ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಸವಿತಾ ಎನ್. ಶೆಟ್ಟಿ ಆಯ್ಕೆ
ಕೈಕಂಬ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಸವಿತಾ ಎನ್. ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಸವಿತಾ ಅವರು ಬಡಗಬೆಳ್ಳೂರು ಹಾಲು ಉತ್ಪಾದಕ ಮಹಿಳಾ ಸಂಘದ ಸಂಸ್ಥಾಪಕಿಯಾಗಿದ್ದಾರೆ.
SUDDI9 MEDIA NETWORK
ಕೈಕಂಬ: ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ ಸವಿತಾ ಎನ್. ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಸವಿತಾ ಅವರು ಬಡಗಬೆಳ್ಳೂರು ಹಾಲು ಉತ್ಪಾದಕ ಮಹಿಳಾ ಸಂಘದ ಸಂಸ್ಥಾಪಕಿಯಾಗಿದ್ದಾರೆ.
ಕೈಕಂಬ:ನೂತನವಾಗಿ ನಿರ್ಮಾಣಗೊಂಡ ದೈವಸ್ಥಾನದಲ್ಲಿ ಮೇ. 8 ಮತ್ತು 9ರಂದು ಜಿ ಟಿ ವಾಸುದೇವ ಭಟ್ ನೇತೃತ್ವದಲ್ಲಿ ವಿನಾಯಕ ಕಾರಂತ ಕಾವೂರು ಪೌರೋಹಿತ್ಯದಲ್ಲಿ ಪುನರ್ ಪ್ರತಿಷ್ಠೆ ಹಾಗೂ ಕಲಶಾಭಿಷೇಕ…
ಕೈಕಂಬ : ಗುರುಪುರ ಪೇಟೆಗೆ ಹತ್ತಿರದಲ್ಲಿರುವ ಮಾಣಿಬೆಟ್ಟು ಪರಿಸರದಲ್ಲಿ ಸುಮಾರು 400 ವರ್ಷಗಳಷ್ಟು ಹಿಂದೆ ಆರಾಧಿಸಲ್ಪಡುತ್ತಿದ್ದ ಕೋರ್ದಬ್ಬು, ತನ್ನಿಮಾನಿಗ, ಗುಳಿಗ-ಪಂಜುರ್ಲಿ, ರಾಹು ಹಾಗೂ ಕಂಬೆರ್ಲು ಮತ್ತು ಉಲ್ಲಾಳ್ತಿ…
ಕೈಕಂಬ:ಯುವವಾಹಿಣಿ(ರಿ)ಇದರ ಕುಪ್ಪೆಪದವು ಘಟಕದ 2019 ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಇಲ್ಲಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆಯಿತು.ಬಿಲ್ಲವ ಸೇವಾ ಸಮಿತಿ ಕುಪ್ಪೆಪದವು ಇದರ…
ಮಂಗಾಜೆ ಕೋರ್ದಬ್ಬು ದೈವಸ್ಥಾನದ ವಾರ್ಷಿಕ ನೇಮೋತ್ಸವದಂದು ಕೋರ್ಧಬ್ಬು ತನ್ನಿಮಾನಿಗ ದೈವದ ನೇಮೋತ್ಸವ ಶನಿವಾರ ನಡೆಯಿತು.
ಪೊಳಲಿ: ಶ್ರೀ ಕ್ಷೇತ್ರ ಪೊಳಲಿಯಲ್ಲಿ ಭಾನುವಾರ ಪ್ರಿಮಿಯಂ ಸನ್ ಫ್ಲವರ್ ಪ್ರಾಯೋಜಕತ್ವದಲ್ಲಿ ನಮ್ಮ ಟೀವಿಯಲ್ಲಿ ಪ್ರಸಾರವಾಗುವ `ನಮ್ಮೂರ ಹಬ್ಬ’ ತುಳು ಹಾಸ್ಯಮಯ ಕಾರ್ಯಕ್ರಮವನ್ನು ಪೊಳಲಿ ದೇವಸ್ಥಾನದ ಅರ್ಚಕ…
ಕೈಕಂಬ : `ಮೋನೆಗ್ ತೆಲಿಕೆ, ಬಾಯಿಗ್ ಕೂಲಿ ನಿಲಿಕೆ'(ಮುಖಕ್ಕೆ ನಗು, ಬಾಯಿಯ ತುಂಬ ಹಲ್ಲು) ಎಂಬ ತುಳುವಿನ ನುಡಿಗಟ್ಟಿನಂತೆ ಹಲ್ಲಿನ ಮಹತ್ವದ ಬಗ್ಗೆ ಎಲ್ಲರೂ ತಿಳಿದುಕೊಳ್ಳಬೇಕು. ಹಲ್ಲಿನಿಂದ…
ಪೊಳಲಿ: ದೇಹದ ಆರೋಗ್ಯ-ಅನಾರೋಗ್ಯ ನಮ್ಮ ಕೈಯಲ್ಲೇ ಇದೆ. ನಾವು ತಿನ್ನುವ ಆಹಾರ ಪದ್ಧತಿಯಲ್ಲಿ ಆರೋಗ್ಯ ಅಡಗಿದೆ. ಹಿಂದೆ ನಮ್ಮಲ್ಲಿದ್ದ ಕಷಾಯ ಈಗ ಎಲ್ಲಿದೆ ಮತ್ತು ಯಾರಿಗೆ ಪಥ್ಯವಾಗುತ್ತದೆ…
ಪೊಳಲಿ : ಪೊಳಲಿಯ ರಾಮಕೃಷ್ಣ ತಪೋವನ ಆಶ್ರಿತ ಹಸಿರು ಪ್ರಕೃತಿ ಆಶ್ರಯದಲ್ಲಿ ಡಾ. ಪಿ ಸುಬ್ರಹ್ಮಣ್ಯ ಭಟ್ ಮಿತ್ತೂರು ಇವರಿಂದ ಮೇ 5ರಂದು ಬೆಳಿಗ್ಗೆ 9:30ಕ್ಕೆ ರಾಮಕೃಷ್ಣ…
ಪೊಳಲಿ: ರಾಮಕೃಷ್ಣ ತಪೋವನದಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ದಶಮಾನೋತ್ಸವದ ಪ್ರಯುಕ್ತ ಮೇ 10 ರಂದು ಶುಕ್ರವಾರ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಂಡಿಕಾಹೋಮ…
ಕೈಕಂಬ: ಶ್ರೀ ಮಂಜುನಾಥ ಸ್ವಾಮಿ ಭಜನಾ ಮಂಡಳಿ ಇದರ ವಾರ್ಷಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯು ಮೇ.4ರಂದು ಬೆಳಗ್ಗೆ 10.30 ಕ್ಕೆ ಶನಿವಾರ ನಡೆಯಲಿದೆ. ಹಾಗೂ ಸಾಯಾಂಕಾಲ…
ಕೈಕಂಬ: ಶ್ರೀ ರಾಮ್ ಕಲಾವೇದಿಕೆ ಕೈಕಂಬ ಇದರ ಆಶ್ರಯದಲ್ಲಿ ಮೇ. 20 ಸೋಮವಾರದಿಂದ ಮೇ 26 ಭಾನುವರದವರೆಗೆ ಶ್ರೀ ರಾಮ್ ಸಭಾಂಗಣದಲ್ಲಿ ಪ್ರತಿಭೆಗಳಿಗೊಂದು ಅವಕಾಶ ಮಕ್ಕಳ “ಸಪ್ತದಿನ…
ಬಂಟ್ವಾಳ: ತಾಲೂಕಿನ ಗುಡ್ಡೆಯಂಗಡಿ ಕಾರ್ಯಾಚರಿಸುವ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿ. ಗ್ಯಾಸ್ ಪೈಪ್ ಲೈನ್ ಸಂಸ್ಥೆಯ ದಿನಗೂಲಿ ನೌಕರರನ್ನು ವಜಾ ಮಾಡಿರುವುದನ್ನು ವಿರೋಧಿಸಿ ಶುಕ್ರವಾರ ಪ್ರತಿಭಟನೆ ನಡೆಸಿದ್ದು,…
ಕೈಕಂಬ : ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರಿ ಸವಲತ್ತು ಪಡೆಯಲು ಕಷ್ಟವಾಗುತ್ತಿದೆ. ಅಧಿಕಾರದಲ್ಲಿರುವ ಸರ್ಕಾರಗಳು ಕಾರ್ಮಿಕರ ಹಿತದೃಷ್ಟಿಯಿಂದ ಯೋಜನೆ ರೂಪಿಸುವುದಿಲ್ಲ. ಪರಿಣಾಮ ಕಾರ್ಮಿಕ ವರ್ಗ ತೊಂದರೆಗೀಡಾಗಿದೆ. ಕಾರ್ಮಿಕರು…