Author: Suddi9

ದೇರಳಕಟ್ಟೆ : ರಸ್ತೆ ಬದಿ ಅಂಗಡಿ ತೆರವು

ಉಳ್ಳಾಲ: ತೊಕ್ಕೊಟ್ಟು-ಮೆಲ್ಕಾರ್ ರಸ್ತೆ ಅಗಲೀಕರಣ ಹಿನ್ನೆಲೆಯಲ್ಲಿ ದೇರಳಕಟ್ಟೆ ಕೆ.ಎಸ್. ಹೆಗ್ಡೆ ಆಸ್ಪತ್ರೆ ಎದುರುಗಡೆ ಕಾರ್ಯಾಚರಿಸುತ್ತಿದ್ದ ಗೂಡಂಗಡಿಗಳನ್ನು ಶುಕ್ರವಾರ ಲೋಕೋಪಯೋಗಿ ಇಲಾಖೆ ತೆರವುಗೊಳಿಸಿತು. 12 ದಿನಗಳ ಹಿಂದೆ ರಸ್ತೆಬದಿಯಲ್ಲೇ…

ಬಂಟ್ವಾಳ 20ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್

ಬಂಟ್ವಾಳ : ಸೂರತಾನಿ ಪ್ರೊವೆನ್ಸಿಯೆಲ್ ಸ್ಟೇಡಿಯಂ ನಲ್ಲಿ ನಡೆದ 20ನೇ ಥೈಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ 60ರ ವಯೋಮಾನದ ಗುಂಪಿನಲ್ಲಿ ಭಾರತವನ್ನು ಪ್ರತಿನಿಧಿಸಿದ ಬಂಟ್ವಾಳ…

ಕೌಟುಂಬಿಕ ದೌರ್ಜನ್ಯ ತಡೆ ಮಾಹಿತಿ ಕಾರ್ಯಗಾರ

ಸುದ್ದಿ9 ಕೈಕಂಬ: ಮೌನ ಹಾಗೂ ಪ್ರತಿಭಟನೆ ಇಲ್ಲದಿರುವುದೇ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮೂಲ ಕಾರಣವಾಗಿದೆ. ಸಮಾಜ , ಕುಟುಂಬ, ಸಂಘ ಸಂಸ್ಥೆಗಳು ರ್ದೌಜನ್ಯ ತಡೆಯುವಲ್ಲಿ ಮಹತ್ವದ ಕಾರ್ಯನಿರ್ವಹಿಸಬೇಕಾಗಿದೆ…

ಬೋಳಂತೂರಿನಲ್ಲಿ ಪ್ರತಿಭಟನಾ ಮೆರವಣಿಗೆ ಸಭೆ

ಬಂಟ್ವಾಳ: ಬೋಳಂತೂರು ಗ್ರಾಮದಲ್ಲಿ ನಿರ್ದಿಷ್ಟ ಸಮುದಾಯದ ಗುಂಪೊಂದು ಭಯೋತ್ಪಾದಕ ಕೃತ್ಯಗಳನ್ನು ನಡೆಸುತ್ತಿದೆ, ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಪೊಲೀಸ್ ಇಲಾಖೆಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಬೋಳಂತೂರು ಹಿಂದೂ ಜನಜಾಗೃತಿ…

73 ವರ್ಷಗಳ ಬಳಿಕ ಗುಬ್ಬಿ ಜಾತಿಗೆ ಸೇರಿದ ಪಕ್ಷಿ ಪತ್ತೆ

ಮಯನ್ಮಾರ್: ಗುಬ್ಬಿ ಜಾತಿಗೆ ಸೇರಿದ ಪಕ್ಷಿಯೊಂದು ಸುಮಾರು 73 ವರ್ಷಗಳ ಬಳಿಕ ಮಯನ್ಮಾರ್‍ನಲ್ಲಿ ಪತ್ತೆಯಾಗಿದೆ. ಸೆಂಟ್ರಲ್ ಬಾಗೋ ಪ್ರದೇಶದಲ್ಲಿ ಈ ಪಕ್ಷಿ ಕಂಡು ಬಂದಿದೆ. ಮಯನ್ಮಾರ್ ದೇಶದಲ್ಲಿ…

ಮೂರನೇ ಮಹಾಯುದ್ಧದ ಭೀಕರತೆ; ಅಗ್ನಿಹೋತ್ರದ ಮಹತ್ವ

ಮೂರನೇ ಮಹಾಯುದ್ಧದಲ್ಲಿ ಪೃಥ್ವಿಯ ಮೇಲಿನ ಶೇ. ೨೦ ರಷ್ಟು ಜನಸಂಖ್ಯೆ, ಅಂದರೆ ೧೩೦ ಕೋಟಿ ಜನರು ನಾಶವಾಗುವವರಿದ್ದಾರೆ; ಜೊತೆಗೆ ಯುದ್ಧದಲ್ಲಿ ಅಣುಬಾಂಬಿನ ವಿಕಿರಣಗಳಿಂದಾಗುವ ಪ್ರದೂಷಣೆಯಿಂದ ಇನ್ನೂ ೨…

ರಾಮಮಂದಿರ ನಿರ್ಮಾಣಕ್ಕೆ ಮೋದಿಗೆ ಮೇವರೆಗೆ ಗಡು ವಿಧಿಸಿದ ವಿಹಿಂಪ

ನವದೆಹಲಿ : ಅಯೋಧ್ಯೆಯ ಶ್ರೀರಾಮ ಮಂದಿರವನ್ನು ಕಟ್ಟುವ ಸಂದರ್ಭದಲ್ಲಿ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬರುವ ಮೇ ತಿಂಗಳಿನವರೆಗೆ ಅವಕಾಶವನ್ನು ನೀಡಲಾಗಿದ್ದು, ಅಷ್ಟರಲ್ಲಿ ನಿರ್ಣಯವನ್ನು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ…

ಎಲ್‌ಇಟಿ ಮುಖ್ಯಸ್ಥ ಲಖ್ವಿ ಬಿಡುಗಡೆಗೆ ಇಸ್ಲಾಮಾಬಾದ್‌ ಹೈಕೋರ್ಟ್‌ ಆದೇಶ

ಇಸ್ಲಾಮಾಬಾದ್‌ : ಮುಂಬೈ ದಾಳಿ ಪ್ರಕರಣದ ಆರೋಪಿ, ಲಷ್ಕರ್‌–ಎ ತಯಬಾ (ಎಲ್‌ಇಟಿ) ಮುಖ್ಯಸ್ಥ ಝಕಿವುರ್‌ ರೆಹಮಾನ್‌ ಲಖ್ವಿ ಬಂಧನ ಅನೂರ್ಜಿತ ಎಂದು ಹೇಳಿರುವ ಇಸ್ಲಾಮಾಬಾದ್‌ ಹೈಕೋರ್ಟ್‌ ಲಖ್ವಿ…

ಮೀನುಗಾರಿಕೆ ಉತ್ತೇಜನಕ್ಕೆ ಶೂನ್ಯ ಬಡ್ಡಿದರದಲ್ಲಿ ಲಕ್ಷಾಂತರ ಸಾಲ

ಬೆಂಗಳೂರು: ರಾಜ್ಯದಲ್ಲಿ ಮೀನುಗಾರಿಕೆ ಉತ್ತೇಜಿಸಲು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ. ‘ಮೀನುಗಾರಿಕೆಗೆ ಶೂನ್ಯ ಬಡ್ಡಿ ದರದಲ್ಲಿ ಗರಿಷ್ಠ 1 ಲಕ್ಷದವರೆಗೆ ಸಾಲ ನೀಡಲಾಗುವುದು. ಯಾಂತ್ರೀಕೃತ…

ಅಂಗನವಾಡಿ ಕಾರ್ಯಕರ್ತರ ಗೌರವಧನ ಹೆಚ್ಚಳ

ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಾಸಿಕ ಗೌರವಧನವನ್ನು ಕ್ರಮವಾಗಿ 500 ಹಾಗೂ 250 ರೂ. ಹೆಚ್ಚಿಸಲಾಗಿದೆ. ಅಂಗನವಾಡಿ ಕೇಂದ್ರದ ಫಲಾನುಭವಿಗಳ ವಿವರ, ತೀವ್ರ ಅಪೌಷ್ಟಿಕತೆಗೆ ಒಳಗಾದ…

ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ, ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಳಳ

ಬೆಂಗಳೂರು: ಕೇಂದ್ರ ಸರಕಾರ ಬೀಡಿ, ಸಿಗರೇಟ್, ತಂಬಾಕು ತೆರಿಗೆಯನ್ನು ಹೆಚ್ಚಿಸಿದಂತೆ ರಾಜ್ಯ ಸರಕಾರವೂ ಅದೇ ಹಾದಿಯನ್ನು ತುಳಿದಿದೆ. ಬೀಡಿ, ಸಿಗರೇಟು, ಗುಟ್ಕಾ ಮತ್ತಿತರ ತಂಬಾಕು ಉತ್ಪನ್ನಗಳ ಮೇಲಿನ…

ಜೆಸಿಂತಾ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್

ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‍ನ ಜೆಸಿಂತಾ ವಿಜಯ್ ಅಲ್ಫೆಡ್ ಹಾಗೂ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ ಇವರು ಆಯ್ಕೆಯಾದರು. ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್…

ಶಂಭೂರು: ಸಣ್ಣಕುಕ್ಕು-ಮುಗೇರಪಡ್ಪು ರಸ್ತೆ ಡಾಮರೀಕರಣದ ಉದ್ಘಾಟನೆ

ಬಂಟ್ವಾಳ : ನರಿಕೊಂಬು ಗ್ರಾ.ಪಂ. ವ್ಯಾಪ್ತಿಯ ಶಂಭೂರು ಗ್ರಾಮಕ್ಕೆ ಎ.ಎಮ್.ಆರ್ ಪ್ರಾಯೋಜತ ರೂ.6ಲಕ್ಷ ವೆಚ್ಚದ ಸಣ್ಣಕುಕ್ಕು-ಮುಗೇರಪಡ್ಪು ರಸ್ತೆ ಡಾಮರೀಕರಣದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ…

ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವ ಸಂಭ್ರಮ

ಕೈಕಂಬ: ಪೊಳಲಿ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕ್ಯ ಮಂದಿರದ ಷಷ್ಠಮವಾರ್ಷಿಕೋತ್ಸವವು ಮಾ.11ರಂದು ಬುಧವಾರದಂದು ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ಚಂಡಿಕಾಹೋಮದೊಂದಿಗೆ ಪ್ರಾರಂಭಗೊಂಡಿತು. ಆಶ್ರಮದಲ್ಲಿ ಹೋಮ ಪೂಜಾ ವಿಧಿವಿಧಾನಗಳು ನೆರವೇರಿತು.…