ಬೆಂಗಳೂರು: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮಾಸಿಕ ಗೌರವಧನವನ್ನು ಕ್ರಮವಾಗಿ 500 ಹಾಗೂ 250 ರೂ. ಹೆಚ್ಚಿಸಲಾಗಿದೆ.

anga

ಅಂಗನವಾಡಿ ಕೇಂದ್ರದ ಫಲಾನುಭವಿಗಳ ವಿವರ, ತೀವ್ರ ಅಪೌಷ್ಟಿಕತೆಗೆ ಒಳಗಾದ ಮಕ್ಕಳ ಮಾಹಿತಿ, ಆಹಾರ ವಿತರಣೆ, ಭಾಗ್ಯಲಕ್ಷ್ಮಿ ಯೋಜನೆ, ಚೈಲ್ಡ್‌ ಟ್ರ್ಯಾಕಿಂಗ್‌ ಮುಂತಾದ ವಿಷಯಗಳ ವಿದ್ಯುನ್ಮಾನ ಮಾಹಿತಿ ನಿರ್ವಹಣೆ (ಇಎಂಐಎಸ್) ವ್ಯವಸ್ಥೆ ಅಭಿವೃದ್ಧಿಗೆ 2 ಕೋಟಿ. ರೂ. ಅನುದಾನ ನೀಡಲಾಗಿದೆ. ಅಂಗನವಾಡಿ ಕೇಂದ್ರಗಳಲ್ಲಿ ಸೌರಶಕ್ತಿ ದೀಪಗಳು ಹಾಗೂ ಫ್ಯಾನ್‌ಗಳ ಅಳವಡಿಕೆಗೆ 5 ಕೋಟಿ ರೂ. ಅನುದಾನ ನೀಡಲಾಗಿದೆ.

By suddi9

Leave a Reply

Your email address will not be published. Required fields are marked *