Category: Kaikamba-ಕೈಕಂಬ

ಕುಪ್ಪೆಪದವು ಶ್ರೀ ಶಾರದಾಮಾತೆಯ ವಿಗ್ರಹದ ಶೋಭಾಯಾತ್ರೆ

ಕುಪ್ಪೆಪದವು:ಇಲ್ಲಿನ ಶ್ರೀ ದುರ್ದುರ್ಗೇಶ್ವರಿ ದೇವಸ್ಥಾನದಲ್ಲಿ ನಡೆದ ಶರನ್ನವ ರಾತ್ರಿ ಉತ್ಸವದಂಗವಾಗಿ 5 ರ ಶನಿವಾರ ಪ್ರತಿಷ್ಠೆ ಯಾಗಿ ನಾಲ್ಕುದಿನ ಪೂಜಿಸಲ್ಪಟ್ಟ ಶ್ರೀ ಶಾರದಾಮಾತೆಯ ವಿಗ್ರಹದ ಶೋಭಾಯಾತ್ರೆ ಮಂಗಳವಾರ…

ಅ. 10ರಂದು ಗೋಳಿದಡಿಗುತ್ತಿನಲ್ಲಿ ಚಂತನ ಮಂಥನ ವಿಚಾರಗೋಷ್ಠಿ

ಗುರುಪುರ : ಪ್ರಾಚೀನ ಭಾರತದ ಧರ್ಮಾಡಳಿತ ಪುನರುತ್ಥಾನ ಕೂಟ ಇದರ ಆಶ್ರಯದಲ್ಲಿ ಅ. 10ರಂದು ಸಂಜೆ 3ರಿಂದ 6:30ರವರೆಗೆ ಗುರುಪುರ ಗೋಳಿದಡಿಗುತ್ತಿನಲ್ಲಿ `ಶಕ್ತ್ಯೋಪಾಸನೆ ಮತ್ತು ಸ್ತ್ರೀ ಸಮಾಜ’…

ಬೂಬ ಪೂಜಾರಿ ನಿಧನ

ಗುರುಪುರ : ಗುರುಪುರ ಅಲಾೈಗುಡ್ಡೆಯ ನಿವಾಸಿ ಬೂಬ(ಶೇಖರ) ಪೂಜಾರಿ(62) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಇವರು ಪತ್ನಿ, ಇಬ್ಬರು…

ಜಗನ್ಮಾತೆಯ ವೈಭವನ್ನು ನವರಾತ್ರಿಯ 9 ದಿನಗಳಲ್ಲಿ ಬಹಳ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ.

ಪೊಳಲಿ: ರಾಮಕೃಷ್ಣತಪೋವನದಲ್ಲಿ ಶರನ್ನವರಾತ್ರಿಯ ಪ್ರಯುಕ್ತ ರಾಜರಾಜೇಶ್ವರೀ, ದುರ್ಗಾಪರಮೇಶ್ವರೀ,ಭದ್ರಕಾಳಿ,ಶಾರದಾದೇವಿಯ ಬಾವಚಿತ್ರ ದೇವರ ಪೊಟೋಗಳೊಂದಿಗೆ ನವರಾತ್ರಿಯ ಮೊದಲ ದಿನದಂದು ಮುಂಜಾನೆ 5 ಗಂಟೆಗೆ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಾಸ್ಥಾನಕ್ಕೆ ಸುತ್ತು…

ಬರ್ಕೆ ಐತಪ್ಪ ಪೂಜಾರಿ ನಿಧನ

ಕೈಕಂಬ:ಮಂಗಳೂರು ತಾಲೂಕಿನ ಅಡ್ಡೂರು ಗ್ರಾಮದ ಬರ್ಕೆ ಐತಪ್ಪ ಪೂಜಾರಿ (76) ನಿಧನಹೊಂದಿದರು ಮೃತರು ಪತ್ನಿ ಒರ್ವ ಪುತ್ರಿ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಲಾವಾರು ವರ್ಷಗಳಿಂದ ತುಳುನಾಡಿನ ದೈವದ…

ಕೊಳಿಯನ್ನು ಬೆನ್ನಟ್ಟಿಕೊಂಡು ಹೋಗಿ ಬಾವಿಗೆ ಬಿದ್ದ ಚಿರತೆ

ಕೈಕಂಬ: ಕೊಳಿಯನ್ನು ಓಡಿಸಿಕೊಂಡು ಬಂದ ಚಿರತೆಯೊಂದು ಕಾಜಿಲ ಅಂಗನವಾಡಿ ಬಳಿಯ ಬಾವಿಯೊಂದಕ್ಕೆ ಬಿದ್ದಘಟನೆ ಸೋಮವಾರ ಗಂಜಿಮಠ ಗ್ರಾಮದ ಕಾಜಿಲ ಎಂಬಲ್ಲಿ ನಡೆದಿದೆ. ಕಾಜಿಲದ ಶೇಖರ ಎಂಬವರಿಗೆ ಸೇರಿದ…

ವನ್ಯಜೀವಿ ಸಪ್ತಾಹ-2019

ಪಿಲಿಕುಳ : ವನ್ಯಜೀವಿಗಳ ಸಂರಕ್ಷಣೆ ಮನುಕುಲದ ಆದ್ಯ ಕರ್ತವ್ಯ. ಅವು ನಮ್ಮ ಜೀವನದ ಅವಿಭಾಜ್ಯ ಅಂಗವೂ ಆಗಿದೆ. ವನ್ಯಜೀವಿಗಳ ಬಗ್ಗೆ ನಾವು ಪ್ರೀತಿ ಬೆಳೆಸಿಕೊಂಡಲ್ಲಿ, ಅದರಿಂದ ಪ್ರತ್ಯಕ್ಷ…

ಪೊಳಲಿ ದೇವಳದ ವತಿಯಿಂದ ಚಂಡಿಕಾಹೋಮ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ನವಾರಾತ್ರಿ ಉತ್ಸವದ ಕೊನೆಯ ದಿನದಂದು ದೇವಳದ ವತಯಿಂದ ಚಂಡಿಕಾ ಹೋಮ ನೆರವೇರಿತು. ದೇವಳದ ಅರ್ಚಕರಾದ ನಾರಾಯಣ ಭಟ್, ಕೆ. ರಾಮ್…

ಕುಡುಬಿ ಜನಪದ ಕಲಾವೇದಿಕೆಯ ಸಂಸ್ಥಾಪಕ ಎಂ ಗೋಪಾಲ ಗೌಡ ನಿಧನ

ಎಡಪದವು : ಕುಡುಬಿ ಜಾನಪದ ಕಲಾವಿದ, ಕುಡುಬಿ ಕೊಂಕಣಿ ಸಾಹಿತಿ, ಕುಡುಬಿ ಜನಪದ ಕಲಾವೇದಿಕೆಯ ಸಂಸ್ಥಾಪಕ ಹಾಗೂ ದಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಎಡಪದವಿನ ಎಂ…

ಯೋಕ್ಷಾ ವಿಧಿವಶ

ಕೈಕಂಬ : ಗುರುಪುರ ಮಠದಗುಡ್ಡೆ ಸೈಟಿನ ನಿವಾಸಿ, ಅಪೂರ್ವ `ಗೌಚರ್’ ಕಾಯಿಲೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಯೋಕ್ಷಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಸಿದಳು. ಮಗುವಿನ ಪ್ರಾಣ ರಕ್ಷಿಸಲು…

ವಾಮಂಜೂರು ಶಾಖಾ ಕಛೇರಿ ಕಟ್ಟಡದ ಉದ್ಘಾಟನಾ ಸಮಾರಂಭ

ಕೈಕಂಬ: ಸಹಕಾರಿ ಸಂಘಗಳು(ಬ್ಯಾಂಕುಗಳು) ಜನರ ಬಳಿಗೆ ಹೋಗಿ ಕೆಲಸ ಮಾಡಿದಾಗ ಮಾತ್ರ ಕಷ್ಟದಲ್ಲಿರುವವರ ಬಗ್ಗೆ ತಿಳಿದುಕೊಂಡು ಸಹಕರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸಂಘಗಳು ಜನರಿಗೆ ಇನ್ನಷ್ಟು ಹತ್ತಿರವಾಗಬೇಕು.…