Author: Suddi9

ಉಚಿತ ಹೃದಯ ರೋಗ ತಪಾಸಣಾ ಮತ್ತು ಮಧುಮೇಹ ತಪಾಸಣಾ ಶಿಬಿರ

ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಕ್ಲಬ್ ವಿಟ್ಲ, ಒಮೇಗಾ ಆಸ್ಪತ್ರೆ ಮಂಗಳೂರು ಹಾಗೂ ಮಂಗಳೂರು ಹಾರ್ಟ್‍ಸ್ಕ್ಯಾನ್ ಫೌಂಡೇಶನ್ ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ…

ಕಂದಾಯ ಇಲಾಖೆಯ ಅವರಣದಲ್ಲಿ ನಡೆದ ಸ್ವಾತಂತ್ರ್ಯೋತ್ಸವ

ಬಂಟ್ವಾಳ: ದೇಶಾಭಿಮಾನವನ್ನು ಉಳಿಸಿ ಬೆಳೆಸುವ ವಿಧ್ಯಾವ್ಯವಸ್ಥೆ ನಮ್ಮಲ್ಲಿ ಇಲ್ಲ ಅದರ ಕೊರತೆ ಎದ್ದು ಕಾಣುತ್ತಿದೆ, ಯಾವುದೇ ಪಠ್ಯಪುಸ್ತಕಗಳಲ್ಲಿ ಕೂಡಾ ಈ ವ್ಯವಸ್ಥೆ ಇಲ್ಲದೆ ಇರುವುದು ನಮ್ಮ ದುರಂತ…

ಮೂಡುಬಿದಿರೆಯಲ್ಲಿ ಅಖಂಡ ಭಾರತ ಸಂಕಲ್ಪ ದಿನಾಚರಣೆ

ಮೂಡುಬಿದಿರೆ: ಭಾರತೀಯ ಸ್ವಾತಂತ್ರ ಸಂಪಾದನೆಯಲ್ಲಿ ಗಾಂಧೀ ಮತ್ತು ನೆಹರೂ ಅವರನ್ನು ವೈಭವೀಕರಿಸಿ ಸ್ವಾತಂತ್ರ್ಯ ಹೋರಾಟದ ಇತಿಹಾಸದ ದಿಕ್ಕು ತಪ್ಪಿಸುವ ಕೆಲಸ ನಡೆದಿದೆ. ಭಾರತೀಯ ಕ್ರಾಂತಿಕಾರಿಗಳ ಪ್ರತಿರೋಧದ ಪರಿಣಾಮವಾಗಿ…

ಯುನೈಟೈಡ್ ಕ್ರಿಶ್ಚಿಯನ್ ಅಸೋಸಿಯೇಶನ್ ವತಿಯಿಂದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ಬಂಟ್ವಾಳ: ವಿದ್ಯಾರ್ಥಿಗಳು ತಾನು ಬಡವನೆಂಬ ಮನೋಭಾವವನ್ನು ಬಿಟ್ಟುಬಿಡಬೇಕು, ನಮಲ್ಲಿರುವ ಕಣ್ಣು, ಕಿವಿ, ಮೆದುಳು, ಬಾಯಿ ಇವುಗಳೇ ನಮ್ಮನ್ನೆಲ್ಲಾ ಶ್ರೀಮಂತಗೊಳಿಸುವ ಆಸ್ತಿ ಎಂದು ಬಿಲ್ಲವ ಮಹಾಮಂಡಲದ ವಕ್ತಾರ ಹರಿಕೃಷ್ಣ…

ದೇವಾಡಿಗ ಸಂಘದಿಂದ ಆಟಿಡೊಂಜಿ ದಿನ

ಮೂಡುಬಿದಿರೆ: ಗೌರಿಕೆರೆ ಶ್ರೀರಾಮಪುರದಲ್ಲಿರುವ ದೇವಾಡಿಗ ಸುಧಾರಕ ಸಂಘ, ದೇವಾಡಿಗ ಮಹಿಳಾ ವೇದಿಕೆ ಹಾಗೂ ದೇವಾಡಿಗ ಯುವ ವೇದಿಕೆ ವತಿಯಿಂದ 6ನೇ ವರ್ಷದ ಆಟಿಡೊಂಜಿ ದಿನ ಹಾಗೂ ಸಮುದಾಯದ…

ಅಖಂಡ ಭಾರತ ಸಂಕಲ್ಪದ ಅಂಗವಾಗಿ ಕಾಲ್ನಡಿಗೆ ಜಾಥ

ಬಂಟ್ವಾಳ: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಬಂಟ್ವಾಳ ಪ್ರಖಂಡದ ವತಿಯಿಂದ ಅಖಂಡ ಭಾರತ ಸಂಕಲ್ಪದ ಅಂಗವಾಗಿ “ಕಾಲ್ನಡಿಗೆ ಜಾಥ” ಬಿಸಿರೋಡಿನ ಮುಖ್ಯ ವೃತ್ತದಿಂದ ಹೊರಟು ಬಂಟ್ವಾಳ…

ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ

ಬಂಟ್ವಾಳ: ಬೆಳ್ಳೂರು ವಲಯ ಬಂಟರ ಸಂಘದ ವತಿಯಿಂದ ರವಿವಾರ ಬೆಳಗ್ಗೆ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವಠಾರದಲ್ಲಿ ‘ಆಟಿಡೊಂಜಿ ಕೂಟ’ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ…

ಯುವ ವಾಹಿನಿ ಬಂಟ್ವಾಳ ತಾಲೂಕು ಘಟಕ

ಬಂಟ್ವಾಳ: ಆಧುನಿಕ ಜಗತ್ತಿನ ಪ್ರಭಾವದಿಂದ ಬದಲಾಗುತ್ತಿರುವ ಜೀವನ ಶೈಲಿಯಲ್ಲಿ ತುಳು ಸಂಸ್ಕøತಿ ಹಾಗೂ ಸಂಸ್ಕಾರವನ್ನು ಉಳಿಸಿ ಬೆಳೆಸುವ ಕಾರ್ಯ ಆಟಿಡೊಂಜಿ ಕೂಟ ಕಾರ್ಯಕ್ರಮ ಮಾಡುತ್ತಿದ್ದು ಅನಿಷ್ಠ ತಿಂಗಳೆಂದೇ…

ಯಕ್ಷಕಲಾ ಸಂಘ ವರಕೋಡಿ “ಸ್ವಾತಂತ್ರ್ಯೋತವ”

ಕೈಕಂಬ: ಯಕ್ಷಕಲಾ ಸಂಘ ವರಕೋಡಿ ಇದರ ವತಿಯಿಂದ ಸ್ವಾತಂತ್ರ್ಯೋತ್ಸವ ಸಮಾರಂಭವು ಆ.15 ರಂದು ಸೋಮವಾರ ಬೆಳಗ್ಗೆ 9.30 ಕ್ಕೆ ಜರಗಲಿದೆ. ಪೊಳಲಿ ರಾಮಕೃಷ್ಣತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ…

ಶೇಣಿ ಸಂಸ್ಮರಣೆ–ಕಲೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ

ಮಂಗಳೂರು: ಹಿರಿಯ ಸಾಹಿತಿ, ಪ್ರಸಂಗಕರ್ತ ನಿತ್ಯಾನಂದಕಾರಂತ ಪೊಳಲಿ ಅವರಿಗೆ ಶೇಣಿಕಲೋತ್ಸವ ಪ್ರಶಸ್ತಿ, ಯಕ್ಷಗಾನದ ಹಿರಿಯಕಲಾವಿದ ನಿಡ್ಲೆಗೋವಿಂದ ಭಟ್ ಹಾಗೂ ಚೌಕಿ, ಪ್ರಸಾಧನ ಪರಿಚಾರಕ ಕುಶಲಪ್ಪ ನಾಯಕ್‍ ಅವರಿಗೆ…

ಮಹಿಳೆಯರಿಂದ ಮೋಕ್ಷ ಸಂಗ್ರಾಮ ಎಂಬ ಯಕ್ಷಗಾನ ತಾಳ ಮದ್ದಳೆ

ವಿಟ್ಲ :ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಯಕ್ಷಸಿಂಧೂರ ಪ್ರತಿಷ್ಠಾನ ವಿಟ್ಲ ಇದರ ವತಿಯಿಂದ ಇತ್ತೀಚೆಗೆ ನಿಧನರಾದ ಯಕ್ಷಗಾನ ಕಲಾವಿದ, ಮುಖ್ಯೋಪಾಧ್ಯಯರಾಗಿ ಕಾರ್ಯನಿರ್ವಹಿಸಿದ ಪುಚ್ಚೆಕೆರೆ ಕೃಷ ಭಟ್ ರವರ ಸಂಸ್ಮರಣೆ…

ಕ್ರೈಸ್ತ ಎಸ್ ಎಸ್ ಎಲ್ ಸಿ, ಪಿ ಯು ಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರ ಹಾಗೂ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭ

ವಿಟ್ಲ: ಶೋಕಮಾತೆಯ ಇಗರ್ಜಿಯ ಸಭಾ ಭವನದಲ್ಲಿ ಕೆಥೋಲಿಕ್ ಸಭಾ ವಿಟ್ಲ ಹಾಗೂ ಚರ್ಚ್ ಪಾಲನಾ ಸಮಿತಿ ವತಿಯಿಂದ ಕ್ರೈಸ್ತ ಎಸ್ ಎಸ್ ಎಲ್ ಸಿ, ಪಿ ಯು…

ಅಭಿವೃದ್ಧಿ ಕೆಲಸಗಳ ವೀಕ್ಷಣೆ ಮಾಡಿದ ಅಭಿವೃದ್ಧಿ ಕೆಲಸಗಳ ವೀಕ್ಷಣೆ

ಮೂಡುಬಿದಿರೆ: ರಾಜ್ಯ ಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಅಭಿವೃದ್ಧಿ ಕೆಲಸಗಳ ವೀಕ್ಷಣೆಮೂಡುಬಿದಿರೆ ಅಭಿವೃದ್ಧಿ ಕೆಲಸಗಳನ್ನಶನಿವಾರ ವೀಕ್ಷಿಸಿದರು. ಕಡಲಕೆರೆ, ಮೂಡುಬಿದಿರೆ ರಿಂಗ್ ರೋಡ್, ಈಜುಕೊಳ, ಸ್ವರಾಜ್ಯ ಮೈದಾನದ…