Author: Suddi9

ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರಿಗೆ ನೆರವು

ಸುರತ್ಕಲ್: ಸಸಿಹಿತ್ಲು ಬಳಿ ಅಳಿವೆಯಲ್ಲಿ ಇತ್ತೀಚೆಗೆ ನಡೆದ ದೋಣಿ ದುರಂತದಲ್ಲಿ ಮೃತರಾದ ಮಧುಕರ ಬಂಗೇರ ಅವರ ಪತ್ನಿ ಹಾಗೂ ಕುಟುಂಬಿಕರಿಗೆ ಸಸಿಹಿತ್ಲು ಜನರ್ಾರ್ದನ ಸಾಲ್ಯಾನ್ ಮತ್ತು ಮನೆಯವರ…

ಮಾತು ಬಾರದ ಮತ್ತು ಕಿವಿ ಕೇಳಿಸದ ಯುವತಿಗೆ ಮದುವೆಯ ಸಡಗರ

ಸುರತ್ಕಲ್: ಸರತ್ಕಲ್ ಸಮೀಪದ ಚೇಳಾರಿನ ಭವ್ಯ ಎಂಬ ಯುವತಿಯನ್ನು ಉಪ್ಪಳದ ರಾಜೇಶ್ ಎಂಬ ಯುವಕ ಭಾನುವಾರ ಮದುವೆಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಭವ್ಯ ಎಂಬ ಯುವತಿಯು ಹುಟ್ಟಿನಿಂದಲೇ…

ಬಿ.ಸಿ.ರೋಡ್: ಅನಧಿಕೃತ ವಾಹನ ಪಾರ್ಕಿಂಗ್ ತೆರವಿಗೆ ವಕೀಲ ರಾಜಾರಾಮ ಆಗ್ರಹ

ಬಂಟ್ವಾಳ:ತಾಲ್ಲೂಕಿನ ಹೃದಯ ಭಾಗದಂತಿರುವ ಬಿ.ಸಿ.ರೋಡ್ ಪೇಟೆಯಲ್ಲಿ ಇರುವ ಎಲ್ಲಾ ಅನಧಿಕೃತ ವಾಹನ ಪಾರ್ಕಿಂಗ್ಗನ್ನು ಕೂಡಲೇ ತೆರವುಗೊಳಿಸುವಂತೆ ವಕೀಲ ರಾಜಾರಾಮ ನಾಯಕ್ ಆಗ್ರಹಿಸಿದ್ದಾರೆ. ಬಿ.ಸಿ.ರೋಡ್ ತಾಲ್ಲೂಕು ಕಛೇರಿ ಎದುರು…

ಕಲ್ಲಡ್ಕ ಶಾಖೆ ವಿಜಯಾ ಬ್ಯಾಂಕ್ನ ಸಿಬ್ಬಂದಿ ನಿಧನ:

ಬಂಟ್ವಾಳ: ತಾಲ್ಲೂಕಿನ ಇರಾ ಗ್ರಾಮದ ಕಂಚಿನಡ್ಕಪದವು ನಿವಾಸಿ ಬಾಲಕೃಷ್ಣ (53) ಇವರು ಅಸೌಖ್ಯದಿಂದ ಶುಕ್ರವಾರ ಮಧ್ಯಾಹ್ನ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ ಪತ್ನಿ ಮತ್ತು ಇಬ್ಬರು…

ವಾಮದಪದವು: 31ನೇ ವರ್ಷದ ಗಣೇಶೋತ್ಸವ ಆಚರಣೆಯಿಂದ ಸಂಘಟನೆ ಸಾಧ್ಯ: ವಜ್ರದೇಹಿ ಶ್ರೀ

ಬಂಟ್ವಾಳ: ದೇಶದಲ್ಲಿ ಹಲವು ಬಾರಿ ವಿವಿಧ ಕಾರಣಕ್ಕಾಗಿ ಪರಕೀಯರಿಂದ ದಾಳಿಗೆ ಈಡಾಗಿರುವ ಹಿನ್ನೆಲೆಯಲ್ಲಿ ಸ್ವಾಭಿಮಾನದಿಂದ ಮತ್ತೆ ಹಿಂದೂ ಧರ್ಮವನ್ನು ಉಳಿಸಿ ಬೆಳೆಸಲು ಸಾರ್ವಜನಿಕ ಗಣೇಶೋತ್ಸವದಂತಹ ಆಚರಣೆ ಅತ್ಯಗತ್ಯವಾಗಿದೆ.…

32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ

ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆ ಹಿಂದೂ ಧಾಮರ್ಿಕ ಸೇವಾ ಸಮಿತಿ ವತಿಯಿಂದ ಶುಕ್ರವಾರ ಆರಂಭಗೊಂಡ 32ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು…

ಬಿ.ರಮಾನಾಥ ರೈ ಸಸಿ ವಿತರಿಸಿದರು

ಬಂಟ್ವಾಳ: ತಾಲ್ಲೂಕಿನ ರಾಯಿಯಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಪ್ರಯುಕ್ತ ಶನಿವಾರ ನಡೆದ ಧಾಮರ್ಿಕ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅರ್ಹ ಫಲಾನುಭವಿಗಳಿಗೆ ವಿವಿಧ ಬಗೆಯ…

ಸೈಂಟ್ ಥೋಮಸ್ ಹಿರಿಯ ಪ್ರಾಥಮಿಕ ಶಾಲೆ ವಗ್ಗ ವಿದ್ಯಾರ್ಥಿಗೆ ಕಿರುಕುಳ

ಬಂಟ್ವಾಳ: 5ನೇ ತರಗತಿಯ ವಿದ್ಯಾಥರ್ಿಯೋರ್ವನಿಗೆ ಮುಖ್ಯ ಶಿಕ್ಷಕಿ ಸಹಿತ ಇತರ ಕೆಲ ಶಿಕ್ಷಕರು ಕಿರುಕುಳ ನೀಡುತ್ತಿರುವ ವಿದ್ಯಾಮಾನವೊಂದು ಬಂಟ್ವಾಳ ತಾಲೂಕಿನ ವಗ್ಗ ನಿಕರ್ಾನದ ಸೈಂಟ್ ಥೋಮಸ್ ಹಿರಿಯ…

ಗೋವು ಭೂಮಂಡಲಕ್ಕಿಳಿದ ಕಾಮಧೇನು ರೂಪಿ ದೇವರು: ಅಸ್ರಣ್ಣ

ಸುದ್ದಿ9ಕೈಕಂಬ: ಗೋವು ಭೂಮಂಡಲಕ್ಕಿಳಿದ ಕಾಮಧೇನು ರೂಪಿ ದೇವರು. ಗೋವಿನಿಂದ ದೊರಕುವ ಸರಕುಗಳು ಸಾತ್ವಿಕ ರೂಪಿಯಾಗಿವೆ. ಗೋವು ಪೂಜ್ಯನೀಯವಾಗಿದ್ದು ಅವುಗಳಿಂದ ದೊರಕುವ ವಸ್ತುಗಳು ಪವಿತ್ರವಾಗಿದೆ. ಇಂಥಾ ಗೋವುಗಳನನು ದೇವರಿದ್ದಾನೆ…