Author: Suddi9

ಕುಕ್ಕಿಪಾಡಿ: ಪಂಪಿಗೆ ಅಸಮರ್ಪಕ ವಿದ್ಯುತ್ ಪೂರೈಕೆ ಮೆಸ್ಕಾಂ ವಿರುದ್ಧ ವ್ಯಾಪಕ ಆಕ್ರೋಶ

ಬಂಟ್ವಾಳ:ತಾಲ್ಲೂಕಿನ ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏರೋಡಿ ಪರಿಸರದಲ್ಲಿ ಕಳೆದ ಒಂದು ತಿಂಗಳಿನಿಂದ ಪಂಪಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡ ಪರಿಣಾಮ ಇಲ್ಲಿನ 10ಕ್ಕೂ ಮಿಕ್ಕಿ ಮನೆಗಳಿಗೆ ಕುಡಿಯುವ…

ರಾಷ್ಟ್ರೀಯ ಸೇವಾ ಯೋಜನೆ ಉದ್ಘಾಟನೆ

ವಾಮಂಜೂರು:ಇಲ್ಲಿನ ಸೈಂಟ್ರೇಮಂಡ್ಸ್ ಪದವಿ ಪೂರ್ವಕಾಲೇಜಿನಲ್ಲಿ ದಿನಾಂಕ 24.06.2016 ಶುಕ್ರವಾರದಂದು 2016-17ನೇ ಶೈಕ್ಷಣಿಕ ವರ್ಷದರಾಷ್ಟ್ರೀಯ ಸೇವಾಯೋಜನೆಯ ಕಾರ್ಯಚಟುವಟಿಕೆಯ ಉದ್ಘಾಟನಕಾರ್ಯಕ್ರಮ ನಡೆಯಿತು. ಉದ್ಘಾಟಕರಾಗಿ ಪುತ್ತೂರಿನ ಪ್ರತಿಷ್ಠಿತ ವಿವೇಕಾನಂದಕಾಲೇಜಿನ ಸ್ನಾತಕೋತ್ತರ ವಿಭಾಗದಉಪನ್ಯಾಸಕರಾದ…

ಕೈಕಂಬ ಮಾರುಕಟ್ಟೆ ಸಮೀಪ ಮರಣಗುಂಡಿ!

ಕೈಕಂಬ: ಗುರುಪುರ ಕೈಕಂಬ ಸಮೀಪದ ಮಾರುಕಟ್ಟೆ ಬಳಿ ದೊಡ್ಡ ಗುಂಡಿಯೊಂದನ್ನು ತೆಗೆಯಲಾಗಿದ್ದು ಇದರಿಂದಾಗಿ ಪೈಪ್ ಹಾಳಾದ ಕಾರಣ ಕುಡಿಯಲು ಬಳಕೆಯಾಗಬೇಕಾಗಿದ್ದ ನೀರು ಪೋಲಾಗುತ್ತಿದೆ. ಕಳೆದ ಮೇ ತಿಂಗಳ…

ಪುಂಜಾಲಕಟ್ಟೆ:ಮನೆ ಆವರಣ ಗೋಡೆ ಕುಸಿತ, ಅಂಗನವಾಡಿ ಕೇಂದ್ರಕ್ಕೆ ಹಾನಿ

ಪುಂಜಾಲಕಟ್ಟೆ : ಜೂ.29 :ಕಳೆದ ಕೆಲವು ದಿನಗಳಿಂದ ಸುರಿದ ಮಳೆಯಿಂದಾಗಿ ಮಂಗಳವಾರ ರಾತ್ರಿ ಬಂಟ್ವಾಳ ತಾಲೂಕಿನ ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಪೇಟೆಯಲ್ಲಿರುವ ಅಂಗನವಾಡಿ ಕೇಂದ್ರದ ಮೇಲ್ಬಾಗದಲ್ಲಿರುವ ಮನೆಯೊಂದರ…

ಸಜಿಪನಡು: ಡಂಪಿಂಗ್ ಯಾರ್ಡ್ ಗೆ ಕೋಟ ಶ್ರೀನಿವಾಸ್ ಪೂಜಾರಿ ಭೇಟಿ, “ಪರ್ಯಾಯ ವ್ಯವಸ್ಥೆಯ ಕುರಿತು ಸದನದಲ್ಲಿ ಚರ್ಚೆ”

ಬಂಟ್ವಾಳ: ಜೂ. 29: ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ಬಂಟ್ವಾಳ ಪುರಸಭೆಯಿಂದ ನಿರ್ಮಾಣ ಹಂತದಲ್ಲಿರುವ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ವಿಧಾನ ಪರಿಷತ್ ಸದಸ್ಯ ಕೋಟ…

ವಳಚ್ಚಿಲ್ ಪದವು: ಕಲ್ಲಿನ ಕ್ವಾರೆಯಲ್ಲಿ ಮುಳುಗಿ  ವಲಸೆ ಕಾರ್ಮಿಕ ಸಾವು

ಬಂಟ್ವಾಳ, ಜೂ. 28: ಕಲ್ಲಿನ ಕ್ವಾರೆಯಲ್ಲಿ ತುಂಬಿದ್ದ ನೀರಿನಲ್ಲಿ ಮುಳುಗಿ ವಲಸೆ ಕಾರ್ಮಿಕನೋರ್ವ ಮ್ರತಪಟ್ಟ ಘಟನೆ ಮಂಗಳೂರು ತಾಲೂಕಿನ ವಳಚ್ಚಿಲ್ ಪದವಿನಲ್ಲಿ ಮಂಗಳವಾರ ಸಂಜೆ 7 ಗಂಟೆ…

ದೇವಸ್ಣಾನಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ದೇವರ ಆಭರಣ ಕಳವು

ಬಜ್ಪೆ: ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ಕಳ್ಳರು ಲಕ್ಷಾಂತರ ಮೌಲ್ಯದ ದೇವರ ಆಭರಣ, ಕಾಣಿಕೆ ಹಣವನ್ನು ಕದ್ದ ಘಟನೆ ಬಜ್ಪೆ ಠಾಣಾ ವ್ಯಾಪ್ತಿಯ ಬೀಬಿಲಚ್ಚಿಲ್ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸೋಮವಾರ…

ಬಂಟ್ವಾಳ: ಕಂದಾಯ ಇಲಾಖೆ ನೌಕರರ ಸಂಘದ ವಿಶೇಷ ಸಭೆ

ಬಂಟ್ವಾಳ:ತಾಲೂಕಿನಲ್ಲಿ ಕಳೆದ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಂದಾಯ ಇಲಾಖೆ ನೌಕರರ ಸಂಘವನ್ನು ಮತ್ತೆ ಪುನಶ್ಚೇತನಗೊಳಿಸುವ ಬಗ್ಗೆ ಬಿ.ಸಿ.ರೋಡ್‍ನ ನೌಕರರ ಸಂಘದ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಶೇಷ…

ಬಂಟ್ವಾಳ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ

ಬಂಟ್ವಾಳ: ಕೇವಲ ಕಾರ್ಯಕ್ರಮ ಮಾಡಬೇಕೆನ್ನುವ ಉದ್ದೇಶವನ್ನಿಟ್ಟುಕೊಂಡು ಕಾಟಾಚಾರಕ್ಕೆ ಕೃಷಿ ಅಭಿಯಾನ ಮಾಡಬೇಡಿ. ಬದಲಾಗಿ ತಾಲೂಕಿನ ಕೃಷಿಕರಿಗೆ ಪ್ರಯೋಜನವಾಗುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೃಷಿ ಅಭಿಯಾನ ಮಾಡಿ ಎಂದು ತಾಲೂಕು…

ಬಾವಿಗೆ ಹಾರಿ ಪೆರುವಾಯಿ ಗ್ರಾಮ ಪಂಚಾಯತ್ ಸಿಬ್ಬಂದಿ ಆತ್ಮಹತ್ಯೆ

ಬಂಟ್ವಾಳ, : ತಾಲೂಕಿನ ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯ ಪೆರುವಾಯಿ ಗ್ರಾಮ ಪಂಚಾಯತ್ ಸಿಬ್ಬಂದಿಯೋರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಇಲ್ಲಿನ…

ಕಾಜಿಲ ಕೊಡಂಗುಡ್ಡೆ ಆದಪ್ಪ ಪೂಜಾರಿ ನಿಧನ

ಕೈಕಂಬ:ಕಾಜಿಲ ಕೊಡಂಗುಡ್ಡೆ ಆದಪ್ಪ ಪೂಜಾರಿ(80ವ) ಅಲ್ಪಕಾಲದ ಅಸೌಖ್ಯದಿಂದ ಜು.23 ಗುರುವಾರ ತಮ್ಮ ಸ್ವ ಗ್ರಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ ಒರ್ವ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ವಳಚ್ಚಿಲ್‍ನಲ್ಲಿ ಮತ್ತೆ ಅಪಘಾತ; ಓರ್ವ ಸಾವು

ಕೈಕಂಬ: ವಳಚ್ಚಿಲ್‍ನಲ್ಲಿ ಅಪಘಾತ ಸಂಭವಿಸುತ್ತಲೇ ಇದ್ದು, ಇಂದು ಮತ್ತೊಂದು ಅಪಘಾತ ನಡೆದು ಓರ್ವ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ. ಈ ಬಾರಿ ನಡೆದಿರುವುದು ಆಲ್ಟೋ ಕಾರ್ ಹಾಗೂ…

ಬಂಟ್ವಾಳ ಬಿಲ್ಲವ ಮಹಿಳಾ ಸಂಘದ ನೂತನ ಪಧಾದಿಕಾರಿಗಳ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕಿನ ಬಿಲ್ಲವ ಮಹಿಳಾ ಸಮಿತಿಯ ನೂತನ ಅಧ್ಯಕ್ಷರಾಗಿ ಭಾರತಿ ಕುಂದರ್ ಹಾಗೂ ಕಾರ್ಯದರ್ಶಿಯಾಗಿ ಚಂದ್ರಾವತಿ ಕುಂದರ್ ಆಯ್ಕೆಯಾಗಿದ್ದಾರೆ. ಗಾಣದಪಡ್ಪು ಬೃಹ್ಮ ಶ್ರೀ ನಾರಾಯಣ ಗುರು…