Author: Suddi9

ತುಳು ಸಿನಿಮಾ ರಂಗ ಶ್ರೀಮಂತವಾಗುತ್ತಿದೆ ,ತುಳು ಚಿತ್ರ ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ, ಶ್ರೀನಿವಾಸ್

ಮಂಗಳೂರು: ತುಳು ಫಿಲ್ಮ್ ಇಂಡಸ್ಟ್ರೀ ಕನ್ನಡಕ್ಕಿಂತ ಶ್ರೀಮಂತವಾಗಿ ಬೆಳೆಯುತ್ತಿದ್ದು ಸೀಮಿತವಾದ ಪ್ರೇಕ್ಷಕ ವರ್ಗದ ನಡುವೆಯೂ ಇನ್ನೂರು ದಿನಗಳನ್ನು ಆಚರಿಸುತ್ತಿರುವುದು ಸಂತೋಷದಾಯಕವಾದ ವಿಚಾರ, ನಮ್ಮಲ್ಲಿ ಭಾಷಾಭಿಮಾನ ಇನ್ನೂ ಬೆಳೆಯಲಿ.…

ಅರಿವು ಯುವ ಸಂವಾದ ಕೇಂದ್ರದಿಂದ ವಿಶ್ವ ಪರಿಸರ ದಿನಾಚರಣೆ’

ಬಂಟ್ವಾಳ: ಕಾಲೇಜು ಯುವಜನರು ಕೈಯ್ಯಲ್ಲಿ ಫಲ ಬೀಜ ಮತ್ತು ಫಲ ಗಿಡಗಳನ್ನು ಹಿಡಿದು ‘ಅವ್ವ ನಿನಗೆ ಶರಣು, ಬೀಜವೇ ನಿನಗೆ ಶರಣು..’ ಎಂದು ಹಾಡುತ್ತಾ ಹಸಿರನ್ನು ಉಳಿಸುವ,…

ವೀರಕಂಭ : ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪರಿಸರ ದಿನಾಚರಣೆ

ಮಜಿ ವೀರಕಂಭ ಜೂ. 5ರಂದು ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಇಲ್ಲಿ ಪರಿಸರ ದಿನಾಚರಣೆ ನಡೆಸಲಾಯಿತು. ಶಾಲಾ ಮುಖ್ಯಶಿಕ್ಷಕರಾದ ನಾರಾಯಣ ಪೂಜಾರಿಯವರು ಜಾಗತಿಕ ತಾಪಮಾನದ ಏರಿಕೆಯಿಂದ ಭೂಮಿಗೆ ಆಗುತ್ತಿರುವ ಅನಾಹುತ ಹಾಗೂ…

ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು

ಮೂಡುಬಿದಿರೆ: ರಾಜಕೀಯ ಪಕ್ಷಗಳ ಭವಿಷ್ಯಕ್ಕೆ ಮುನ್ನುಡಿ ಎಂಬಂತಿರುವ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೂಡುಬಿದಿರೆ ಹೋಬಳಿಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ದಾಖಲಿಸುವ ಮೂಲಕ ಗ್ರಾಮ ಮಟ್ಟದಲ್ಲಿ…

ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನಕ್ಕೆ ಬ್ರಹ್ಮಶ್ರೀ ನೀಲೇಶ್ವರ ಕೆ.ಯು.ಪದ್ಮನಾಭ ತಂತ್ರಿಗಳು ಭೇಟಿ

ಬಂಟ್ವಾಳ : ಮುದೆಲ್ ಮುಟ್ಟಿ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನ ಸಜಿಪ ಮುನ್ನೂರು ಇದರ ಜೀರ್ಣೋದ್ಧಾರ ಅಂಗವಾಗಿ ನೂತನ ಬಾಲಾಲಯದಲ್ಲಿ ಶ್ರೀ ದೈವದ ಪ್ರತಿಷ್ಠಾಪನಾ ಪ್ರಯುಕ್ತ…

ನಿವೃತ್ತಿಗೊಂಡ ಸಮಾಜ ಕಲ್ಯಾಣ ಅಧಿಕಾರಿಗೆ ಸಮ್ಮಾನ

ಬಂಟ್ವಾಳ : ಸಮಾಜ ಕಲ್ಯಾಣ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಗೊಂಡ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರೆಡ್ಡಿ ನಾಯ್ಕ ರವರನ್ನು ತಾಲೂಕು ಪಂಚಾಯತ್ನ ಎಸ್.ಜಿ.ಎಸ್.ವೈ ಸಭಾಂಗಣದಲ್ಲಿ ತಾಲೂಕು…

ಅಡ್ಡೂರು ಗ್ರಾಮೀಣ ಆರೋಗ್ಯ ಕೇಂದ್ರ

ಸುದ್ದಿ9 ಕೈಕಂಬ: ಅಡ್ಡೂರು,ಪೊಳಲಿ, ಪುಂಚಮೆ,ಬಡಕಬೈಲ್, ಅಮ್ಮುಂಜೆ ಆಸುಪಾಸಿನ ಗ್ರಾಮೀಣ ಭಾಗದ ಜನರಿಗೆ ಸಂತಸದ ವಿಷಯ “ರಿಫಾ ಪಾಲಿ ಕ್ಲಿನಿಕ್ ಅಡ್ಡೂರು” ಇದರ ಸಹಯೋಗದೊಂದಿಗೆ ಕಣಚೂರು ಆಸ್ಪತ್ರೆ ಮತ್ತು…

ದಿ. ತ್ಯಾಂಪಣ್ಣ ಶೆಟ್ಟಿ ಸ್ಮರಣಾರ್ಥ ಬೀಜಮೇಳದಲ್ಲಿ ವಿವಿಧ ರೀತಿಯ ಬೀಜ ತಳಿಗಳನ್ನು ಪ್ರದರ್ಶನ ಮತ್ತು ಬೀಜ ಮಾರಾಟ

ಕೃಷಿಯು ನೆಮ್ಮದಿಯ ಜೀವನದ ದಾರಿಯಾಗಿದೆ ಕೃಷಿಯಲ್ಲಿ ದೊರೆಯುವ ಸಂತೋಷ ಬೇರೆ ಕೆಲಸದಲ್ಲಿ ಸಿಗದು ಕೃಷಿಯನ್ನು ನಿರ್ಲಕ್ಷಿಸಿದರೆ ನಾವು ಮುಂದೊಂದು ದಿನ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಮೂಡುಶೆಡ್ಡೆ…

ಬಡಗಬೆಳ್ಳೂರು ಗ್ರಾಮ ಪಂಚಾಯತ್ ಕಾಂಗ್ರೇಸ್ ತೆಕ್ಕೆಗೆ

ಸುದ್ದಿ9ಬಡಗಬೆಳ್ಳೂರು:ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯತ್ ಹಾಗೂ ತೆಂಕಬೆಳ್ಳೂರು ಗ್ರಾಮದ ಕಾಂಗ್ರೇಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪಂ ಚುನಾವಣೆಯಲ್ಲಿ 26 ಅಭ್ಯರ್ಥಿಗಳು ಸ್ಪರ್ಧಾಕಣದಲಿದ್ದು ಬಿಜೆಪಿಯ ಕೇವಲ…

ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ

ಉಳ್ಳಾಲ: ರಾಜ್ಯದ ಅತೀ ದೊಡ್ಡ ಗ್ರಾಮ ಪಂಚಾಯತ್ ಆಗಿರುವ ಸೋಮೇಶ್ವರ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯಗಳಿಸಿದೆ. ಪಂಚಾಯತ್ ನ ೬೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ…

ಕರಿಯಂಗಳ ಹಾಗೂ ಅಂಮುಂಜೆ ಬಿಜೆಪಿ ವಿಜಯೋತ್ಸವ

ಸುದ್ದಿ9 ಪೊಳಲಿ: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮ ಪಂಚಾಯತ್ ಹಾಗೂ ಹೊಸತಾಗಿ ಸೇರ್ಪಡೆಗೊಂಡ ಅಮ್ಮುಂಜೆ ಗ್ರಾಮ ಪಂಚಾಯತ್ ಗೆ ಬಿಜೆಪಿ ಬೆಂಬಲಿತ ಅಭ್ಯಥಿಗಳು ವಿಜೇತರಾಗಿದ್ದಾರೆ . ಬಿಜೆಪಿ…