Author: Suddi9

ನಿಧನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ

ಮೂಡುಬಿದಿರೆ: ಪುತ್ತಿಗೆಗುತ್ತು ಕಡಂದಲೆ ಪರಾಡಿ ದಿ.ಕೆ.ಪಿ.ಸುಬ್ಬಯ್ಯಶೆಟ್ಟಿಯವರ ಪತ್ನಿ ಕವತ್ತಾರುಗುತ್ತಿನ ಪಾಂಡ್ಯಾರು ಬರ್ಪಣಿ ಶಾಂತ ಶೆಟ್ಟಿ (80) ಸೋಮವಾರದಂದು ಸ್ವಗೃಹದಲ್ಲಿ ನಿಧನ ಹೊಂದಿದರು. ದ.ಕ ಜಿಲ್ಲಾ ಪಂಚಾಯಿತಿ ಮಾಜಿ…

ತುಳುನಾಡ ಪೊರ್ಲು ಸೇವಾ ಟ್ರಸ್ಟ್‍ನಿಂದ ನೆರವು

ಮೂಡುಬಿದಿರೆ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ ವತಿಯಿಂದ ಮಾರ್ಪಾಡಿ ಗ್ರಾಮದ ನಾರಂಪಾಡಿ ಆನಂದ-ಬೈದು ದಂಪತಿ ಕುಟುಂಬಕ್ಕೆ ಭಾನುವಾರ ಮನೆ ದುರಸ್ತಿಗೆ ರೂ 25 ಸಾವಿರ ಆರ್ಥಿಕ ನೆರವು…

ಕಡಂದಲೆ : ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆಯ ವಾರ್ಷೀಕೋತ್ಸವ

ಮೂಡುಬಿದಿರೆ: ಕಡಂದಲೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಪ್ರೌಢ ಶಾಲೆ ಹಾಗು ಹಳೆ ವಿದ್ಯಾರ್ಥೀ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಶಾಲಾ ಸಭಾಂಗಣದಲ್ಲಿ ನಡೆಯಿತು. ಶಾಲಾ ಸಂಚಾಲಕ ಸುದರ್ಶನ ಶೆಟ್ಟಿ…

ಮೂಡುಬಿದಿರೆ: ವಿದ್ಯಾರ್ಥಿ ನಾಪತ್ತೆ

ಮೂಡುಬಿದಿರೆ:ಕಾಲೇಜಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಸಂಜೆ ಮರಳಿ ಹಾಸ್ಟೆಲ್‍ಗೆ ವಾಪಾಸಾಗದೆ ನಾಪತ್ತೆಯಾದ ಘಟನೆ ನಡೆದಿದೆ. ನಾಪತ್ತೆಯಾದ ವಿದ್ಯಾರ್ಥಿಯನ್ನು ಬೆಂಗಳೂರಿನ ಕದರೇಗೌಡ ಎಂಬವರ ಮಗ ನಂದನ್ ಗೌಡ(17)ಎಂದು ತಿಳಿದುಬಂದಿದೆ. ಎಂದಿನಂತೆ…

ಎಸ್.ಡಿ.ಎಂ ಮಂಗಳಜ್ಯೋತಿ ಸಂಸ್ಥೆಗಳ ವಾರ್ಷಿಕ ಕ್ರೀಡಾಕೂಟವನ್ನು 2016-17

ಜೀವನದ ಪ್ರತಿ ಸೋಲು ಯಶ್ವಸಿನ ಮೆಟ್ಟಿಲು- ಶ್ರೀಮತಿ ಕವಿತಾ ಸನಿಲ್ ವಾಮಂಜೂರು- ಜೀವನದಲ್ಲಿ ಸೋಲನ್ನು ಸೋಲೆಂದು ಸ್ವೀಕರಿಸದೇ ಅದನ್ನು ಸವಲಾಗಿ ಸ್ವೀಕರಿಸಿಕೊಂಡು ಮತ್ತಷ್ಟು ತರಬೇತಿಯೊಂದಿಗೆ ಮುನ್ನಡೆದಾಗ ಯಶಸ್ಸು…

ಫರಂಗಿಪೇಟೆ: ಸಾಮೂಹಿಕ ವಿವಾಹಕ್ಕೆ ಅರ್ಜಿ ಅಹ್ವಾನ

ಬಂಟ್ವಾಳ, : ಖಿದ್ ಮತುಲ್ ಇಸ್ಲಾಮ್ ಅಸೋಸಿಯೇಶನ್ ಫರಂಗಿಪೇಟೆ ಮತ್ತು ಮುಹಿಯುದ್ದೀನ್ ಜುಮಾ ಮಸೀದಿ ಫರಂಗಿಪೇಟೆ ಇದರ ಜಂಟಿ ಆಶ್ರಯದಲ್ಲಿ ಸತತ ಮೂರನೆ ಬಾರಿಗೆ 10 ಜೋಡಿಗಳ…

ಸಜೀಪಪಮೂಡ ತುಳುನಾಡ ಕೃಷಿ ಕ್ರಾಂತಿಗೆ ಚಾಲನೆ

ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ನಿರ್ಮಾಣದಿಂದ ಸುಮಾರು ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಲಿದ್ದು ಎಂಟು ನೂರಕ್ಕಿಂತಲೂ ಅಧಿಕ ಕುಟುಂಬಗಳು ತೊಂದರೆ ಅನುಭವಿಸಲಿದ್ದು ಜಮೀನು ಕಳೆದುಕೊಳ್ಳುವ…

ಬಂಟ್ವಾಳ ಯುವಕರಿಬ್ಬರಿಗೆ ಚೂರಿಯಿಂದ ಇರಿದು ಪರಾರಿ

ಬಂಟ್ವಾಳ: ಬೈಕ್‍ನಲ್ಲಿ ಬರುತ್ತಿದ್ದ ಯುವಕರಿಬ್ಬರಿಗೆ ಇನ್ನೊಂದು ಬೈಕ್‍ನಲ್ಲಿ ಬಂದ ಮೂವರ ತಂಡ ಚೂರಿಯಿಂದ ಇರಿದು ಪರಾರಿಯಾದ ಘಟನೆ ಕಳ್ಳಗೆ ಗ್ರಾಮದ ಕಲ್ಪನೆ ಎಂಬಲ್ಲಿ ಸೋಮವಾರ ಸಂಜೆ ನಡೆದಿದೆ.…

ನಿಧನ ಎಂ.ದಾಮೋದರ ಪ್ರಭು

ಮೂಡುಬಿದಿರೆ: ಆರ್‍ಎಸ್‍ಎಸ್, ಬಿಜೆಪಿ ಹಿರಿಯ ಕಾರ್ಯಕರ್ತ, ಮೂಡುಬಿದಿರೆ ಕಲ್ಸಂಕದ ಎಂ.ದಾಮೋದರ ಪ್ರಭು ಅವರು ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ನಿಧನರಾಗಿದ್ದಾರೆ. ಮೂಡುಬಿದಿರೆ ಶ್ರೀವೆಂಕಟರಮಣ ಹಾಗೂ ಹನುಮಂತ ದೇವಸ್ಥಾನದ…

ಪೆರಿಯೋಡಿ ಬಳಿ ಕೃಷಿ ಗೋಡೌನ್ ಗೆ ಬೆಂಕಿ

ಬಂಟ್ವಾಳ: ಬ್ರಹ್ಮರಕೂಟ್ಲು ಬಳಿ ಇರುವ ಪೆರಿಯೋಡಿ ಎಂಬಲ್ಲಿ ಕೃಷಿ ಗೋಡೌನ್ ಗೆ ಬೆಂಕಿ ವ್ಯಾಪಿಸಿ ಕೃಷಿಗೆ ಸಂಬಂಧಿಸಿದ ಹಲವು ಸೊತ್ತುಗಳು ಸುಟ್ಟು ಭಸ್ಮವಾಗಿದೆ. ಸೋಮನಾಥ ಮತ್ತು ಶ್ರೀಧರ…

ನೂತನ ಅಂಗನವಾಡಿ ಕಟ್ಟಡ ಉದ್ಘಾಟನೆ

ಮಂಗಳೂರು:ಮಕ್ಕಳ ಭವಿಷ್ಯವನ್ನು ರೂಪಿಸಲು ಅಂಗನವಾಡಿ ಕೇಂದ್ರಗಳು ತುಂಬಾ ಸಹಕರಿಯಾಗುತ್ತಿದೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು ಅವರು ಸುರತ್ಕಲ್ ಸಮೀಪದ ಖಂಡಿಗೆ ನಂದಿನಿ ಮಿತ್ರವೃಂದ ( ರಿ)…

ದೀಪಿಕಾ ಪ್ರೌಢಶಾಲೆ ಉದ್ಘಾಟನೆ

ಬಂಟ್ವಾಳ : ಕಲೆ ಹೆಚ್ಚು ಹೆಚ್ಚು ವಾಣಿಜ್ಯೀಕರಣದತ್ತ ಸಾಗುವಾಗ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ನಡು ಬಡಗುತಿಟ್ಟು ಅಥವಾ ಆರಾಡಿ ಮಟ್ಟಾಡಿ ಪರಂಪರೆಯ ಯಕ್ಷಗಾನದ ಸೊಬಗನ್ನು ಸವಿಯಬೇಕಾದರೆ…

ಅಧ್ಯಾತ್ಮಿಕತೆ ಭೂಗೋಳದ ಅಗ್ರಿಮ ಶಕ್ತಿಯಾಗಿದೆ : ವಿಶ್ವನಾಥ್ ಭಟ್

ಮುಂಬಯಿ, ಡಿ.18: ಮಹಾನಗರದಲ್ಲಿನ ಧಾರ್ಮಿಕ ಸಾಮಾಜಿಕ ಸಂಸ್ಥೆಯು ಶ್ರೀ ಕೃಷ್ಣ ವಿಠ್ಠಲ ಪ್ರತಿಷ್ಠಾನವು ವರ್ಷಾಂತ್ಯದಲ್ಲಿ ಕೃಷ್ಣಾರ್ಪಣ ರೂಪವಾಗಿ ನಡೆಸುತ್ತಿರುವ ವಾರ್ಷಿಕ ಧಾರ್ಮಿಕ್ಸೋವವನ್ನು ಇಂದಿಲ್ಲಿ ಆದಿತ್ಯವಾರ ಅಂಧೇರಿ ಪಶ್ಚಿಮದ…