ಮಂಗಳೂರು: ಮಹಾನಗರ ಪಾಲಿಕೆಯ ಮೇಯರ್ ಆಗಿ ಕಾಂಗ್ರೆಸ್‍ನ ಜೆಸಿಂತಾ ವಿಜಯ್ ಅಲ್ಫೆಡ್ ಹಾಗೂ ಉಪ ಮೇಯರ್ ಪುರುಷೋತ್ತಮ ಚಿತ್ರಾಪುರ  ಇವರು  ಆಯ್ಕೆಯಾದರು.
Jacintha-Alfred
ಗುರುವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಜೆಸಿಂತಾ, ಬಿಜೆಪಿಯಿಂದ ರೂಪಾ ಡಿ.ಬಂಗೇರ ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ಜೆಸಿಂತಾ ಅವರಿಗೆ 38, ರೂಪಾ ಅವರಿಗೆ 20 ಮತಗಳು ಲಭಿಸಿದವು. ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಪುರುಷೋತ್ತಮ ಚಿತ್ರಾಪುರ ನಾಮಪತ್ರ ಸಲ್ಲಿಸಿದರು, ಬಿಜೆಪಿಯಿಂದ ಕೆ.ರಾಜೇಶ್ ನಾಮಪತ್ರ ಸಲ್ಲಿಸಿದ್ದರು.

By suddi9

Leave a Reply

Your email address will not be published. Required fields are marked *