ಸುದ್ದಿ9 ಸೂರಿಂಜೆ: ದಕ್ಷಿಣ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಬೊಳ್ಳೂರು ಸೂರಿಂಜೆಯಲ್ಲಿ ಶಾಲೆಯ ದಾನಿಯಾದ ಪುಚ್ಚಾಡಿ ಪಾದೆ ಮನೆ ಕ್ರಷ್ಣ ಯನ್ ಶೆಟ್ಟಿ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು, ಈ ಸಂದರ್ಭ ಸೂರಿಂಜೆ ಪಂಚಾಯತ್ ಮಾಜಿ ಅಧ್ಯಕ್ಷ ರಝಕ್, ಶಾಮರಾಯ ಶೆಟ್ಟಿ, ಶ್ರೀಧರ್ ಶೆಟ್ಟಿ, ಉದ್ಯಮಿ ಗಣೇಶ್ ಶೆಟ್ಟಿ, ಯಸ್.ಸಿ, ಎಂ, ಸಿ ಸದಸ್ಯರಾದ ಅಸೀಪ್, ಪಂಚಾಯತ್ ಸದಸ್ಯ ಪ್ರಕಾಶ್ ಶೆಟ್ಟಿ ಬೊಳ್ಳಾರು ಗುತ್ತು,ಸೆಕೀನ, ಆನಂದ ಶೆಟ್ಟಿ, ಮುಖೋಪಾದ್ಯಯರದ ಸೆಲ್ವೀನ್ ಡಿ ಸೋಜ,ವಿಜಯಲಕ್ಷ್ಮಿ, ಸರೋಜಿನಿ ಶೆಟ್ಟಿ,ಸುಮತಿ ಶೆಟ್ಟಿ, ವಿಶಾಲಾಕ್ಷಿ ಶೆಟ್ಟಿ, ಪುಚ್ಚಾಡಿ ಬಾಬು ಭಟ್ ಪಕ್ರುದ್ದೀನ್, ಮುಂತಾವರು ಉಪಸ್ಥಿತರಿದ್ದರು ಪೂರ್ಣಿಮ ಕಾರ್ಯಕ್ರಮ ನಿರೂಪಿಸಿದರು, ಸಹ ಶಿಕ್ಷಕಿ ಮಾಯಾ ಅರ್,ಯಸ್ ಸ್ವಾಗತಿಸಿ ಕುಮಾರ್ ದೇವಾಡಿಗ ಧನ್ಯವಾದ ಸಮರ್ಪಿಸಿದರು.
sanmana (2)

By suddi9

Leave a Reply

Your email address will not be published. Required fields are marked *