ರಾಯಲ್ಪಾಡು  : ರಾಯಲ್ಪಾಡು ಗ್ರಾ.ಪಂ. ಕಚೇರಿಗೆ ಶುಕ್ರವಾರ ಲೋಕಾಯುಕ್ತ ಇನ್ಸ್‍ಪೆಕ್ಟರ್ ಆರೋಕಿಯಪ್ಪ ಬೇಟಿ ನೀಡಿ 2011-12 ಸಾಲಿನಲ್ಲಿ ತಾಲೂಕಿನಾದ್ಯಾಂತ ನರೇಗಾ ಯೋಜನೆಯ ಅಡಿಯಲ್ಲಿ ನಡೆದ ಕಾಮಗಾರಿಗಳು ಸರಿಯಾದ ರೀತಿಯಲ್ಲಿ ನಡೆಯದಿಲ್ಲದಿರುವ ಬಗ್ಗೆ ನಾಗರೀಕರಿಂದ ದೂರ ಬಂದಿರುವ ಹಿನ್ನೆಲೆಯಲ್ಲಿ ತಾಲೂಕಿನ ಎಲ್ಲಾ ಗ್ರಾ.ಪಂ. ಗಳಿಗೆ ಬೇಟಿ ನೀಡುತ್ತಿದ್ದು, ಅದರಂತೆ ರಾಯಲ್ಪಾಡು ಗ್ರಾ.ಪಂ.ಗೆ ಬೇಟಿ ನೀಡಲಾಗಿದೆ ಎಂದರು.

rpd -photo --1
ಅತಿ ಶೀಘ್ರವಾಗಿ ಕಾಮಗಾರಿಗಳ ವೀಕ್ಷಣೆ ಮಾಡುವುದಾಗಿ ತಿಳಿಸಿದರು ಹಾಗೂ ಅದಕ್ಕೆ ಸಂಬಂದಿತ ಕಡತಗಳನ್ನು ಪರಿಶೀಲಿಸುವುದರಿಂದ ಕಡತಗಳನ್ನು ಸಿದ್ದಪಡಿಸಿಕೊಳ್ಳುವಂತೆ ಸಿಬ್ಬಂದಿಗೆ ತಿಳಿಸಿದರು. ಲೋಕಾಯುಕ್ತ ಸಿಬ್ಬಂದಿ ರಾಮಚಂದ್ರ, ಗ್ರಾ.ಪಂ.ಸಿಬ್ಬಂದಿ ಶ್ರೀರಾಮ್, ಮಂಜುನಾಥ್ ಇದ್ದರು.

By suddi9

Leave a Reply

Your email address will not be published. Required fields are marked *