Category: Kaikamba-ಕೈಕಂಬ

ಮಾನವನ ಸ್ವಾರ್ಥಕ್ಕೆ ಪಕ್ಷಿ ಸಂಕುಲ ಅಳಿಯದಿರಲಿ: ನಿತ್ಯಾನಂದ ಶೆಟ್ಟಿ ಗುಬ್ಬಚ್ಚಿಗೂಡು ಜಾಗೃತಿ ಕಾರ್ಯಾಗಾರ

ಕೈಕಂಬ:ನಮ್ಮ ಸುತ್ತಮುತ್ತ ಇರುವ ಪಕ್ಷಿಗಳ ಬದುಕಿಗೆ ನಾವು ತೊಂದರೆ ಕೊಡುವುದು ತರವಲ್ಲ, ಮಾನವನ ಸ್ವಾರ್ಥಕ್ಕೆ ಪಕ್ಷಿ ಸಂಕುಲ ಅಳಿವಿನಂಚಿಗೆ ಸಾಗದಿರಲಿ. ಪಕ್ಷಿಗಳನ್ನು ಉಳಿಸಲು ನಮ್ಮ ಕೈಯ್ಯಲ್ಲಾಗುವ ಕೆಲಸ…

ಕಮರಿಗೆ ಉರುಳಿದ ಮಹೀಂದ್ರಾ

ಕೈಕಂಬ;ಚಾಲಕನ ನಿಯಂತ್ರಣ ಕಳೆದುಕೊಂಡ ಮಹೀಂದ್ರಾ ಕಾರೊಂದು ಕಮರಿಗೆ ಉರುಳಿ ನಜ್ಜುಗುಜ್ಜಾದ ಘಟನೆ ಎಡಪದವು ಸಮೀಪದ ರಾ.ಹೆದ್ದಾರಿಯ ತಿರುವಿನಲ್ಲಿ ಶುಕ್ರವಾರ ರಾತ್ರಿ 3ರ ಸುಮಾರಿಗೆ ನಡೆದಿದೆ. ಆದರೆ ಅದೃಷ್ಟವಶಾತ್…

ಶ್ರೀ ಹರಿ ಎಂಟರ್ ಪ್ರ್ಯೆಸಸ್ ಪ್ರಾರಂಬೋತ್ಸವ

ಕೈಕಂಬ: ಶ್ರೀ ಹರಿ ಎಂಟರ್ ಪ್ರ್ಯೆಸಸ್ ಇದರ ನಾಲ್ಕನೇ ಶಾಖೆಯು ಟಿನಿ ಮಿನಿ ಕಾಂಪ್ಲೆಕ್ಷ್ ಕೈಕಂಬದಲ್ಲಿ ನೂತನವಾಗಿ ಸೆ. 24ರಂದು ಸೋಮವಾರ ಬೆಳಗ್ಗೆ 9.10ಕ್ಕೆ “ಶ್ರೀ ಹರಿ…

ಪಂಚಗ್ರಾಮ: 164 ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ

ಪೊಳಲಿ:ಬಡಗಬೆಳ್ಳೂರು ಕೊಳತ್ತಮಜಲು ಬಿಲ್ಲವರ ಸಮಾಜ ಸೇವಾ ಸಂಘ ಪಂಚಗ್ರಾಮದಲ್ಲಿ ನೇ ಅಂಗವಾಗಿ ಸೆ.22ರಿಂದಸೆ.23ರ ಭಾನುವಾರದವರೆಗೆ 164 ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆಯು ಪುರೋಹಿತ ಎಂ.ಲೋಕೇಶ್ ಶಾಂತಿ…

ಬಿಎಸ್ ಎನ್ ಎಲ್ ಟವರ್‍ಗೆ ಬೇಡಿಕೆ

ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ, ಅಮ್ಮುಂಜೆ ಬಡಗಬೆಳ್ಳೂರು ಗ್ರಾಮದಲ್ಲಿ ಸಾವಿರಾರು ಬಿಎಸ್‍ಎನ್‍ಎಲ್ ಮೊಬೈಲ್ ಗ್ರಾಹಕರಿದ್ದು ಇಲ್ಲಿನ ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಸಿಗ್ನಲ್ ಮಾತ್ರ ಊಟಕ್ಕಿಲ್ಲ ಉಪ್ಪಿನಕಾಯಿಯಂತಾಗಿದೆ.ಇಲ್ಲಿಯ ಪೊಳಲಿ, ಮಣಿಕಂಠಪುರ,…

ಕೈಕಂಬ: ತಕಧಿಮಿ ತಂಡ ದ ವಿದ್ಯಾರ್ಥಿಗಳಿಂದ ಪ್ರಥಮ ವಾರ್ಷಿಕೋತ್ಸವ

ಕೈಕಂಬ: ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷನಾಟ್ಯ ಕಲಾಕೇಂದ್ರ ತಕಧಿಮಿ ತಂಡ ದ ವಿದ್ಯಾರ್ಥಿಗಳಿಂದ ಪ್ರಥಮ ವಾರ್ಷಿಕೋತ್ಸವ ಹಾಗೂ ತಂಡದ ಕಲಾವಿದರಿಂದ ರಂಗಪ್ರವೇಶ ಯಕ್ಷಗುರು ನಾಟ್ಯ ಮಯೂರಿ ರಕ್ಷಿತ್ ಶೆಟ್ಟಪಡ್ರೆ…

ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ ಮಹಾಸಭೆ

ಬಡಗಬೆಳ್ಳೂರು : ಬಡಗಬೆಳ್ಳೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ(ರಿ) ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷೆ ಸವಿತಾ ಎನ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಕೊಳತ್ತ ಮಜಲು ಸಂಘದ…

ಕೈಕಂಬಬೆನಕಧಾಮದ ಉದ್ಘಾಟನೆ

ಕೈಕಂಬ: ಸಾರ್ವಜನಿಕ ಶ್ರೀ ಗಣೇಶೊತ್ಸವ ಸೇವಾ ಸಮಿತಿ ಗುರುಪುರ ಕೈಕಂಬ ಬೆನಕಧಾಮದ ವತಿಯಿಂದ ನಡೆದ ಸಾರ್ವಜನಿಕ ಗಣೇಶೋತ್ಸವದ ವೇಳೆ ನೂತನ ಕಟ್ಟಡ ಬೆನಕಧಾಮದ ಉದ್ಘಾಟನೆಯನ್ನು ಬಂಟ್ವಾಳ ಶಾಸಕ…

ಮಟ್ಟಿ: ಕಾಲಭೈರವೇಶ್ವರ ಮಂಜುನಾಥ ದೇವಸ್ಥಾನದಲ್ಲಿ ಶತಸೀಯಾಳಾಭಿಷೇಕ

ಕೈಕಂಬ: ಕಾಲಭೈರವೇಶ್ವರ ಮಂಜುನಾಥ ದೇವಸ್ಥಾನ ಮಳಲಿ ಮಟ್ಟಿ ಇಲ್ಲಿ ಶಾಸಕರಾದ ಉಮಾನಾಥ ಕೋಟ್ಯಾನ್ ಹಾಗೂ ಡಾ. ವೈ. ಭರತ್ ಶೆಟ್ಟಿಯವರ ಪ್ರಯುಕ್ತ ಊರವರ ವತಿಯಂದ ಶತಸೀಯಾಳಾಭಿಷೇಕ ನಡೆಯಿತು.…

ಸಮಾಜದಲ್ಲಿ ಹೆಣ್ಣು ಮಗುವಿಗೂ ಉನ್ನತ ಸ್ಥಾನವಿದೆ: ಯು.ಪಿ. ಇಬ್ರಾಹಿಂ

ಕೈಕಂಬ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಮಂಗಳೂರು(ಗ್ರಾ), ಸ್ತ್ರೀ ಶಕ್ತಿ ಗೊಂಚಲುಗಳು ಗಂಜಿಮಠ ವಲಯ,…

ವೃತ್ತಿಯನ್ನು ಪ್ರೀತಿಸಿ: ಆ್ಯಂಟನಿ ಲೋಬೋ

ಕೈಕಂಬ: ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು, ತನ್ನ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಂತೆ ಪ್ರೀತಿಸಬೇಕು. ಮಕ್ಕಳು, ಹೆತ್ತವರು ಮತ್ತು ಶಿಕ್ಷಕರಿಗೆ ಅವಿಭಾಜ್ಯ ಸಂಬಂಧವಿದೆ. ಇವರೆಲ್ಲ ಪ್ರಯತ್ನದಿಂದ ಮಕ್ಕಳು ಉತ್ತಮನಾಗರಿಕರಾಗುತ್ತಾರೆ…

ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ನಾಯಕತ್ವದ ಗುಣ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ: ಶಾಸಕ ಡಾ. ಭರತ್ ಶೆಟ್ಟಿ

ಎಡಪದವು : ಯೋಜನೆಯಿಂದ ಗ್ರಾಮೀಣ ಪ್ರದೇಶದಲ್ಲಿ ಜನರು ನಾಯಕತ್ವದ ಗುಣ ಬೆಳೆಸಿಕೊಂಡು ಗ್ರಾಮದ ಅಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಸಾಧ್ಯವಾಗಿದೆ ಮತ್ತು ಸರ್ಕಾರದಿಂದ ಬಗೆಹರಿಸಲು ಸಾಧ್ಯವಾಗದ ಸಾಮಾಜಿಕ ಪಿಡುಗುಗಳ…

ಪೊಳಲಿ ದೇವಳದಲ್ಲಿ ಕರಸೇವೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಹಲಾವಾರು ಸಂಘ ಸಂಸ್ಥೆಗಳು ಸ್ವಇಚ್ಚೆಯಿಂದ ಕರಸೇವೆ ಮಾಡುತ್ತಿದ್ದು ದೇವಳದ ಕಾಮಗಾರಿಗಳು ಪ್ರಗತಿಯಲ್ಲಿದ್ದು ಬೆಳ್ಳೂರು ಬಾಳಿಕೆ ಇಲ್ಲಿಯ ಯುವಕರು ಶ್ರಮದಾನದ…

ಕರಿಯಂಗಳ ಗ್ರಾಮ ಪಂಚಾಯತ್ ಜಮಾಬಂಧಿ

ಪೊಳಲಿ:ಕರಿಯಂಗಳ ಗ್ರಾಮ ಪಂಚಾಯತ್ ಇದರ 2017-18ನೇಸಾಲಿನ ಜಮಾಬಂದಿ ü18.ರಂದು ಮಂಗಳವಾರ ಬೆಳಗ್ಗೆ ಗಂಟೆ 11.ಕ್ಕೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.ಎಂದು ಗ್ರಾಮ ಪಂಂಚಾಯತಿಯ ಪ್ರಕಟನೆ ತಿಳಿಸಿದೆ.