂದ ವಿಟ್ಲ ಭಗವತಿ ದೇವಸ್ಥಾನದಲ್ಲಿ ರಕ್ಷಾ ಬಂಧನ ಆಚರಿಸಲಾಯಿತು. ರಕ್ಷಾ ಬಂಧನದ ಮಹತ್ವದ ಬಗ್ಗೆ ಪುತ್ತೂರು ಮಂಡಲ ಹಿಂದುಳಿದ ವರ್ಗ ಮೋರ್ಚಾದ ಪ್ರಧಾನ…

ವಿಟ್ ಜೇಸಿಐ ವತಿಯಿಂದ ಅಡ್ಯನಡ್ಕ ಪದವಿ ಪೂರ್ವ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ

ವಿಟ್ ಜೇಸಿಐ ವತಿಯಿಂದ ಅಡ್ಯನಡ್ಕ ಪದವಿ ಪೂರ್ವ ಕಾಲೇಜಿನ ಬಡ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಿಸಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಸಂಚಾಲಕ ಅಶ್ವಿನಿ ಕೃಷ್ಣಮೂರ್ತಿ ವಹಿಸಿದ್ದರು. ಜೆಸಿಐ…

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ವಿಟ್ಲ ವಲಯ ಇದರ ಆಶ್ರಯದಲ್ಲಿ ನಾಗರಿಕಾ ಪ್ರಜ್ಞಾ’ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವ್ರದ್ಧಿ ಯೋಜನೆ ವಿಟ್ಲ ವಲಯ ಇದರ ಆಶ್ರಯದಲ್ಲಿ ವಿಟ್ಲ ಚಂದ್ರನಾಥ ಬಸದಿ ವಠಾರದಲ್ಲಿ `ನಾಗರಿಕಾ ಪ್ರಜ್ಞಾ’ ಕಾರ್ಯಕ್ರಮದ ಅಂಗವಾಗಿ ಸ್ವಚ್ಛತೆ ನಡೆಸಲಾಯಿತು. ಈ…

ಸುದಾನ: ಗದ್ದೆಯಲ್ಲೊಂದು ದಿನ

ಪುತ್ತೂರು: ಆ ಮಕ್ಕಳಿಗೆ ಅದೊಂದು ಅತ್ಯಪೂರ್ವವಾದ ಕ್ಷಣವಾಗಿತ್ತು. ನಾಲ್ಕು ಗೋಡೆಯೊಳಗೆ ಕುಳಿತು ಪಾಠ ಕೇಳುತ್ತಾ, ಶಾಲಮೈದಾನದಲ್ಲಿ ಆಟವಾಡುತ್ತಾ ದಿನ ಕಳೆವ ಸುದಾನ ಶಾಲೆಯ ಆ ಮಕ್ಕಳು ಗುರುವಾರ…

ವಿಟ್ಲ ಶೋಕ ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬ

ವಿಟ್ಲ: ಶೋಕ ಮಾತೆಯ ಇಗರ್ಜಿಯ ವಾರ್ಷಿಕ ಹಬ್ಬದ ಪ್ರಯುಕ್ತ ಭವ್ಯ ಮೆರವಣಿಗೆಯು ವಿಟ್ಲದ ಪ್ರಮುಖ ಬೀದಿಗಳಲ್ಲಿ ನ.8 ರಂದು ಭಾನುವಾರ ನಡೆಯಿತು. ಉಡುಪಿ ಧರ್ಮ ಪ್ರಾಂತ್ಯದ ಸಾರ್ವಜನಿಕ…

ವಿಟ್ ಲೀಯೊ ಕ್ಲಬ್ ಅಧ್ಯಕ್ಷೆಯಾಗಿ ಪೂನಂ ಎಸ್. ಇವರು ಆಯ್ಕೆ

ವಿಟ್ಲ: ವಿಟ್ ಲೀಯೊ ಕ್ಲಬ್ ನ 2015-16ನೇ ಶಾಲಿನ ಅಧ್ಯಕ್ಷೆಯಾಗಿ, ಪೂನಂ ಎಸ್. ಇವರು ಆಯ್ಕೆಯಾಗಿರುತ್ತಾರೆ. ಕಾರ್ಯದರ್ಶಿಯಾಗಿ ಗಿರಿಶ್ ಬಿ .ಕೆ ಹಾಗೂ ಖಜಾಂಚಿಯಾಗಿ ಪ್ರೀತಂ ಆಯ್ಕೆಯಾಗಿರುತ್ತಾರೆ.