ಕೈಕಂಬ : ಗುರುಪುರ ಮಠದಗುಡ್ಡೆ ಸೈಟಿನ ನಿವಾಸಿ, ಅಪೂರ್ವ `ಗೌಚರ್’ ಕಾಯಿಲೆಯಿಂದ ಬಳಲುತ್ತಿದ್ದ ಎರಡೂವರೆ ವರ್ಷದ ಯೋಕ್ಷಾ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಸಿದಳು.

4vp yoksha

ಮಗುವಿನ ಪ್ರಾಣ ರಕ್ಷಿಸಲು ಬಡ ತಂದೆ-ತಾಯಿ(ಪೂಜಾ-ಸಂತೋಷ್) ಶತಾಯಗತಾಯ ಪ್ರಯತ್ನ ನಡೆಸಿದ್ದರು. ಅ. 2ರಂದು ಗುರುಪುರ ಕೈಕಂಬದ ರುದ್ರಭೂಮಿಯಲ್ಲಿ ಮಗುವಿನ ಅಂತ್ಯ ಸಂಸ್ಕಾರ ನಡೆಯಿತು. ಕಳೆದ ಸದ್ಯ ಶಿಥಿಲಾವಸ್ಥೆ ಮನೆ ತೊರೆದಿರುವ ಈ ಕುಟುಂಬ ಕೈಕಂಬದ ಪಡ್ಡಾಯಿಪದವಿನ ಸ್ಕಂದನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.

By suddi9

Leave a Reply

Your email address will not be published. Required fields are marked *