ಬಾದಾಮಿ ಹಾಲಿನಿಂದ ಆರೋಗ್ಯ ಲಾಭವೇನು ಗೊತ್ತಾ? ಕೇಳಿದರೆ ಅಚ್ಚರಿಗೊಳ್ಳುವಿರಿ!
ಬಾದಾಮಿ ಸ್ವಲ್ಪ ದುಬಾರಿಯಾದರೂ ಅದರಲ್ಲಿರುವ ಕೆಲವೊಂದು ಪೌಷ್ಠಿಕಾಂಶಗಳು ದೇಹಕ್ಕೆ ತುಂಬಾ ಲಾಭಗಳನ್ನು ಒದಗಿಸಿಕೊಡುವುದು. ಬಾದಾಮಿಯಲ್ಲಿ ವಿಟಮಿನ್ ಇ, ಕ್ಯಾಲ್ಸಿಯಂ, ಪೋಸ್ಪರಸ್, ಕಬ್ಬಿಣ, ಮೆಗ್ನಿಶಿಯಂ,ಸೆಲೇನಿಯಂ, ಸತು ಮತ್ತು ನಿಯಾಸಿನ್…
