ಬೆಳ್ಮ ಗ್ರಾಮ ಪಂಚಾಯತ್ ವಾಡ್  ೧ ಕಾಂಗ್ರೆಸ್‌ನ ಆಬ್ದುಲ್ ಸತ್ತಾರ್,  ಹೈಸೈನಾರ್ , ರಝೀಯ,  ನಝೀಮ ,  ೨ ವಾರ್ಡ್ (ಕಾಂಗ್ರೆಸ್) ಬೆಂಬಲಿತ  ಯೂಸ್‌ಫ್ ಬಾವ, ಅಬ್ದುಲ್ಲಾ ಎಂ.ಎ.,  ಕಾಂಗ್ರೆಸ್‌ನ ವಿನೋದ ಶ್ಯಾಮಸುಂದರ್,  ಮತ್ತು ಅವಿರೋಧವಾಗಿ ಆಯ್ಕೆಗೊಂಡ ಸುಂದರಿ,  ೩ ವಾರ್ಡಿನಲ್ಲಿ  ಜೆಡಿಎಸ್‌ನ  ಅಕ್ಸಾ ಉಸ್ಮಾನ್ ಮರಿಯಮ್ಮ, ಶರ್ಮಿಳಾ ಜಿ.ಕೆ., ೪ನೇ ವಾರ್ಡ್ ಮಹಮ್ಮದ್ ಕಬಿರ್ (ಕಾಂಗ್ರೆಸ್), ಸುಹೈಲಾ ಉಸ್ಮಾನ್ (ಜೆಡಿಎಸ್),  ೫ನೇ ವಾರ್ಡ್ ಅಬ್ದುಲ್ ರಝಾಕ್ (ಕಾಂಗ್ರೆಸ್), ಸತೀಶ್ ಕುಮಾರ್, ವಿಜಯಾ, ಭವಾನಿ(ಪಕ್ಷೇತರ)

5ullal2

5ullal1

ಬೆಳ್ಮ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಬೆಂಬಲದಿಂದ ಸ್ಪರ್ಧಿಸಿದ್ದ ತಂದೆ ಮಗಳು ಇಬ್ಬರೂ ಪಂಚಾಯತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.  ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಉಸ್ಮಾನ್ ಅಕ್ಸಾ  ಎರಡನೇ ಬಾರಿ ಆಯ್ಕೆಯಾದರೆ ,   ಪ್ರಥಮ ಬಾರಿ  ಸ್ಫರ್ಧಿಸಿದ ಅವರ ಮಗಳು ಸುಹೈಲಾ ಉಸ್ಮಾನ್  ಕೂಡಾ ಆಯ್ಕೆಯಾಗುವ ಮೂಲಕ  ಒಂದೇ ಪಂ.ಗೆ ತಂದೆ-ಮಗಳು ಇಬ್ಬರು  ಸದಸ್ಯರಾಗಿದ್ದಾರೆ.  ಉಸ್ಮಾನ್ ಅಕ್ಸಾ ಮಂಗಳೂರು ವಿಧಾನಸಭಾ ಕ್ಷೇತ್ರದ  ಜೆಡಿಎಸ್ ಅಧ್ಯಕ್ಷನಾಗಿದ್ದರೆ,  ಸುಹೈಲಾ ಬಿ.ಎಸ್ಸಿ ಪದವೀಧರೆಯಾಗಿದ್ದಾಳೆ.

By suddi9

Leave a Reply

Your email address will not be published. Required fields are marked *