ನಮ್ಮ ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರಾದ  ಶುಭಂ ಶೇಖರ್ ಅಂಚನ್ s/o ಶೇಖರ್ ಇವರು ಒಪನ್ ಕರಾಟೆ ಚಾಂಪಿಯನ್ ಶಿಪ್ ಶ್ರೀಲಂಕಾ ದಲ್ಲಿ  ಅಕ್ಟೋಬರ್ 5 ರಿಂದ 8ರ ವರಗೆ ನಡೆದ  ಕರಾಟೆ ಚಾಂಪಿಯನ್ ಶಿಪ್ ಗೆ  ಆಯ್ಕೆಯಾಗಿ. ಇದರಲ್ಲಿ 2 GOLD MEDALS ಪಡೆದಿರುತ್ತಾರೆ. ಇವರು ಇಂದು  ತಮ್ಮ ತಾಯಿ ನಾಡಿಗೆ ಆಗಮಿಸಿದ್ದು.  ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರು ಶುಭಂ  ರವರನ್ನು ಸ್ವಾಗತಿಸಿದರು.
IMG-20181009-WA0031
         ಬಿರುವೆರ್ ಕುಡ್ಲ (ರಿ) ಮಂಗಳೂರು ಸಂಘಟನೆ ಇದರ  ಸ್ಥಾಪಕರು ನಮ್ಮ ನೆಚ್ಚಿನ ನಾಯಕ ಉದಯ ಪೂಜಾರಿ ಬಳ್ಳಾಲ್ ಬಾಗ್ ಸಂಪೂರ್ಣ ಸಹಕಾರವನ್ನು ನೀಡಿರುತ್ತಾರೆ.
ಬಿರುವೆರ್ ಕುಡ್ಲ ಬಜಪೆ ಘಟಕ.
IMG-20181009-WA0032 IMG-20181009-WA0034
 ಅಕ್ಟೋಬರ್ 5 ರಿಂದ 8ರ ವರಗೆ ಶ್ರೀಲಂಕಾದಲ್ಲಿ ನಡೆದ ಒಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ 2 ಚಿನ್ನದ ಪದಕವನ್ನು ಪಡೆದ ಶುಭಂ ಶೇಖರ್ ಅಂಚನ್ ಇವರನ್ನು ಇಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿರುವೆರ್ ಕುಡ್ಲ ಬಜಪೆ ಘಟಕದ ಸದಸ್ಯರು ಸ್ವಾಗತಿಸಿ ಅಭಿನಂದಿಸಿದ ಕ್ಷಣ.

By suddi9

Leave a Reply

Your email address will not be published. Required fields are marked *