ಕುಪ್ಪೆಪದವು : ಬೊಲೆರೋ ಜೀಪ್-ಬೈಕ್ ಮುಖಾಮುಖಿ ಡಿಕ್ಕಿ ; ಹಿಂಬದಿ ಸವಾರಿ ಸಾವು
ಕೈಕಂಬ : ಕುಪ್ಪೆಪದವಿಗೆ ಹತ್ತಿರದ ಕಾಡಕ್ಕೇರಿ ಅಗರಿ ಕ್ರಾಸ್‍ನ ಅಪಾಯಕಾರಿ ತಿರುವಿನಲ್ಲಿ ಬೊಲೆರೋ-ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಸಾವಿಗೀಡಾದ ದಾರುಣ ಘಟನೆ…
SUDDI9 MEDIA NETWORK
ಕೈಕಂಬ : ಕುಪ್ಪೆಪದವಿಗೆ ಹತ್ತಿರದ ಕಾಡಕ್ಕೇರಿ ಅಗರಿ ಕ್ರಾಸ್‍ನ ಅಪಾಯಕಾರಿ ತಿರುವಿನಲ್ಲಿ ಬೊಲೆರೋ-ಬೈಕ್ ಮುಖಾಮುಖಿ ಅಪಘಾತದಲ್ಲಿ ಬೈಕ್‍ನ ಹಿಂಬದಿ ಸವಾರ ರಸ್ತೆಗೆ ಎಸೆಯಲ್ಪಟ್ಟು ಸಾವಿಗೀಡಾದ ದಾರುಣ ಘಟನೆ…
ಪೊಳಲಿ: ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ದ.ಕ.ಮಂಗಳೂರು ಇವರು ಪೊಳಲಿಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಿಬ್ಬಂಧಿ ಹಾಗೂ ಅರ್ಚಕರ ಆರೋಗ್ಯ ತಪಾಸಣೆಯನ್ನು ಪೊಳಲಿಯಲ್ಲಿ ಮಂಗಳವಾರ ಮಾಡಲಾಯಿತು. ವೀಣಾ ವಿಜಯರಾಜ್…
ಕುಪ್ಪೆಪದವು: ಇಲ್ಲಿನ ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆ ನಡೆಯಿತು. ಸೀಮಿತ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.
ಕುಪ್ಪೆಪದವು: ನೇಣು ಬಿಗಿದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕುಪ್ಪೆಪದವು ಊದು ಶಾಂತಿಗುಡ್ಡೆ ಎಂಬಲ್ಲಿ ಭಾನುವಾರ ನಡೆದಿದೆ. ಯುವಕನನ್ನು ವಾಲ್ಟರ್ ಕುಟಿನ್ನ್ಹ(36)ಎಂದು…
ಬಡಗಬೆಳ್ಳೂರು:ವಿಶ್ವಹಿಂದು ಪರಿಷತ್ ಬಜರಂಗದಳ ವೀರಕೇಸರಿ ಶಾಖೆ ಬೆಳ್ಳೂರು ಇದರ ವತಿಯಿಂದ ಜಗತ್ತಿಗೇ ಅಂಟಿದ ಕೊರೋನಾ ಎಂಬ ಮಹಾಮಾರಿಯ ವಿರುದ್ದ ರಾತ್ರಿ ಹಗಲೆನ್ನದೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತ ರಿಗೆ…
ಕೈಕಂಬ : ಕೊರೊನಾ ಮಹಾಮಾರಿಯ ವಿರುದ್ಧ ಹೋರಾಡುವ ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಕವಾಗಿ ಗುರುಪುರದ `ಹೋಟೆಲ್ ಜನತಾ’ ಆಡಳಿತ ವರ್ಗವು ಗುರುಪುರ ನಾಗರಿಕರಿಗೆ 500ಕ್ಕೂ ಹೆಚ್ಚು ಉಚಿತ…
ಕೈಕಂಬ : ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಗುರುಪುರ ಬಂಗ್ಲೆಗುಡ್ಡೆಯ ಯೋಗೀಶ್ ಆಚಾರ್ಯ ಎಂಬವರ ಮನೆಯ ಆವರಣ ಗೋಡೆ ನೆರೆಯ ಮುಹಮ್ಮದ್ ಶರೀಫ್ ಎಂಬವರ ಮನೆ…
ಕುಪ್ಪೆಪದವು: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕ್ಷೇತ್ರದ ಅಭಿವೃದ್ಧಿಗೆ ಅವಶ್ಯವಿರುವ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ನೀಡಿದ ಸಹಕಾರದಿಂದಾಗಿ ಮತ್ತು ಕಾರ್ಯಕರ್ತರ ಬೆಂಬಲದಿಂದಾಗಿ ನನ್ನ ಕ್ಷೇತ್ರದಲ್ಲಿ ಗರಿಷ್ಟ ಅಭಿವೃದ್ಧಿ…
ಕೈಕಂಬ: ಮಂಗಳೂರು ಉತ್ತರ ಮಂಡಲ ಬಿಜೆಪಿ ಮಹಿಳಾ ಮೋರ್ಚಾ ದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯನ್ನು ಶಾಸಕ ಭರತ್ ಶೆಟ್ಟಿ ಅವರು ಬುಧವಾರ ಎಡಪದವು ಪದ್ರೆoಗಿ ಅಣ್ಣಪ್ಪ…
ಕೈಕಂಬ: ಎಡಪದವು ಗ್ರಾಮಪಂಚಾಯತ್ ವ್ಯಾಪ್ತಿಯ ಪದ್ರೆoಗಿ ಮೋನಪ್ಪ ಕರ್ಕೇರ ಮನೆಯ ರಸ್ತೆಯ 34 ಲಕ್ಷ ರೂಪಾಯಿ ವೆಚ್ಚದ ಕಾಂಕ್ರೀಟೀಕರಣ ಕಾಮಗಾರಿಗೆ ಉತ್ತರ ಶಾಸಕ ಡಾ. ಭರತ್ ವೈ…
ಪೊಳಲಿ: ಪೊಳಲಿ ಬಂಟ್ವಾಳ ಅರಣ್ಯ ಇಲಾಖೆಯ ಅಧಿಕಾರಿಗಳು ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಸಹಭಾಗಿತ್ವದಲ್ಲಿ ದೇವರನಾಡು ಪಡ್ಯಪ್ ಪುಳಿನಾಪುರದಲ್ಲಿ ಗಿಡಗಳನ್ನು ನೆಡುವ ಮೂಲಕ ಗುರುವಾರ ಚಾಲನೆ ನೀಡಲಾಯಿತು.ದೇವಳದ…
ಕೈಕಂಬ : ಲಯನ್ಸ್ ಕ್ಲಬ್ ಮಂಗಳೂರು ಮೆಟ್ರೋ ಗೋಲ್ಡ್ ಆಶ್ರಯದಲ್ಲಿ `ಜೀವನಮುಖಿ’ ಕಾರ್ಯಕ್ರಮದ(2020) ಅಂಗವಾಗಿ ಜು. 28ರಂದು ಮಳಲಿಯ ಮುತ್ತಪ್ಪ ಮೂಲ್ಯರ ಮನೆಯಲ್ಲಿ ಮಣ್ಣಿನ ಮಡಿಕೆ ತಯಾರಿಸುವ…
ಪೊಳಲಿ: ಕಳೆದ ನಾಲ್ಕೈದು ತಿಂಗಳಿಂದ ಕೊರೊನಾ ಸೋಂಕು ಹಾಗೂ ಲಾಕ್‌ಡೌನ್ ನಿಯಮ ಜಾರಿಯಲ್ಲಿದ್ದರೂ, ಇದರಿಂದ ಕೃಷಿ ಹಾಗೂ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೇಳಿಕೊಳ್ಳುವ ಸಂಕಷ್ಟ ಎದುರಾಗಿಲ್ಲ. ಜಿಲ್ಲೆಯಲ್ಲಿ…
ಕುಪ್ಪೆಪದವು: ಹಿಂದೂ ಜಾಗರಣಾ ವೇದಿಕೆಯ ಇರುವೈಲು ಶ್ರೀದುರ್ಗಾಪರಮೇಶ್ವರಿ ಘಟಕದ ವತಿಯಿಂದ ಗಿಡ ನೆಡುವ ‘ವೃಕ್ಷ ಜಾಗರಣ’ ಕಾರ್ಯಕ್ರಮವು ಭಾನುವಾರ ಇರುವೈಲಿನಲ್ಲಿ ನಡೆಯಿತು.ಮುಖಂಡರಾದರಾದ ಪೂವಪ್ಪ ಸಾಲ್ಯಾನ್ ಇರುವೈಲು ಅವರು…