Author: Suddi9

ಜಿಲ್ಲಾ ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೀಕ್ಷರಾದ ಎಸ್.ರಘುನಾಥರೆಡ್ಡಿ ಲಕ್ಷ್ಮೀಪುರ ಪರೀಕ್ಷಾ ಕೇಂದ್ರಕ್ಕೆ ಬೇಟಿ

ರಾಯಲ್ಪಾಡು : ದೇಶದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಡೆಸಿ ಕರ್ನಾಟಕ ರಾಜ್ಯ ಪ್ರೌಡಶಿಕ್ಷಣ ಇಲಾಖೆ ಮಾದರಿಯಾಗಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ ಜಿಲ್ಲಾ ಎಸ್‍ಎಸ್‍ಎಲ್‍ಸಿ ಪರೀಕ್ಷಾ ವೀಕ್ಷರಾದ ಎಸ್.ರಘುನಾಥರೆಡ್ಡಿ ಸಂತಸ…

ಲೋಕಾಯುಕ್ತ ಇನ್ಸ್‍ಪೆಕ್ಟರ್ ಆರೋಕಿಯಪ್ಪ ಬೇಟಿ ನೀಡಿ ಕಡತಗಳ ಪರಿಶೀಲನೆ

ರಾಯಲ್ಪಾಡು : ರಾಯಲ್ಪಾಡು ಗ್ರಾ.ಪಂ. ಕಚೇರಿಗೆ ಶುಕ್ರವಾರ ಲೋಕಾಯುಕ್ತ ಇನ್ಸ್‍ಪೆಕ್ಟರ್ ಆರೋಕಿಯಪ್ಪ ಬೇಟಿ ನೀಡಿ 2011-12 ಸಾಲಿನಲ್ಲಿ ತಾಲೂಕಿನಾದ್ಯಾಂತ ನರೇಗಾ ಯೋಜನೆಯ ಅಡಿಯಲ್ಲಿ ನಡೆದ ಕಾಮಗಾರಿಗಳು ಸರಿಯಾದ…

ಬಂಟ್ವಾಳ : ಮಹಿಳೆಗೆ ಕೊರೋನ

ಬಂಟ್ವಾಳ:ಇಲ್ಲಿಗೆ ಸಮೀಪದ ಬಸ್ತಿಪಡ್ಪುವಿನ ಮಹಿಳೆಯೋರ್ವರಿಗೆ ಶನಿವಾರ ಕೊರೋನ ಸೋಂಕು ದೃಢಪಟ್ಟಿದ್ದು, ಜ್ವರ ಬಂದ ಹಿನ್ನಲೆಯಲ್ಲಿ ಪರೀಕ್ಷೆಗೊಳಪಡಿಸಿದಾಗ ಕೊರೋನ ಪಾಸಿಟವ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ಇವರ ಸಂಪರ್ಕದಲ್ಲಿರುವವರನ್ನು ಕ್ವಾರಂಟೈನ್…

136 ಕೋ.ರೂ.ಉಳಿತಾಯ : ಸತೀಶ್ ಶೆಟ್ಟಿ

ಬಂಟ್ವಾಳ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ 13,187 ಸ್ವಸಹಾಯ ಸಂಘಗಳಿದ್ದು 1,27,821 ಸದಸ್ಯರನ್ನು ಹೊಂದಿದೆ. ಕಳೆದ ಸಾಲಿನಲ್ಲಿ ರೂ.959 ಕೊಟಿ ವ್ಯವಹಾರ ನಡೆಸಿದ್ದು, ಸದಸ್ಯರು ರೂ.136…

ಬಂಟ್ವಾಳ: ಮಳೆಯ ಅಬ್ಬರಕ್ಕೆ ಕೆಲವು ಪ್ರದೇಶಗಳು ಜಲಾವೃತ,ಗುಡ್ಡ ಕುಸಿತ

ಬಂಟ್ವಾಳ: ತಾಲೂಕಿನಲ್ಲಿ ಕಳೆದೆರಡು ದಿನಗಳಲ್ಲಿ ಎಡೆ ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಸಜಿಪನಡು ಗ್ರಾಮದ‌ ಬೈಲಗುತ್ತುವಿನ ತಗ್ಗು ಪ್ರದೇಶಗಳಲ್ಲಿ ಕೃತಕ ನೆರೆ ಯಿಂದಾಗಿ ಕೆಲವು ಮನೆಗಳ‌ಉ ಜಲಾವೃತಗೊಂಡ…

ಕರಿಯಂಗಳ : ಧಾರಾಕಾರ ಮಳೆಗೆ ಗುಡ್ಡ ಕುಸಿದು ಮನೆಗಳಿಗೆ ಅಪಾಯ

ಕೈಕಂಬ : ಕಳೆದ ಮೂರು ದಿನಗಳಿಂದ ಬಂಟ್ವಾಳ ತಾಲೂಕಿನಾದ್ಯಂತ ಸುರಿಯುತ್ತಿರುವ ಅವ್ಯಾಹತ ಮಳೆಗೆ ಅಲ್ಲಲ್ಲಿ ಗುಡ್ಡ ಕುಸಿತ ಭೀತಿ ಉಂಟಾಗಿದ್ದು, ಅಪಾಯದಂಚಿನಲ್ಲಿರುವ ಗುಡ್ಡ ಪ್ರದೇಶದ ಮನೆಗಳಿಗೆ ಸುರಕ್ಷತಾ…

ಆಶಾಢ ಮಾಸದಲ್ಲಿ ಆಂಜನೇಯಸ್ವಾಮಿಗೆ ವಿಶೇಷ ಪೂಜೆ

ಕೋಲಾರ :ನಗರದ ಕಿಲಾರಿಪೇಟೆ ಗೋಕುಲ ವ್ಯಾಯಾಮ ಶಾಲೆಯಲ್ಲಿ ಆಶಾಢ ಮಾಸದ ದ್ವಾದಶಿ ಪ್ರಯುಕ್ತ ಆಂಜನೇಯಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಗುರುಗಳಾದ ಮಣಿಯಾದವ್, ಕುಸ್ತಿಪಟುಗಳಾದ ಪ್ರಭಾಕರ್‍ಯಾದವ್,…

ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ತಿರುಗಾಟ ನಡೆಸಿದರೆ ಕಾದಿದೆ ಶಿಕ್ಷೆ

ಬಂಟ್ವಾಳ: ಕೋವಿಡ್19 ದ.ಕ.ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವ ನಿಯಮ ಉಲ್ಲಂಘನೆ ಮಾಡಿ ತಿರುಗಾಟ ನಡೆಸಿದ ಬಗ್ಗೆ ವರದಿಯಾಗಿದ್ದು ಇವರ ಮೇಲೆ ಪ್ರಕರಣ ದಾಖಲಾಗಿದೆ. ದ.ಕ. ಜಿಲ್ಲೆಯಲ್ಲಿ ಒಟ್ಟು ವಿವಿಧ…

ದೀನಬಂಧುವಿನಿಂದ ಧನಸಹಾಯ ಹಸ್ತಾಂತರ

ಬಡಗಬೆಳ್ಳೂರು: ದೀನಬಂಧುವಿನ ಜೂನ್ ತಿಂಗಳ ಧನಸಹಾಯವನ್ನು ದೀನಬಂಧುವಿನ ಸಕ್ರಿಯ ಸದಸ್ಯರಾಗಿದ್ದ ದಿ. ಯೋಗೀಶ್ ಪೂಜಾರಿ ಬಡಗಬೆಳ್ಳೂರು ಇವರ ತಾಯಿ ರಾಜೀವಿ ಇವರಿಗೆ ನೀಡಲಾಯಿತು. 25 ಕೆ.ಜಿ ಅಕ್ಕಿ…

ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಸಹಕರಿಸಿದವರಿಗೆ ಕೃತಜ್ಞತೆ

ಕೈಕಂಬ :ಗುರುಪುರ ಕೈಕಂಬದ ರೋಸಾ ಮಿಸ್ತಿಕಾ ಪ್ರೌಢ ಶಾಲೆಯಲ್ಲಿ ಜೂ. 5ರಿಂದ ಜುಲೈ 3ರವರೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಸಂದರ್ಭದಲ್ಲಿ ಶಾಲಾ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಿದ ಗುರುಪುರ,…

ಬಂಟ್ವಾಳ: ಪತ್ರಿಕಾ ವಿತರಕ ಹಾಗೂ ಒಂದೇ ಮನೆಯ ಐದು ಮಂದಿಗೆ ಕೊರೋನ ಪಾಸಿಟಿವ್

ಬಂಟ್ವಾಳ: ಪತ್ರಿಕೆ ವಿತರಕ ಸಹಿತ ಆರು ಮಂದಿಗೆ ಬಂಟ್ವಾಳ, ತಾಲೂಕಿನಲ್ಲಿ ಕೋವಿಡ್ – 19 ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಾ ಸಾಗಿದ್ದು ಬಂಟ್ವಾಳ ಪೇಟೆಯ ಪತ್ರಿಕೆ ವಿತರಕ ಸಹಿತ…

ಗುರುಪುರ ಮಠದಗುಡ್ಡೆ ಸೈಟಿನಲ್ಲಿ ಮನೆಗೆ ಬೃಹತ್ ಬಂಡೆ ಕುಸಿತ : ಆವರಣಗೋಡೆ ಬಿರುಕು ; ಮನೆ ಖಾಲಿ

ಗುರುಪುರ : ಗುರುವಾರ ಸುರಿದ ಧಾರಾಕಾರ ಮಳೆಗೆ ಗುರುಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಳೂರು ಮಠದಗುಡ್ಡೆ ಸೈಟಿನಲ್ಲಿ(133) ಬೃಹತ್ ಬಂಡೆಯೊಂದು ಮನೆಗೆ ಉರುಳಿದ್ದರೆ, ಪಕ್ಕದ ಮತ್ತೊಂದು ಮನೆಯ…