Author: Suddi9

ಬಂಟ್ವಾಳ: ಬಿಜೆಪಿಗೆ ಸೋಲಿನ ಭೀತಿ, ಸುಳ್ಳು ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ಬಂಟ್ವಾಳ: ರಾಜ್ಯದಲ್ಲಿ ಕಳೆದ ಎರಡೂವರೆ ವರ್ಷಗಳ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನಪರ ಆಡಳಿತ ನೀಡುವುದರ ಜೊತೆಗೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ…

ಡ್ಯಾನ್ಸ್ ಕಲಿಸುವ ನೆಪದಲ್ಲಿ ನಾಲ್ವರು ಬಾಲಕಿಯರ ಅತ್ಯಾಚಾರ; ಆರೋಪಿಗೆ ನ್ಯಾಯಾಂಗ ಸೆರೆ

ಬಜ್ಪೆ: ಮಕ್ಕಳಿಗೆ ಡ್ಯಾನ್ಸ್ ಕಲಿಸಿಕೊಡುವ ನೆಪದಲ್ಲಿ ನಾಲ್ವರು ಬಾಲಕಿಯರ ಮೇಲೆ ಅತ್ಯಾಚಾರ ನಡೆಸಿದ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಜ್ಪೆ ಸಮೀಪದ ಪೊರ್ಕೋಡಿಯ ಅಂಬೇಡ್ಕರ್ ನಗರದ ನಿವಾಸಿ…

ರಜತನಡೆಯಲ್ಲೊಂದು ಛಾಯಾಕಿರಣ ಕಾರ್ಯಕ್ರಮ

ಬಂಟ್ವಾಳ: ಉತ್ತಮ ಛಾಯಾಚಿತ್ರಗಳಿಂದಲೇ ಪತ್ರಿಕೆಯ ಗುಡ್‍ವಿಲ್ ಬೆಳೆಯುವುದು. ಪತ್ರಕರ್ತನಂತೆ ಛಾಯಾಗ್ರಾಹಕನೂ ಕೂಡ ಸಮಾಜದ ಕಣ್ಣು ಎಂದು ಉದಯವಾಣಿ ದೈನಿಕದ ಮಂಗಳೂರು ಆವೃತ್ತಿಯ ಮುಖ್ಯಸ್ಥ ಮನೋಹರ್ ಪ್ರಸಾದ್ ಹೇಳಿದರು.…

ಗೆಲುವಿನ ಗುಟ್ಟು ಕಾರ್ಯಕ್ರಮ ಸಂಪನ್ನ

ಮೂಡುಬಿದಿರೆ: ಜಮೀಯ್ಯತ್ತುಲ್ ಫಲ್ಹಾಃ ಮೂಡುಬಿದಿರೆ ಹಾಗೂ ಜೆ.ಸಿ.ಐ ಮೂಡುಬಿದಿರೆ ತ್ರಿಭುವನ್ ಇದರ ಸಂಯುಕ್ತ ಆಶ್ರಯದಲ್ಲಿ ಕಳೆದ ಒಂದು ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ…

ಚಿನ್ನ ಖರೀದಿಗೆ ಪಾನ್‍ಕಾರ್ಡ್ ಮಿತಿಯನ್ನು 5ಲಕ್ಷಕ್ಕೆ ಹೆಚ್ಚಿಸಲು ಮನವಿ

ಮೂಡುಬಿದಿರೆ: ಕೇಂದ್ರ ಸರ್ಕಾರವು ಕಪ್ಪು ಹಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2ಲಕ್ಷ ರೂಪಾಯಿ ಚಿನ್ನ ಖರೀದಿದಾರರಿಗೆ ಪಾನ್‍ಕಾರ್ಡ್ ಕಡ್ಡಾಯ ಗೊಳಿಸಿದ್ದು ಇದನ್ನು 5ಲಕ್ಷ ರೂಪಾಯಿಗೆ ಏರಿಸಬೇಕೆಂದು ಮೂಡುಬಿದಿರೆ ಚಿನ್ನಬೆಳ್ಳಿ…

ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ ನಿಧನ

ಬಜಪೆ: ಕಿಲೆಂಜೂರು ಕಾಯಿಮಠ ಶ್ರೀ ವಿರಪ್ಪ ಮೂಲ್ಯ(65) ಅವರು ಪೆಬ್ರವರಿ 6 ಮಂಗಳವಾರದಂದು ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ, ಕ್ರಷಿಕರಾದ ಇವರು ಶಿಬರೂರು…

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆ

ಬಂಟ್ವಾಳ : ತಾಲೂಕು ಪಿಂಚಣಿದಾರರ ಸಂಘದ ಕಾರ್ಯಕಾರಿ ಸಮಿತಿ ಸಭೆಯು ಇದೇ ಫೆ.09ರಂದು ಬಿ.ಸಿ.ರೋಡ್ ಸರಕಾರಿ ನೌಕರರ ಸಂಘದ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಬಿ.ತಮ್ಮಯ್ಯ ನವರ…

ಪದವಿನಂಗಡಿ ಮಂಗಳೂರು ಫೆ.13ರಂದು ಕೊರಗಜ್ಜನ ಕೋಲ

ಮಂಗಳೂರು: ಸಾರ್ವಜನಿಕ ಕೊರಗಜ್ಜ ಸೇವಾ ಸಮಿತಿ ದೇವಿನಗರ ಪದವಿನಂಗಡಿ ಮಂಗಳೂರು ಹಾಗೂ ಪದವಿನಂಗಡಿ- ದೇವಿನಗರ ಹತ್ತು ಸಮಸ್ತರು ಸಮಿತಿ ವತಿಯಿಂದ ಫೆ.13 ಶನಿವಾರದಂದು ಕೊರಗಜ್ಜನ ಕೋಲವು ಜರಗಲಿರುವುದು.

ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ

ಮುಚ್ಚೂರು: ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮುಚ್ಚೂರು ಶ್ರೀ ದೇವಳದ ನವೀಕರಣ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು ವಹಿಸಿದರು. ಕಟೀಲು ಅರ್ಚಕರು ಹರಿನಾರಾಯಣದಾಸ…

ಮೈಟ್ ಕಾರು: ರಾಷ್ಟ್ರಮಟ್ಟದ ರ್ಯಾಲಿ ಆಯ್ಕೆ

ಮೂಡುಬಿದಿರೆ: ಮೈಟ್ ಕಾಲೇಜಿನ ಅಂತಿಮ ಮೆಕ್ಯಾನಿಕಲ್ ವಿಭಾಗದ 30 ಜನ ವಿದ್ಯಾರ್ಥಿಗಳು ತಯಾರಿಸಿದ, `ಟೀಮ್ ಮೈಟ್ ರೇಸಿಂಗ್(ಟಿಎಂಆರ್), ರ್ಯಾಲಿ ಕಾರು ಫೆ.16ರಿಂದ 23ರವರೆಗೆ ಮಹಿಂದ್ರಾ ಕಂಪೆನಿ ಪ್ರಾಯೋಜಕತ್ವದಲ್ಲಿ…

ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸಂಬಂಧಿಸಿ 6 ಜಿ.ಪಂ. 15 ತಾ.ಪಂ ನಾಮಪತ್ರಗಳು ಹಿಂತೆಗೆತ

ಬಂಟ್ವಾಳ: ಬಂಟ್ವಾಳ ತಾಲೂಕಿನಲ್ಲಿ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗೆ ಸಂಬಂಧಿಸಿ ನಾಮಪತ್ರ ವಾಪಸ್ ಪ್ರಕ್ರಿಯೆ ಆರಂಭವಾಗಿದ್ದು, ಬುಧವಾರ ಜಿ.ಪಂ. 6, ತಾಪಂ 15 ನಾಮಪತ್ರಗಳು ಹಿಂತೆಗೆಯಲಾಗಿದೆ. ಜಿ.ಪಂ.…

ಬಜಪೆ ಪೊಲೀಸರಿಂದ ಕುಖ್ಯಾತ ಕಳ್ಳನ ಬಂಧನ

ಎಂಟು ಪ್ರತ್ಯೇಕ ಪ್ರಕರಣ, 380ಗ್ರಾಂ ಚಿನ್ನ ನಗದು, ವಿದೇಶಿ ಕರೆನ್ಸಿಗಳು ಒಟ್ಟು ಮೌಲ್ಯ 11.5ಲಕ್ಷ ಬಜಪೆ ಪೋಲೀಸ್ ಠಾಣೆ ವ್ಯಾಪ್ತಿಯ ಸುಮಾರು ಹತ್ತು ಕಳವು ಪ್ರಕರಣಗಳಿಗೆ ಸಂಬಂದಿಸಿದಂತೆ…

ಚುಣಾವಣಾ ವೀಕ್ಷಕರಾಧ ಶ್ರೀ. ಬಸವರಾಜೇಂದ್ರ ಎಚ್ ಮತ ಎಣಿಕೆ ಕೇಂದ್ರದ ವೀಕ್ಷಣೆ

ಬಂಟ್ವಾಳ : ದ.ಕ.ಜಿಲ್ಲಾ ಪಂ. ಹಾಗೂ ತಾ.ಪಂ. ಚುಣಾವಣೆ – 2016ಕ್ಕೆ ಸಂಬಂದಿಸಿದಂತೆ ದ.ಕ.ಜಿಲ್ಲೆಗೆ ರಾಜ್ಯ ಚುಣಾವಣಾ ಆಯೋಗದಿಂದ ನೇಮಕಾತಿಯಾಗಿರುವ ಚುಣಾವಣಾ ವೀಕ್ಷಕರಾಧ ಶ್ರೀ. ಬಸವರಾಜೇಂದ್ರ ಎಚ್.…

“ರಜತನಡೆಯಲ್ಲೊಂದು ಛಾಯಾಕಿರಣ”

ಬಂಟ್ವಾಳ; ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ಬಂಟ್ವಾಳ ಪ್ರೆಸ್ ಕ್ಲಬ್ ಹಾಗೂ ಬಂಟ್ವಾಳ ಪತ್ರಕರ್ತರ ಸಂಘದ ರಜತವರ್ಷಾಚರಣಾ ಸಮಿತಿಯ ಆಶ್ರಯದಲ್ಲಿ ರಜತವರ್ಷಾಚರಣೆಯ ಅಂಗವಾಗಿ ಮಾಧ್ಯಮ ಛಾಯಾಗ್ರಾಹಕ ಕಿಶೋರ್…