ಬಜ್ಪೆ: ಸ್ಫೋಟಕ್ಕೆ ಮನೆ ಢಮಾರ್, ಮಹಿಳೆ ಗಂಭೀರ
ಬಜ್ಪೆ: ಮನೆಯೊಂದರಲ್ಲಿ ಉಂಟಾದ ಭೀಕರ ಸ್ಫೋಟಕ್ಕೆ ಮನೆಯ ಛಾವಣಿ, ಗೋಡೆ ಕುಸಿದುಬಿದ್ದಿದ್ದು, ಮಹಿಳೇಯೋರ್ವರಿಗೆ ಗಾಯವಾದ ಘಟನೆ ಬಜ್ಪೆ ಸಮೀಪದ ಅಡ್ಕಬಾರೆ ಕೊಲಕಂಬ್ಳ ಎಂಬಲ್ಲಿ ಮಂಗಳವಾರ ರಾತ್ರಿ 7.30ರ…
SUDDI9 MEDIA NETWORK
ಬಜ್ಪೆ: ಮನೆಯೊಂದರಲ್ಲಿ ಉಂಟಾದ ಭೀಕರ ಸ್ಫೋಟಕ್ಕೆ ಮನೆಯ ಛಾವಣಿ, ಗೋಡೆ ಕುಸಿದುಬಿದ್ದಿದ್ದು, ಮಹಿಳೇಯೋರ್ವರಿಗೆ ಗಾಯವಾದ ಘಟನೆ ಬಜ್ಪೆ ಸಮೀಪದ ಅಡ್ಕಬಾರೆ ಕೊಲಕಂಬ್ಳ ಎಂಬಲ್ಲಿ ಮಂಗಳವಾರ ರಾತ್ರಿ 7.30ರ…
ಬೆಂಗಳೂರು ಮೆಜೆಸ್ಟಿಕ್ ಬಸ್‍ನಿಲ್ದಾಣ ಬಳಿ ಎರಡು ಬಸ್‍ಗಳ ಮಧ್ಯೆ ಸಿಲುಕಿ ಭಾನುವಾರ ಸಂಜೆ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಮಂಗಳವಾರ ಸಂಜೆ…
ಮೂಡುಬಿದಿರೆ: ರಾಷ್ಟ್ರೀಯ ಹೆದ್ದಾರಿ 169 (ಹಳೆಯ 13) ಹಾದು ಹೋಗುವ ಮಿಜಾರು ಬೆಳ್ಳೆಚಾರು ತಿರುವಿನಲ್ಲಿ ಮೂಡುಬಿದಿರೆಯಿಂದ ಮಂಗಳೂರು ಬೊಂದೆಲ್ ಕಡೆಗೆ ಸಾಗುತ್ತಿದ್ದ ಕಾರೊಂದು ರಸ್ತೆ ಬಿಟ್ಟು ಕೆಳಗಿನ…
ಬಂಟ್ವಾಳ,12: ಫರಂಗಿಪೆಟೆ ಜಂಕ್ಷನ್‍ನಲ್ಲಿ ಹೆದ್ದಾರಿ ಜಾಗವನ್ನು ಅಕ್ರಮಿಸಿ ನಿರ್ಮಾಣ ಮಾಡಿದ್ದ ವಿವಿಧ ಅಂಗಡಿಗಳನ್ನು ಮಂಗಳವಾರ ಸಂಜೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತೆರವುಗೊಳಿಸಿದರು. ಪುದು ಗ್ರಾಮದ ಫರಂಗಿಪೇಟೆ ಜಂಕ್ಷನ್‍ನ…
ಧಾರ್ಮಿಕ ಕ್ಷೇತ್ರ ಅಭಿವೃದ್ಧಿಗೆ ಪ್ರಯತ್ನ: ಸಚಿವ ರೈ ಭರವಸೆ ಬಂಟ್ವಾಳ:ತೀರಾ ಗ್ರಾಮೀಣ ಪ್ರದೇಶದಲ್ಲಿ ಕಾರಣಿಕ ಕ್ಷೇತ್ರವಾಗಿ ಗುರುತಿಸಿಕೊಂಡಿರುವ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಭಕ್ತರಿಗೆ…
ಕೈಕಂಬ: ಸ್ವಾಮಿ ವಿವೇಕನಂದರ ಜನ್ಮದಿನೋತ್ಸದ ಅಂಗವಾಗಿ ರಾಮಕೃಷ್ಣ ತಪೋವನದಲ್ಲಿ ರಾಷ್ಟ್ರೀಯ ಯುವ ದಿನಾಚರಣೆ ಜ.12 ರಂದು ಆಚರಿಸಿಲಾಯಿತು. ರಾಮಕೃಷ್ಣತಪೋವನದ ಸ್ವಾಮೀ ವಿವೇಕಚೈತನ್ಯನಂದ ಅವರು ಮೆರವಣಿಗೆಗೆ ಚಾಲನೆ ನೀಡಿದರು.…
ಮಂಗಳೂರು: ಫರ್‍ನ್ಸ್ ಮೂವಿ ಇಂಟರ್ ನ್ಯಾಶನಲ್ ಅರ್ಪಿಸುವ `ಜೈತುಳುನಾಡು’ ತುಳು ಚಲನ ಚಿತ್ರ ಜನವರಿ 15 ರಂದು ಕರಾವಳಿ ಜಿಲ್ಲೆಯಾದ್ಯಂತ ಏಕ ಕಾಲದಲ್ಲಿ 11 ಟಾಕೀಸ್‍ಗಳಲ್ಲಿ ಬಿಡುಗಡೆಗೊಳ್ಳಲಿದೆ…
ಬಂಟ್ವಾಳ : ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ಬ್ರಹ್ಮರಕೊಟ್ಲುವಿನ ದರಿಬಾಗಿಲು ಉಮನಗುಡ್ಡೆ ನೂತನ ಕಾಂಕ್ರಿಟೀಕೃತ ರಸ್ತೆಯನ್ನು ಕರ್ನಾಟಕ ಸರಕಾರದ ಅರಣ್ಯ ಪರಿಸರ ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿಸಚಿವ…
ಬಂಟ್ವಾಳ : ಪುರಸಭೆಯ ಬಿ.ಮೂಡ ಗ್ರಾಮದ ಕೈಕಂಬ ಪೇಟೆ ಜಾಗ ಮತ್ತು ಕೈಕಂಬದಿಂದ ಮೊಡಂಕಾಪು ಪೇಟೆಯವರೆಗೆ ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿ ಕಾಮಗಾರಿಗಳ ಕಾರ್ಯಕ್ರಮದಲ್ಲಿ ಬಿ.ಸಿ.ರೋಡ್ ಕೈಕಂಬದಲ್ಲಿ…
ಬಂಟ್ವಾಳ ತಾಲ್ಲೂಕಿನ ಕಾವಳಮೂಡೂರು ಗ್ರಾಮದ ಕೆದ್ದಳಿಕೆ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ವತಿಯಿಂದ ನಿರ್ಮಿಸಲಾದ ನೂತನ ಅಯ್ಯಪ್ಪ ಮಂದಿರವನ್ನು ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ ಶನಿವಾರ…
ಬಂಟ್ವಾಳ:ತಾಲ್ಲೂಕಿನ ವಾಮದಪದವು ಸಮೀಪದ ಕೋರ್ಲೊಡಿ ನಿವಾಸಿ, ಪ್ರಗತಿಪರ ಕೃಷಿಕ ಜನಾರ್ಧನ ಸಪಲ್ಯ (70 ಇವರು ಶನಿವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪುತ್ರ ಮತ್ತು ಮೂವರು ಪುತ್ರಿಯರು…
ರಾಯಿ ಹುಟ್ಟೂರಿನಲ್ಲಿ ಅಂತ್ಯಕ್ರಿಯೆ ಬಂಟ್ವಾಳ:ಬೆಂಗಳೂರಿನ ಮೆಜೆಸ್ಟಿಕ್ ಬಸ್‍ನಿಲ್ದಾಣ ಬಳಿ ಭಾನುವಾರ ಸಂಜೆ ಎರಡು ಬಿಎಂಟಿಸಿ ಬಸ್ಸಿನ ನಡುವೆ ಸಿಲುಕಿ ಅಪಘಾತದಿಂದ ಸಾವನ್ನಪ್ಪಿದ ರಾಯಿ ಸಮೀಪದ ಪೂಜಾರ್ತೋಡಿ ಯುವಕನ…
ಬಂಟ್ವಾಳ: ನರಿಕೊಂಬು ಗ್ರಾಮ ನಾಟಿ ಶ್ರೀ ಕೋದಂಡರಾಮಚಂದ್ರ ಹನುಮಂತ ಗರುಡ ನಾಗದೇವರು ಆರ್ಯಕಾತ್ಯಾಯಿನಿ ದೇವರ ನವೀಕರಣ ಪುನ: ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ಅಂಗವಾಗಿ ಜ. 11ರಂದು ಅಭೂತಪೂರ್ವ…
ಬಂಟ್ವಾಳ: ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ವಾರ್ಡಿನ ಫಲಾನುಭವಿಗಳಿಗೆ ಪುರಸಭಾ ವತಿಯಿಂದ ಚೌಟ ಗ್ಯಾಸ್ ಏಜನ್ಸಿಯವರು ಗ್ಯಾಸ್ ಕಿಟ್ ವಿತರಿಸಿದರು. ಈ ಸಂದರ್ಭ ಪುರಸಭಾ ಸದಸ್ಯ…