ಕಲ್ಲಡ್ಕ ಮಾನವಿಕ ಸಂಘ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮ
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಾನವಿಕ ಸಂಘ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಯುವ ಬ್ರಿಗೇಡ್‍ನ…
SUDDI9 MEDIA NETWORK
ಬಂಟ್ವಾಳ ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ಪದವಿ ವಿದ್ಯಾಲಯದಲ್ಲಿ ಮಂಗಳವಾರ ನಡೆದ ಮಾನವಿಕ ಸಂಘ ಉದ್ಘಾಟನೆ ಮತ್ತು ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಸಂಸ್ಕಾರ ಭಾರತಿ ಯುವ ಬ್ರಿಗೇಡ್‍ನ…
ಕೈಕಂಬ:ಪ್ರಜ್ಞಾ ಸಲಹಾ ಕೇಂದ್ರ ಕಂಕನಾಡಿ ಮಂಗಳೂರು ಇದರ ಈಆರ್‍ಡಬ್ಲ್ಯೂಸಿ ಯೋಜನೆಯ ಪ್ರೇರಣಾ ಮಹಿಳಾ ಸ್ವಸಹಾಯ ಸಂಘಗಳ ಒಕ್ಕೂಟದ ಕೈಕಂಬ ವಲಯದ, ವಲಯ ಒಕ್ಕೂಟ ಸಭೆಯು ಗುರುಪುರ ಗ್ರಾ.ಪಂ.ಸಭಾಂಗಣದಲ್ಲಿ…
ಕೈಕಂಬ: ಭ್ರಾಮರಿ ಯುವಕ ಸಂಘ ಕಿನ್ನಿಕಂಬಳ ಇದರ 2016-17ನೇ ಸಾಲಿನ ಮಹಾಸಭೆಯು ಜು.24ರಂದು ಭಾನುವಾರ ಸಂಘದ ಕಛೇರಿಯಲ್ಲಿ ಜರುಗಿತು. ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಭವಾನಿ…
ವಾಮಂಜೂರು:ಬಿಲ್ಲವ ಸಂಘದ ಅಟಿಡೊಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ ಮಧುರ ಮತ್ತು ಮನೋಜ್ ಕೆಲ್‍ರೈಕೋಡಿ ಇವರಿಂದ ನಾನಾ ಸಾಂಸಕೃತಿಕ ಸನ್ನಿವೇಶಗಳನ್ನು ಪ್ರಸ್ತುತಪಡಿಸಿದರು. ಆಟಿಕಲೆಂಜೆ, ಹಾಡುಗಳು , ಭರತನಾಟ್ಯ,ಕಬಿತೆಗಳು…
ವಾಮಂಜೂರು ಬಿಲ್ಲವ ಸಂಘದ ಅಟಿಡೋಂಜಿ ಕೂಟ ಇದರ ಸಾಂಸ್ಕøತಿಕ ಅಂಗವಾಗಿ ಕುಮಾರಿ ಜೋಶಿಕಾ ಇವರು ಭರತನಾಟ್ಯ ಶೈಲಿ ಕಾರ್ಯಕ್ರಮ ನಡೆಸಿಕೊಟ್ಟರು. ಮಂಗಳೂರು ಸನಾತನ ನಾಟ್ಯಾಲಯದ ವಿದ್ಯಾರ್ಥಿನಿ ಕೊಡಿಯಲ್‍ಬೈಲ್…
ವಾಮಂಜೂರು: ಬಿಲ್ಲವ ಸಂಘದ ಅಟಿಡೋಂಜಿ ಕೂಟ ಇದರ ಸಾಂಸ್ಕೃತಿಕ ಅಂಗವಾಗಿ ಕುಮಾರಿ ಪಂಚಮಿ ಮತ್ತು ಶ್ರೀನಿಧಿ ಇವರಿಂದ ಭರತನಾಟ್ಯ ಕಾರ್ಯಕ್ರಮ ನಡೆಸಿಕೊಟ್ಟರು.ಅಮೃತೇಶ್ವರ ನಾಟ್ಯಾಲಯದ ವಿದ್ಯಾರ್ಥಿನಿಯರು ಇವರು ವಿದೂಷಿ…
ಕೈಕಂಬ:ಆಟಿ ತಿಂಗಳಿಗೆ ಸಂಭಂದಿಸಿದ ಆಚರಣೆಗಳು ಕೇವಲ ನಂಬಿಕೆಗಳಲ್ಲ ಅವುಗಳಲಲ್ಲಿ ಪ್ರಾಕೃತಿಕ , ವೈಜ್ಙಾ ನಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳು ಕೂಡ ಅಡಕವಾಗಿದೆ.ಇವುಗಳನ್ನು ಹಿಂದಿನ ಪೀಳಿಗೆಗೆ ಪರಿಚಯಿಸುವ ಆಟಿಯ…
ಕೈಕಂಬ: ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಜು. 23ರಂದು…
ಕೈಕಂಬ:ವಾಮಂಜೂರು ಬೃಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದಲ್ಲಿ ಆಟಿಡೊಂಜಿ ಕೂಟ ಸಾಮಸ್ಕøತಿಕ ಕಾರ್ಯಕ್ರಮವು ಜು.24ರಂದು ಭಾನುವಾರ ಜರಗಲಿದೆ ಎಂದು ಬೃಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅದ್ಯಕ್ಷ…
ಕೈಕಂಬ:ಸುರತ್ಕಲ್ ಕಬಕ ಹೆದ್ದಾರಿಯ 101 ನ್ನು ಪೊಳಲಿ ಕಬಕ ನಡುವೆ ರಸ್ತೆಯ ಶಿಲಾನ್ಯಾಸವನ್ನು ಜಿಲ್ಲಾ ಉಸ್ತುವರಿ ಅರಣ್ಯ ಸಚಿವ ರಮಾನಾಥ ರೈ ಅವರು ಶನಿವಾರ ಪುಂಚಮೆಯಲ್ಲಿ ನೆರವೇರಿಸಲಿದ್ದಾರೆ.…
ಕೈಕಂಬ:ವಿದ್ಯಾರ್ಥಿಯು ಶಿಕ್ಷಣದೊಂದಿಗೆ ದೇಶಸೇವೆ ಮಾಡಲು ಎನ್‍ಎಸ್‍ಎಸ್ ಸಹಕಾರಿ ಎಂದು ಮಾಧವ ಪೈ ಸ್ಮಾರಕ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಶ್ರೀನಿವಾಸ ವೈದ್ಯ ಹೇಳಿದರು. ವಾಮಂಜೂರು ಸೈಂಟ್ ರೇಮಂಡ್…
ಕೈಕಂಬ: ಬಂಟ್ವಾಳ ತಾಲೂಕು ಬಡಗಬೆಳ್ಳೂರು ಗ್ರಾಮ ಪಂಚಾಯಿತಿಯ 2016-17ನೇ ಸಾಲಿನ ಪ್ರಥಮ ಹಂತದ ಗ್ರಾಮಸಭೆಯು ಜು.22ರಂದು ಮಧ್ಯಾಹ್ನ2.30ಕ್ಕೆ ಬಡಗಬೆಳ್ಳೂರು ರಾಜೀವ ಗಾಂಧಿ ಸೇವಾ ಕೇಂದ್ರದಲ್ಲಿ ನಡೆಯಲಿದೆ.
ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಜು.19 ರಂದು ಮಂಗಳವಾರ ಗುರುಪೂರ್ಣಿಮೆಯ ಸಲುವಾಗಿ ಗುರುಪೂಜೆ , ವಿಶೇಷ ಭಜನೆ, ಹೋಮ ಇತ್ಯಾದಿ ಪೂಜೆಗಳು ನೆರವೇರಿತು. ನಂತರ ರಾಮಕೃಷ್ಣ ತಪೋವನದ…
ಬಂಟ್ವಾಳ:ಭಂಡಾರಿಬೆಟ್ಟು ಕಲಾಯಿ ಎಂಬಲ್ಲಿ ಪ್ರಕಾಶ್ ಎಂಬವರಿಗೆ ಸೇರಿದ ಶ್ರೀಮಾತಾ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಂಗಡಿ ಸಹಿತ ಅಪಾರ ನಷ್ಟವಾಗಿತ್ತು. ಸುಟ್ಟುಹೋದ ಅಂಗಡಿಯ ಪುನರ್ ನಿರ್ಮಾಣ ಮಾಡಲು…