ಬಜಪೆ: ಬಜಪೆ ಪೋಲಿಸ್ ಠಾಣಾ ವ್ಯಾಪ್ತಿಯ ಬಜಪೆ ಜುಮ್ಮಾ ಮಸೀದಿ ಸಭಾಂಗಣ ಹಾಗೂ ಪೊರ್ಕೋಡಿ ದ್ವಾರದ ಬಳಿ ಹಿದ್ಗಾ ಮಸೀದಿ ಕಿಟಕಿಗಳಿಗೆ ಯಾರೋ ಕಿಡಿಗೇಡಿಗಳು ಶನಿವಾರ ತಡರಾತ್ರಿ ಕಲ್ಲೆಸೆದು ಕಿಟಕಿ ಗಾಜುಗಳನ್ನುಪುಡಿ ಮಾಡಿ ಪರಾರಿಯಾದ ಬಗ್ಗೆ ಬಜಪೆ ಪೋಲಿಸರು ಭಾನುವಾರ ಪ್ರಕರಣ ದಾಖಲಿಸಿಕೊಂಡಿದ್ದು .

16 bajpe 2

16 bajpe 3

16 bajpe 4

16 bajpe 1
ಮಸೀದಿ ಸಮಿತಿ ಅಧ್ಯಕ್ಷ ಮಹಮ್ಮದ್ ಅವರು ದೂರಿನ ಮೇರೆಗೆ ಎಸಿಪಿ ರವಿ ಕುಮಾರ್ ಬಜಪೆ ಇನ್ಸೆಪೆಕ್ಟರ್ ನರಸಿಂಹ ಮೂರ್ತಿ ಬಜಪೆ ಎಸ್ ಐ ರಮೇಶ್ ಹಾನಾಪುರ ಅವರನೊಳಗೊಂಡ ಪೋಲಿಸರ ತಂಡ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದು ತನಿಕೆ ಮುಂದುವರಿದಿದೆ.

By Suddi9

Leave a Reply

Your email address will not be published. Required fields are marked *