Category: Kaikamba-ಕೈಕಂಬ

ಮಂಗಾಜೆಯಲ್ಲಿ ಕೋರ್ದಬ್ಬು ತನ್ನಿಮಾನಿಗ ನೇಮೋತ್ಸವ

ಸುದ್ದಿ9ಕೈಕಂಬ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಎಂಬಲ್ಲಿ ಫೆ. 28ರಂದು ಕೋರ್ದಬ್ಬು ತನ್ನಿಮಾನಿಗ ದೈವಗಳ ನೇಮೋತ್ಸವ ವಿಜ್ರಂಭಣೆಯಿಂದ ಜರಗಿತು. ಬಂಟ್ವಾಳ ತಾ ಪಂ ಅಧ್ಯಕ್ಷ ಯಶವಂತ…

ಹಿಂದೂ ಸಮಜೋತ್ಸವದ ಹಿನ್ನೆಲೆ ವಾಮಂಜೂರಿನಲ್ಲಿ ರೂಟ್‍ಮಾರ್ಚ್

ವಾಮಂಜೂರು: ನಾಳೆ ಮಂಗಳೂರಿನಲ್ಲಿ ವಿರಾಟ್ ಹಿಂದೂ ಸಮಾಜೋತ್ಸವ ಜರಗಲಿರುವುದರಿಂದ ಯಾವುದೇ ಅಶಾಂತಿ ಉಂಟಾಗದಂತೆ ಮುಂಜಾಗೃತೆ ವಹಿಸುವ ಸಲುವಾಗಿ ಅರೆ ಸೇನಾ ಪಡೆಗಳು ಮಂಗಳೂರು ಗ್ರಾಮಾಂತರ ಪೊಲೀಸರ ಸಮ್ಮುಖದಲ್ಲಿ…

ಬೆಳ್ಳೂರು: 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ

ಬೆಳ್ಳೂರು: ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ಹಾಗೂ ಶ್ರೀ ಸತ್ಯನಾರಾಯಣ ಸೇವಾ ಸಮಿತಿ ಇದರ ವತಿಯಿಂದ 10ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಫೆ.28ರಂದು ಶನಿವಾರ ಸಾಯಂಕಾಲ 5.30ಕ್ಕೆ…

ಉಳಿಪಾಡಿಗುತ್ತು: ಕೊಡಮಣಿತ್ತಾಯನಿಗೆ ಧರ್ಮನೇಮ; ಅಬ್ಬರಿಸಿ ಬೊಬ್ಬಿರಿದು ಅಭಯ ನೀಡಿದ ದೈವ

ಸುದ್ದಿ9ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನಲ್ಲಿ ಫೆ.26ರ ರಾತ್ರಿ 11 ಗಂಟೆಗೆ ಕೊಡಮಣಿತ್ತಾಯ(ಕೊಡಮಣಮಂದಾಯ) ದೈವಕ್ಕೆ ಧರ್ಮನೇಮ ಜರುಗಿತು. ಈ ಧರ್ಮನೇಮಕ್ಕೆ ಸಾವಿರಾರು ಮಂದಿ ಸಾಕ್ಷಿಯಾದರು. ಈ ಧರ್ಮನೇಮ ಸೇವೆಯನ್ನು ಮಳಲಿ…

ಮಂಗಾಜೆ: ಫೆ.28ರಂದು ಕೋರ್ದಬ್ಬು ನೇಮೋತ್ಸವ

ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಮಂಗಾಜೆ ಕೊರ್ದಬ್ಬು ದೈವಸ್ಥಾನದಲ್ಲಿ ಫೆ.28ರಂದು ಶನಿವಾರ ಕೋರ್ದಬ್ಬು ತನ್ನಿಮಾನಿಗ ದ್ಯೆವಗಳ ಕೋಲಬಲಿ ಉತ್ಸವ ಹಾಗೂ ಮಾ.1ರಂದು ಭಾನುವಾರ ರಾಹು ಗುಳಿಗ ದ್ಯೆವಗಳ…

ಬೈಕ್ಗಳ ಡಿಕ್ಕಿ; ಸವಾರಗೆ ಗಾಯ

ಕೈಕಂಬ: ಬೈಕ್ಗಳೆರಡು ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರರೋರ್ವರು ಗಂಭೀರ ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ ಗಂಜಿಮಠ ಸಮೀಪದ ಮಳಲಿ ಕ್ರಾಸ್ ಎಂಬಲ್ಲಿ ಫೆ.24ರಂದು ನಡೆದಿದೆ. ವಸಂತ…

ಮಳಲಿ: ಉಳಿಪಾಡಿಗುತ್ತು ಕೊಡಮಣಿತ್ತಾಯನಿಗೆ ಹೊರೆ ಕಾಣಿಕೆ ಅರ್ಪಣೆ

ಕೈಕಂಬ: ಮಳಲಿಯ ಉಳಿಪಾಡಿಗುತ್ತುವಿನ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಧರ್ಮನೇಮೋತ್ಸವ ನಡೆಯಲಿರುವ ಕಾರಣ ಫೆ.23ರ ಸೋಮವಾರ ಸಂಜೆ ಮೂರರ ಸುಮಾರಿಗೆ ಹೊರೆ ಕಾಣಿಕೆ ಅರ್ಪಿಸಲಾಯಿತು. ನಾಡಾಜೆಯ ಪುಷ್ಪಪುರ ದೇವಸ್ಥಾನದದಿಂದ ಹೊರಕಾಣಕೆ…

ರಾಮಕೃಷ್ಣ ತಪೋವನದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿ9 ಕೈಕಂಬ: ರಾಮಕೃಷ್ಣ ತಪೋವನ ಪೊಳಲಿ ಮತ್ತು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಕಂಕನಾಡಿ ನ ಫಾದರ್ ಮುಲ್ಲರ್ ಆಸ್ಪತ್ರೆ ಸಮುದಾಯ ಆರೋಗ್ಯ ವಿಭಾಗ ,ತುಂಬೆ…

ಹಿಂದೂ ಸಮಾಜೋತ್ಸವಕ್ಕೆ ವೈಭವದ ಮುನ್ನುಡಿ

ಸುದ್ದಿ9 ಕೈಕಂಬ: ರ್ಯಾಲಿಯಲ್ಲಿ 750ಕ್ಕು ಹೆಚ್ಚು ಬೈಕ್ ಗಳಲ್ಲಿ ಸಾವಿರಕಿಂತ ಹೆಚ್ಚು ಕಾರ್ಯಕರ್ತರು. ರಾರಾಜಿಸಿದ ಕೇಸರಿ ದ್ವಜಗಳು, ಸುಂಕದಕಟ್ಟೆ ಶ್ರೀ ಅಂಬಿಕಾ ಅನ್ನಪೂಣೇಶ್ವರೀ ದೇವಸ್ಥಾನದ ವಠಾರದಿಂದ ಹಿಂದೂ…

ಗಂಜಮಠ: ರಾಜ್ ಕಾರ್ಖಾನೆಯ ಸಮೀಪ ಬೆಂಕಿ

ಸುದ್ದಿ9 ಕೈಕಂಬ: ಮಂಗಳೂರನಿಂದ ಮೂಡಬಿದ್ರೆಗೆ ಹೋಗುವ ಗಂಜಿಮಠದ ಸಮೀಪದ ರಾಜ್ ಕಾರ್ಖಾನೆ ಎದುರುಗಡೆ ಬೆಂಕಿ ಸಂಭವಿಸಿದ ಘಟನೆ ಫೆ21ರಂದು ಶನಿವಾರ ನಡೆದಿದೆ. ಬೆಂಕಿ ನಂದಿಸಲು ಮಂಗಳೂರಿನ ಅಗ್ನಿಶಾಮಕಧಳದವರಿಗೆ…

ಕೂಳೂರು ಸೇತುವೆಯಿಂದ ಚಾಲಕನ ನಿಯಂತ್ರಣ ತಪ್ಪಿ ಬಿದ್ದ ಲಾರಿ

ಸುರತ್ಕಲ್: ಕೂಳೂರು ಸೇತುವೆ ಬಳಿ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ಫೆ.21ರಂದು ಶನಿವಾರ ನಡೆದಿದೆ. ಲಾರಿ ಚಾಲಕನಿಗೆ ಅಲ್ಪ ಸ್ವಲ್ಪ ಗಾಯವಾಗಿದ್ದು ಪ್ರಾಣಾಪಯದಿಂದ…

ಮಾ ಶಾರದಾ ಹೊಲಿಗೆ ತರಬೇತಿ ಕೇಂದ್ರದ ಉದ್ಘಾಟನೆ

ಸುದ್ದಿ9 ಕೈಕಂಬ: ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಕರೆ: ಸ್ವಾಮೀಜಿ ಪೊಳಲಿಯ ರಾಮಕೃಷ್ಣ ತಪೋವನದಲ್ಲಿ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಮತ್ತು ರಾಮಕೃಷ್ಣ ತಪೋವನ ಇದರ ಸಂಯುಕ್ತ ಆಶ್ರಯದಲ್ಲಿ ಟೈಲರಿಂಗ್…