Author: Suddi9

ರಾಜ್ಯ ಎಸ್‍ಎಸ್‍ಏಫ್ ಪ್ರತಿಭೋತ್ಸವದ ಪ್ರಚಾರಾರ್ಥ ರೇಶನ್ ವಿತರಣೆ

ಉಳ್ಳಾಲ: ಎಸ್‍ಎಸ್‍ಎಫ್ ತೊಕ್ಕೊಟ್ಟು ಸೆಕ್ಟರ್ ಇದರ ಆಶ್ರಯದಲ್ಲಿ 2015 ನವೆಂಬರ್ ತಿಂಗಳ 6ರಿಂದ 8 ರವರೆಗೆ ಮೂರು ದಿನಗಳ ಕಾಲ ಅಲ್ ಮಧೀನದಲ್ಲಿ ಜರಗಲಿರುವ ರಾಜ್ಯ ಎಸ್‍ಎಸ್‍ಏಫ್…

ಎರಡು ವರ್ಷದೊಳಗೆ ಎಲ್ಲ ರಸ್ತೆ, ಫುಟ್‍ಪಾತ್ ಅಭಿವೃದ್ಧಿ: ಶಾಸಕ ಲೋಬೊ

ಮಂಗಳೂರು: ಕನಿಷ್ಟ ಎರಡು ವರ್ಷದೊಳಗೆ ನಗರದಲ್ಲಿರುವ ಪ್ರಮುಖ ಹಾಗೂ ಒಳ ರಸ್ತೆಗಳ ಮತ್ತು ಫುಟ್‍ಪಾತ್ ಸಮಸ್ಯೆಗಳಿಗೆ ಪರಿಹಾರದೊರಕಲಿದೆ. ವಿಧಾನಸಭಾ ಹಾಗೂ ಮಹಾನಗರ ಪಾಲಿಕೆ ಚುನಾವಣಾ ಸಮಯದಲ್ಲಿ ನೀಡಿದ…

ಪುರಸಭೆಯ ಟೆಂಡರ್ ಪ್ರಕ್ರಿಯೆಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಷೆ

ಬಂಟ್ವಾಳ: ತ್ಯಾಜ್ಯ ವಿಲೇವಾರಿಯ ಗುತ್ತಿಗೆಗೆ ಸಂಬಂಧಿಸಿ ಬಂಟ್ವಾಳ ಪುರಸಭೆಯ ಟೆಂಡರ್ ಪ್ರಕ್ರಿಯೆಗೆ ರಾಜ್ಯ ಉಚ್ಛನ್ಯಾಯಾಲಯ ತಡೆಯಾಜ್ಷೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ.ಈ ಮೊದಲು ಗುತ್ತಿಗೆದಾರ ಶರತ್ ಶೆಟ್ಟಿ…

ಪುರಸಭೆಯ ಕಾನೂನು ಬಾಹಿರ ನಿರ್ಣಯದ ಕುರಿತ ಪ್ರಕರಣದಲ್ಲಿ ತೀರ್ಪು ನೀಡಲು ವಿನಾಕಾರಣ ವಿಳಂಬ

ಬಂಟ್ವಾಳ:ಪುರಸಭೆಯ ಕಾನೂನು ಬಾಹಿರ ನಿರ್ಣಯದ ಕುರಿತ ಪ್ರಕರಣದಲ್ಲಿ ತೀರ್ಪು ನೀಡಲು ವಿನಾಕಾರಣ ವಿಳಂಬನೀತಿ ಅನುಸರಿಸುತ್ತಿದ್ದಾರೆಂಬ ಆರೋಪದಲ್ಲಿ ಮಂಗಳೂರು ಸಹಾಯಕ ಕಮಿಷನರ್ ಅವರನ್ನು ಬಂಟ್ವಾಳ ಪುರಸಭಾ ಸದಸ್ಯರಿಬ್ಬರು ತೀವ್ರ…

ಪತ್ರಿಕಾಗೋಷ್ಟಿಯಲ್ಲಿ ನಾಸಿರ್ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಆಗ್ರಹ

ಬಂಟ್ವಾಳ; ಸಜಿಪಮುನ್ನೂರು ಗ್ರಾಮದ ಮಲಾಯಿಬೆಟ್ಟು ನಿವಾಸಿ ನಾಸಿರ್ ಎಂಬವರ್ನು ಕಳೆದ ಆಗಸ್ಟ್ ನಲ್ಲಿ ಹತ್ಯೆಗೈದ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ಅವರ ತಂದೆ ಮತ್ತು ಸಹೋದರರು ಆಗ್ರಹಿಸಿದ್ದಾರೆ.…

ಅಸಾಮಾನ್ಯ ದಾಖಲೆ ಬರೆದ ಚಾಲಿಪೋಲಿಲು, ಯಶಸ್ವಿ 1 ವರ್ಷ ಪ್ರದರ್ಶನ ಕಂಡ ಮೊದಲ ತುಳು ಸಿನಿಮಾ

ಮಂಗಳೂರು: ಅಕ್ಟೋಬರ್ 30ರ ಶುಕ್ರವಾರ ತುಳು ಸಿನಿಮಾ ರಂಗದಲ್ಲಿ ಒಂದು ಅಸಾಮಾನ್ಯ ದಾಖಲೆಗೆ ಸಾಕ್ಷಿಯಾದ ದಿನ. ಸಮಸ್ತ ತುಳುವರೂ ಸಂಭ್ರಮಿಸಬೇಕಾದ ಹೊತ್ತಿದು. ಜತೆಗೆ ಬೇರೆ ಭಾಷೆಗಳ ಚಿತ್ರೋದ್ಯಮಿಗಳೂ…

ಬಿ.ಸಿ.ರೋಡ್: ಬೀಡಿ ಕಾರ್ಮಿಕರಿಂದ ಪ್ರತಿಭಟನೆ, ಮೆರವಣಿಗೆ ‘ಕೋಟ್ಪಾ’ ಕಾಯ್ದೆ ಹಿಂತೆಗೆತಕ್ಕೆ ಆಗ್ರಹ

ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಬೀಡಿ ಕೆಲಸಗಾರರ ಸಂಘ (ಸಿಐಟಿಯು) ಇದರ ವತಿಯಿಂದ ಬಿ.ಸಿ.ರೋಡ್ ತಾಲ್ಲೂಕು ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನ ಜಾಹೀರಾತು…

ಬಿ.ಸಿ.ರೋಡಿನ ಬಿಜೆಪಿ ಕಛೇರಿಯಲ್ಲಿ ಸುದ್ದಿಗೋಷ್ಠಿ

ಬಂಟ್ವಾಳ : ಅಹಿಂದ ದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ರಾಜ್ಯದ ಕಾಂಗ್ರೇಸ್ ಸರ್ಕಾರ ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡಕ್ಕೆ ಯಾವುದೇ ಯೋಜನೆಯನ್ನು ರೂಪಿಸದೆ ಮತ್ತು ಅನುದಾನವನ್ನು…

ಮೂಡುಶೆಡ್ಡೆಯ ರೌಡಿಶೀಟರ್ ಹತ್ಯೆ

ಮಂಗಳೂರು: ಹಲವು ಪ್ರಕರಣಗಳ ಆರೋಪಿದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ನಗರದ ವಾಮಂಜೂರಿನ ಮೂಡುಶೆಡ್ಡೆಯಲ್ಲಿ ತಂಡವೊಂದು ಕೊಲೆಗೈದ ಘಟನೆ ನಡೆದಿದೆ. ಕೊಲೆಯಾದವನ್ನು ಮೂಡುಶೆಡ್ಡೆ…

ಹುಲಿ ವೇಷಧರಿಸಿ ಹೆಜ್ಜೆ ಹಾಕಿದ ಯಜ್ಙೇಶ್

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳದಲ್ಲಿ ನಾಲ್ಕನೇ ತರಗತಿಯಲ್ಲಿ ಓದುವ ಬಾಲಕ ಯಜ್ಙೇಶ್ ನಿಗೆ ಹುಲಿ ವೇಷ ಧರಿಸಿ ಕುಣಿಯಬೇಕೆಂಬ ಆಸೆ ಚಿಕ್ಕಂದಿನಿಂದಲೂ ಇತ್ತು .ಈ ಬಾರಿಯ…

ನ.1ರಂದು ಭಗವಧ್ಗೀತೆ ಆಧಾರಿತ ಅಡ್ವಾನ್ಸ್ ಯೋಗಾಸನ ಮತ್ತು ಪ್ರಾಣಾಯಾಮ

ಕೈಕಂಬ: ಪೊಳಲಿ ರಾಮಕೃಷ್ಣ ತಪೋವನದಲ್ಲಿ ಭಗವಧ್ಗೀತೆ ಆಧಾರಿತ ಅಡ್ವಾನ್ಸ್ ಯೋಗಾಸನ ಮತ್ತು ಪ್ರಾಣಾಯಾಮ ತರಗತಿಯು ನ.1ರಂದು ಭಾನುವಾರ ಬೆಳಗ್ಗೆ6ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿದೆ. ಸಾತ್ವಿಕ ಆಹಾರ…

ನ.8 ರಂದು ಉಚಿತ ಕಣ್ಣಿನ ತಪಾಸಣಾ ಶಿಬಿರ

ಕೈಕಂಬ:ಪೊಳಲಿ ರಾಮಕೃಷ್ಣ ತಪೋವನದಲ್ಲಿ ನ.8 ರಂದು ಕೆ.ಎಂ.ಸಿ ಆಸ್ಪತ್ರೆ ಮಂಗಳೂರು ಇಲ್ಲಿಯ ನುರಿತ ತಜ್ಙರಿಂದ ಉಚಿತ ಕಣ್ಣಿನ ತಪಾಸಣೆಯು ರಾಮಕೃಷ್ಣತಪೋವನ ಪೊಳಲಿಯಲ್ಲಿ ಜರಗಲಿದೆ. ರೋಟರಿ ಮಂಗಳೂರು ನಾರ್ತ್…

ಮಂಗಳೂರು ವಿ.ವಿ. ಯಕ್ಷಗಾನ ಅಧ್ಯಯನ ಕೇಂದ್ರ ಹೊಸ್ತೋಟ, ಮಾರ್ಗೋಳಿ, ಸಂಪಾಜೆ ಹಾಗೂ ಬೈಪಾಡಿತ್ತಾಯ ಅವರಿಗೆ `ಯಕ್ಷಮಂಗಳ ಪ್ರಶಸ್ತಿ’ ಕುಂಟಾರ್ ಅವರ ಯಕ್ಷಗಾನ ಸ್ಥಿತ್ಯಂತರ ಕೃತಿಗೆ `ಯಕ್ಷಮಂಗಳ ಕೃತಿಪ್ರಶಸ್ತಿ’

ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2015ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಹೊಸ್ತೋಟ ಮಂಜುನಾಥ ಭಾಗವತ, ಮಾರ್ಗೋಳಿ…

ಬಿ.ಸಿ.ರೋಡ್: ನ.1ರಂದು ಸಮಾಜ ಸೇವಾ ಸಹಕಾರಿ ಬ್ಯಾಂಕ್ 10ನೇ ಶಾಖೆ ಕೈಕಂಬದಲ್ಲಿ ಆರಂಭ

ಬಂಟ್ವಾಳ: ಬಂಟ್ವಾಳದಲ್ಲಿ ಕಳೆದ 1981ರ ಮೇ.24ರಂದು ಸ್ವಾತಂತ್ರ್ಯ ಹೋರಾಟಗಾರ ಡಾ.ಅಮ್ಮೆಂಬಳ ಬಾಳಪ್ಪರ ನೇತೃತ್ವದಲ್ಲಿ ಆರಂಭಗೊಂಡ ಸಮಾಜ ಸೇವಾ ಸಹಕಾರಿ ಬ್ಯಾಂಕಿನ 10ನೇ ಶಾಖೆಯು ಬಿ.ಸಿ.ರೋಡ್ನ ಕೈಕಂಬ ಪೊಳಲಿ…