ಜಂಗಮ ಮಠದಲ್ಲಿ ಚಂಡಿಕಾ ಹೋಮ
ಗುರುಪುರ ಶ್ರೀ ಕ್ಷೇತ್ರ ಜಂಗಮ ಮಠದಲ್ಲಿ ಶುಕ್ರವಾರ ಮಠದ ಶ್ರೀ ರುದ್ರಮುನಿ ಸ್ವಾಮಿಯವರ ಸಮಕ್ಷಮದಲ್ಲಿ ಚಂಡಿಕಾ ಹೋಮ ಜರುಗಿತು.
SUDDI9 MEDIA NETWORK
ಗುರುಪುರ ಶ್ರೀ ಕ್ಷೇತ್ರ ಜಂಗಮ ಮಠದಲ್ಲಿ ಶುಕ್ರವಾರ ಮಠದ ಶ್ರೀ ರುದ್ರಮುನಿ ಸ್ವಾಮಿಯವರ ಸಮಕ್ಷಮದಲ್ಲಿ ಚಂಡಿಕಾ ಹೋಮ ಜರುಗಿತು.
ಕೈಕಂಬ : ಗುರುಪುರ ಮೂಳೂರು ಶ್ರೀ ವೈದ್ಯನಾಥ ದೈವಸ್ಥಾನಕ್ಕೆ ಅ. 21ರಂದು ಶಿರ್ತಾಡಿಯಿಂದ ಧ್ವಜಸ್ತಂಭ(ಕೊಡಿಮರ) ಮರ ತರಲಾಗುವುದು. ಗಂಜಿಮಠ ಶ್ರೀ ಮಹಾಗಣಪತಿ ದೇವಸ್ಥಾನದ ಬಳಿಯಿಂದ ಗುರುಪುರದವರೆಗೆ ಭವ್ಯ…
ಅಡ್ಡೂರು: ಗುರುಪುರ ಗ್ರಾಮ ಪಂಚಾಯತ್, ಅಡ್ಡೂರು ಫೈವ್ ಸ್ಟಾರ್ ಯಂಗ್ ಬಾಯ್ಸ್(ರಿ) ಹಾಗೂ ಮಂಗಳೂರು ಸೈಂಟ್ ಅಲೋಶಿಯಸ್ ಕಾಲೇಜಿನ ಎಂಎಸ್‍ಡಬ್ಲ್ಯೂ ವಿದ್ಯಾರ್ಥಿಗಳು ಶನಿವಾರ ಗ್ರಾಪಂ ವ್ಯಾಪ್ತಿಯ ಅಡ್ಡೂರು…
ಗುರುಪುರ ಕೊಳದಬದಿಯ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಶ್ರೀ ದೇವರಿಗೆ ನಡೆದ ಅಲಂಕಾರ ಪೂಜೆ.
ಕೈಕಂಬ: `ರಾಷ್ಟ್ರೀಯ ಸ್ವಚ್ಚತಾ ಅಭಿಯಾನ’ ಪ್ರಚಾರಾರ್ಥ ಉದ್ದೇಶವಿಟ್ಟುಕೊಂಡು ಸೈಕಲಿನಲ್ಲಿ ದೇಶ ಪರ್ಯಟನೆ ಕೈಗೊಂಡ ಶ್ರವಣ್ ಕುಮಾರ್‍ಗೆ ಗುರುಪುರದ ಹುಟ್ಟೂರಲ್ಲಿ ಭಾನುವಾರ ಬಿಜೆಪಿ ಗುರುಪುರ ಘಟಕ ಭವ್ಯ ಸನ್ಮಾನ…
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನೂತನ ಧ್ವಜಸ್ತಂಭವನ್ನು ಬಿಲ್ಲವ ಸಮಾಜದ ಬಾಂಧವರು ಸೇವಾ ರೂಪವಾಗಿ ಮಾತೆ ಶ್ರೀ ರಾಜರಾಜೇಶ್ವರೀ ದೇವಿಗೆ ಸಮರ್ಪಿಸುವ ನೂತನ ಧ್ವಜಸ್ತಂಭದ ಮುಂದಿನ ಸಿದ್ದತೆಯ…
ಕೈಕಂಬ :ದಕ್ಷಿಣ ಕನ್ನಡ ಜಿಲ್ಲಾ ಮುಖ್ಯೋಪಾಧ್ಯಾಯರ ಮತ್ತು ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರ ಸಂಘ ಮಂಗಳೂರು ಇದರ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಡಾ. ಎನ್. ಇಸ್ಮಾಯಿಲ್…
ಕುಪ್ಪೆಪದವು: ಹೆದ್ದಾರಿಯಲ್ಲಿ ಉಂಟಾದ ಗುಂಡಿಯನ್ನು ಸ್ಥಳೀಯರೇ ಸೇರಿ ಮುಚ್ಚಿದ ಘಟನೆ ರಾಷ್ಟ್ರೀಯ ಹೆದ್ದಾರಿ -169ರ ಸೂರಲ್ಪಾಡಿಯಿಂದ ಕೈಕಂಬದವರೆಗೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಲ್ಲಲ್ಲಿ ಗುಂಡಿ ಉಂಟಾಗಿದ್ದಲ್ಲದೆ,…
ಕುಪ್ಪೆಪದವು: ಗುರುಪುರ ಕೈಕಂಬ ಸಮೀಪದ ಸೂರಲ್ಪಾಡಿ ಮಸೀದಿ ಬಳಿ ಹಾದುಹೋಗಿರುವ ರಾ.ಹೆ. 169 ರ ಬದಿಯಲ್ಲಿ ದೊಡ್ಡದೊಂದು ಗುಂಡಿ ಮೂಡಿದ್ದು, ಸದ್ಯಕ್ಕೆ ಯುವಕರ ಸಹಕಾರದಿಂದ ತಾತ್ಕಾಲಿಕ ಬೇಲಿ…
ಕುಪ್ಪೆಪದವು: ಹಲವಾರು ದಿನಗಳಿಂದ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಕೆಮರಾದಲ್ಲಿ ಸೆರೆಯಾಗಿದ್ದು, ಜನರಲ್ಲಿ ಆತಂಕ ಮೂಡಿದೆ. ಗುರುಪುರ ಕೈಕಂಬ ಸಮೀಪದ ಮಳಲಿಯ ಮಟ್ಟಿ ಎಂಬಲ್ಲಿ ಕಾಣಿಸಿದ್ದ ಚಿರತೆ ಇದಾಗಿದೆ ಎಂದು…
ನಮ್ಮ ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರಾದ ಶುಭಂ ಶೇಖರ್ ಅಂಚನ್ s/o ಶೇಖರ್ ಇವರು ಒಪನ್ ಕರಾಟೆ ಚಾಂಪಿಯನ್ ಶಿಪ್ ಶ್ರೀಲಂಕಾ ದಲ್ಲಿ ಅಕ್ಟೋಬರ್ 5…
ಕೈಕಂಬ:ಅವರ್ ಲೇಡಿ ಆಫ್ ಪೊಂಪೈ ಆಂಗ್ಲಮಧ್ಯಮ ಶಾಲೆ ಕೈಕಂಬ ಇಲ್ಲಿ ಗಾಂಧಿಜಯಂತಿ ಆಚರಣೆ ನಡೆಯಿತು. ಶಾಲಾ ಸಂಚಾಲಕಿ ಪ್ಲೋರೆನ್ಸ್ ಮೆಂಡಿಸ್ ಕಾರ್ಯಕ್ರಮ ಉದ್ಘಾಟಿಸಿ ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿ…
ಕೈಕಂಬ:ಪ್ರಸಕ್ತ ಕಾಲಘಟ್ಟದಲ್ಲಿ ಮಹಿಳೆಯರು ಸಂಘಟಿತರಾಗಿ ಹಿಂದೂ ಸಂಸ್ಕøತಿಯನ್ನು ಉಳಿಸಬೇಕು. ಈ ನಿಟ್ಟಿನಲ್ಲಿ ಹಿಂದೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಲು ಮುಂದಾಗಬೇಕು ಎಂದು ಹಿಂದೂ ಜಾಗರಣ ವೇದಿಕೆಯ ಗುರುಪುರ…
ಕುಪ್ಪೆಪದವು: ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂರಲ್ಪಾಡಿ ವ್ಯಾಪ್ತಿಯಲ್ಲಿ ಕಳ್ಳರ ಹಾವಳಿಮಿತಿ ಮೀರಿದ್ದು, ಇಲ್ಲಿನ ಹಲವು ಮನೆಗಳಿಗಳಿಂದ ಕಳ್ಳರು ಸರಣಿ ಕಳ್ಳತನ ನಡೆಸಿದ್ದಾರೆ.ಕಳ್ಳರ ಕೃತ್ಯ ಸಿಸಿಟಿವಿಯಲ್ಲಿ ದಾಖಲಾಗಿದ್ದರೂ,…