ಬಡಕೆರೆ ಶ್ರೀ ಜಾರಂದಾಯ ದೈವಸ್ಥನದ ವರ್ಷಾವಧಿ ನೇಮೋತ್ಸವ
ಬಜಪೆ: ಎಕ್ಕಾರು ಬಡಕೆರೆ ಶ್ರೀ ಜಾರಂದಾಯ ದೈವಸ್ಥನದ ವರ್ಷಾವಧಿ ನೇಮೋತ್ಸವ, ಬಂಡಿ ಉತ್ಸವ ಶನಿವಾರ ಜರಗಿತು.
SUDDI9 MEDIA NETWORK
Bajpe News
ಬಜಪೆ: ಎಕ್ಕಾರು ಬಡಕೆರೆ ಶ್ರೀ ಜಾರಂದಾಯ ದೈವಸ್ಥನದ ವರ್ಷಾವಧಿ ನೇಮೋತ್ಸವ, ಬಂಡಿ ಉತ್ಸವ ಶನಿವಾರ ಜರಗಿತು.
ಬಜಪೆ ಬ್ರಹ್ಮಮುಗೇರ ಮಹಾಕಾಳಿ ದೈವಸ್ಥಾನದಲ್ಲಿ ಭಾನುವಾರ ವರ್ಷಾವಧಿ ನೇಮೋತ್ಸವ ಜರಗಿತು.
ಬಜಪೆ: ಶ್ರೀಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ವರ್ಷಾವಧಿ ಜಾತ್ರಾಮಹೋತ್ಸವದ ಅಂಗವಾಗಿ ಹಗಲು ರಥೋಸವ ಸೋಮವಾರ ಧಾರ್ಮಿಕ ಸಾಂಪ್ರದಾಯಿಕ ವಿಧಿಗಳೊಂದಿಗೆ ಜರಗಿತು. ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಹರಿಭಟ್,…
ಬಜ್ಪೆ: ಬಜ್ಪೆ ಸಮೀಪದ ಮಳವೂರು ಸೇತುವೆ ಬಳಿ ರೈಲು ಹೋಗುವ ದಾರಿಯಲ್ಲಿ ನಿರ್ಮಿಸಲಾಗಿದ್ದ ರೈಲು ಹಳಿಯ ಕಮಾನಿಗೆ ರೈಲಿನ ಮೇಲ್ಬಾಗದಲ್ಲಿ ಇರಿಸಲಾಗಿದ್ದ ಕಂಬ ಡಿಕ್ಕಿ ಹೊಡೆದು ಕಮಾನು…
ಬಜ್ಪೆ: ಬಜ್ಪೆ ತೊಟ್ಟಿಲ ಗುರಿ ದುರಂತದ ನಿರಾಶ್ರಿತರಿಗೆ ಪೊರ್ಕೊಡಿ ಪ್ರದೇಶದಲ್ಲಿ ಪುನರ್ವಸತಿ ನೆಲೆಯನ್ನು ಆರಂಭಿಸಲಾಗಿದೆ. ಆದರೆ ಈ ಕೇಂದ್ರದಿಂದ ಮನೆ ನಿರ್ಮಿಸಲು ಉಪಯೋಗಿಸುವ ಸಾಮಗ್ರಿಗಳು ಕಳವಾದ ಘಟನೆ…
ಬಜಪೆ: ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಬಜಪೆ ಜುಮ್ಮಾ ಮಸೀದಿ ಸಭಾಂಗಣ ಹಾಗೂ ಪೊರ್ಕೋಡಿ ದ್ವಾರದ ಬಳಿ ಹಿದ್ಗಾ ಮಸೀದಿ ಕಿಟಕಿಗಳಿಗೆ ಯಾರೋ ಕಿಡಿಗೇಡಿಗಳು ಶನಿವಾರ ತಡರಾತ್ರಿ…
ಬಜಪೆ: ಶ್ರೀ ಕ್ಷೇತ್ರ ಮುಚ್ಚೂರು ಶ್ರೀ ದುರ್ಗಾಪರಮೇಶ್ವರೀ ದೇವಳದ ವರ್ಷಾವದಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಫೆ. 16 ಮಧ್ಯಾಹ್ನ ಹಗಲು ರಥೋತ್ಸವ ಜರಗಲಿದೆ. ಬೆಳಿಗ್ಗೆ ಉತ್ಸವ…
ಬಜಪೆ: ಕಿನ್ನಿಪದವು ಶ್ರೀ ಬ್ರಹ್ಮ ಮುಗೇರಾ ಮಹಾಕಾಳೀ ದ್ಯೆವಸ್ಥಾನದ ವಾರ್ಷಿಕ ನೇಮೋತ್ಸವ ಫೆ.14ರಂದು ಶನಿವಾರ ಜರಗಿತು.
ಬಜಪೆ : ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಿಸುವ ಹಾಗೂ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ವ್ಯಕ್ತಿಗಳನ್ನು ಪತ್ತೆಹಚ್ಚುವ ಉದ್ದೇಶದಿಂದ ಮುಖ್ಯ ರಸ್ತೆಯ ಎಲ್ಲೆಡೆ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿ…
ಬಜಪೆ : ಬಜಪೆ ಸುಂಕದಕಟ್ಟೆಯ ಪ್ರತಿಭಾವಂತ ಅವಳಿ ಸೋದರಿಯರಾದ ಶ್ರೇಯಾ ಎಸ್. – ಶ್ರಾವ್ಯ ಎಸ್. ಅವರು ಇತ್ತೀಚೆಗೆ ಮಲೇಷ್ಯಾದ ಕೌಲಾಲಂಪುರದಲ್ಲಿ 3ನೇ ವಿಶ್ವ ಕನ್ನಡ ಸಾಂಸ್ಕೃತಿಕ…
ಸುದ್ದಿ9 ಬಜ್ಪೆ :ದೊಡ್ಡಿಕಟ್ಟೆ ಶ್ರೀ ಸ್ವಯಂ ಭೂಲಿಂಗೇಶ್ವರ ಕ್ಷೇತ್ರದಲ್ಲಿ ಫೆ.17ರಂದು ಮಹಾಶಿವರಾತ್ರಿ ಪ್ರಯುಕ್ತ ನಾನಾ ಧಾರ್ಮಿಕ ಸಾಮಾಜಿಕ ಕಾರ್ಯಕ್ರಮ ನಡೆಯಲಿವೆ. ಬೆಳ್ಳಗ್ಗೆ 6.25ಕ್ಕೆ ಗಣಪತಿ ಹೋಮ, 8.30ಕ್ಕೆ…
ಸುದ್ದಿ9 ಮೂಲ್ಕಿ: ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಾರ್ಷಿಕ ರಥೋತ್ಸವದ ಪ್ರಯುಕ್ತ ಬುಧವಾರ ಹಗಲು ರಥೋತ್ಸವ ಜರುಗಿತು.
ಸುದ್ದಿ9 ಸೂರಿಂಜೆ: ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳೂರು ಸೂರಿಂಜೆಯಲ್ಲಿ ಶಾಲೆಯ ದಾನಿಯಾದ ಪುಚ್ಚಾಡಿ ಪಾದೆ ಮನೆ ಕ್ರಷ್ಣ ಯನ್ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ…
ಸುದ್ದಿ9 ಮೂಲ್ಕಿ: ವಿಶೇಷ ಕುಸುರಿ ಕೌಶಲ ಹೊಂದಿರುವ ವಿಶ್ವಕರ್ಮ ಸಮುದಾಯವು ವಿಶ್ವ ಮಾನ್ಯತೆ ಪಡೆದಿದೆ. ವಿಶ್ವಕರ್ಮರು ವಿಶ್ವಮಾನ್ಯರು ಎಂಬುದಾಗಿ ಆಧ್ಯಾತ್ಮಿಕ ಗುರು, ಅಂತಾರಾಷ್ಟ್ರೀಯ ವಾಸ್ತು ತಜ್ಞ, ವೈಜ್ಞಾನಿಕ…