Author: Suddi9

ನಾಪತ್ತೆಯಾದ ಅಪ್ರಾಪ್ತೆ ಕೊಳ್ಳೆಗಾಲದಲ್ಲಿ ಪತ್ತೆ

ವಿಟ್ಲ: ದೇವಸ್ಥಾನಕ್ಕೆ ಹೋಗುವುದಾಗಿ ಹೇಳಿ ನಾಪತ್ತೆಯಾಗಿದ್ದ ಅಪ್ರಾಪ್ತೆಯನ್ನು ವಿಟ್ಲ ಪೊಲೀಸರ ತಂಡ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಸಮೀಪ ಪತ್ತೆ ಹಚ್ಚಿದ ಘಟನೆ ಶುಕ್ರವಾರ ನಡೆದಿದೆ. ಪೆರುವಾಯಿ ಗ್ರಾಮದ…

ತುಂಬೆ: ‘ಮಾದಕ ಬದುಕು ಭಯಾನಕ’ ಅಭಿಯಾನದ ನೋಟಿಸ್ ಬಿಡುಗಡೆ

ಬಂಟ್ವಾಳ: ಕ್ರೆಸೆಂಟ್ ಯಂಗ್‍ಮೆನ್ಸ್ ಅಸೋಸಿಯೇಶನ್ ತುಂಬೆ ಡಿಸೆಂಬರ್ 31ರಿಂದ ಜನವರಿ 8ರವರೆಗೆ ಹಮ್ಮಿಕೊಂಡಿರುವ ‘ಮಾದಕ ಬದುಕು ಭಯಾನಕ’ ಅಭಿಯಾನದ ಪ್ರಯುಕ್ತ ತುಂಬೆ ವ್ಯಾಪ್ತಿಯ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ…

ಮೂಡುಬಿದಿರೆ: ಕ್ರಿಸ್ಮಸ್ ಸಂದೇಶ ಸಾರುವ ವಾಹನ ಜಾಥ

ಮೂಡುಬಿದಿರೆ: ಭಾರತೀಯ ಯುವ ಕ್ಯಾಥೋಲಿಕ್ ಯುವ ಸಂಚಲನದ ವತಿಯಿಂದ ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್‍ನಿಂದ ಕ್ರಿಸ್ಮಸ್ ಸಂದೇಶ ಸಾರುವ ವಾಹನ ಜಾಥವನ್ನು ಶುಕ್ರವಾರ ಸಂಜೆ ಹಮ್ಮಿಕೊಳ್ಳಲಾಯಿತು. ಮೂಡುಬಿದಿರೆ…

ವಿಭಿನ್ನ ಸಾಮರ್ಥ್ಯವುಳ್ಳ ಮಕ್ಕಳ ಸಾಂಸ್ಕೃತಿಕ ಉತ್ಸವ “ಕಲೋತ್ಸವ 2016”

ಮಂಗಳೂರು: ಎಸ್. ಡಿ. ಎಂ. ಮಂಗಳ ಜ್ಯೋತಿ ಸಮಗ್ರ ಶಾಲೆ ವಾಮಂಜೂರು ಇದರ ಆಶ್ರಯದಲ್ಲಿ ಮಾತೃಶ್ರೀ ರತ್ನಮ್ಮನವರ ಸ್ಮರಾಣಾರ್ಥ ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯ ವಿಶೇಷ ಸಾಮರ್ಥ್ಯವುಳ್ಳ…

ಸೈಂಟ್ ರೀಟಾ ವಿದ್ಯಾ ಸಂಸ್ಥೆಯ ವಿಮಾ ಶಾಲಾ ಘೋಷಣೆ ಹಾಗೂ ಕ್ರಿಸ್‍ಮಸ್ ಕಾರ್ಯಕ್ರಮ

ಬಂಟ್ವಾಳ: ಸೈಂಟ್ ರೀಟಾ ವಿದ್ಯಾಸಂಸ್ಥೆಯಲ್ಲಿ ಜೀವವಿಮಾ ನಿಗಮ ಬಂಟ್ವಾಳ ಹಾಗೂ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ವಿಮಾ ಶಾಲಾ ಘೋಷಣೆ ಮತ್ತು ಕ್ರಿಸ್‍ಮಸ್ ಕಾರ್ಯಕ್ರಮ ಡಿ.23ರಂದು ಜರುಗಿತು. ಶಾಲಾ ಮಕ್ಕಳ…

ಜೆಸಿಐಯ ನೂತನ ಅಧ್ಯಕ್ಷರಾಗಿ ಡಾ. ಬಾಲಕೃಷ್ಣ ಆಯ್ಕೆ

ಬಂಟ್ವಾಳ: ಇಲ್ಲಿನ ಜೆಸಿಐಯ ನೂತನ ಅಧ್ಯಕ್ಷರಾಗಿ ಡಾ. ಬಾಲಕೃಷ್ಣ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಕಾರ್ಯದರ್ಶಿಯಾಗಿ ಉದ್ಯಮಿ ಸದಾನಂದ ಬಂಗೇರ, ಕೋಶಾಧೀಕಾರಿಯಾಗಿ ಉಪನ್ಯಾಸಕ…

ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದ ಕೌಶಲ್ಯ ತರಬೇತಿ

ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿಯ ನಿರುದ್ಯೋಗಿ ಯುವ ಜನರಿಗೆ 2016-17ರ ಸಾಲಿನಲ್ಲಿ ದೀನದಯಾಳ್ ಅಂತ್ಯೋದಯ ಯೋಜನೆ ನಲ್ಮ್ ಅಭಿಯಾನದ ಕೌಶಲ್ಯ ತರಬೇತಿ ಮೂಲಕ ಉದ್ಯೋಗ ಮತ್ತು ಸ್ಥಳ…

ಟಿಪ್ಪರ್ ಡಿಕ್ಕಿ: ಯುವಕ ಸಾವು

ಕೈಕಂಬ: ಗಂಜಿಮಠದಲ್ಲಿ ಬೈಕ್ನಲ್ಲಿ ಸಾಗುತ್ತಿದ್ದ ಯುವಕನೊಬ್ಬನಿಗೆ ಟಿಪ್ಪರ್ ಡಿಕ್ಕಿಯಾಗಿ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಶಿರ್ತಾಡಿ ನಿವಾಸಿ ಸಂತೋಷ್ ರಾಮಣ್ಣ ಪೂಜಾರಿ(25) ಮೃತಪಟ್ಟ ಯುವಕ. ಇವರು…

ಬೋರ್ ವೆಲ್ ಕೊರೆಯಲು ಅನುಮತಿಗಾಗಿ ಸರಕಾರಕ್ಕೆ ಮನವಿ- ಕುಕ್ಕಿಪಾಡಿ ಗ್ರಾಮಸಭೆ ನಿರ್ಣಯ

ಬಂಟ್ವಾಳ: ಸರಕಾರ ಬೋರೆವೆಲ್ ಕೊರೆಯುವುದು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ರದ್ದು ಮಾಡಿ ಕೃಷಿ ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿರುವ ಕೃಷಿಕರಿಗೆ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ನೀಡಬೇಕೆಂದು…

ಬಿ.ಸಿ.ರೋಡ್: ಡಿ.24ರಂದು ಗೋಯಾತ್ರೆ ಪೂರ್ವಸಿದ್ಧತಾ ಸಭೆ

ಬಂಟ್ವಾಳ: ಮಂಗಳೂರಿನ ಕೂಳೂರಿನಲ್ಲಿ ಜ.27ರಿಂದ 29ರತನಕ ನಡೆಯಲಿರುವ ಗೋಯಾತ್ರಾ ಮಹಾಮಂಡಲ ಕಾರ್ಯಕ್ರಮ ಬಗ್ಗೆ ಪೂರ್ವಸಿದ್ಧತಾ ಸಭೆಯು ಬಿ.ಸಿ.ರೋಡ್‍ನ ನವನೀತ ಶಿಶು ಮಂದಿರದಲ್ಲಿ ಡಿ.24ರಂದು ಸಂಜೆ 4ಗಂಟೆಗೆ ನಡೆಯಲಿದೆ.…

ಶ್ರಿ ದುರ್ಗಾ ಫ್ರೆಂಡ್ಸ್ ಕ್ಲಬ್ ವತಿಯಿಂದ ಮನೆ ಮನೆ ಭೇಟಿ ಕಾರ್ಯಕ್ರಮ

ಬಂಟ್ವಾಳ: ಸರಕಾರಿ ಶಾಲೆ ಉಳಿಸಿ ಆದೋಂದಲನ ನಡೆಸುತ್ತಿರುವ ಕರೆಂಕಿ ಶ್ರಿ ದುರ್ಗಾ ಫ್ರೆಂಡ್ಸ್ ಕ್ಲಬ್ ಮನೆ ಮನೆ ಭೇಟಿ ಕಾರ್ಯಕ್ರಮದ ಮೂಲಕ ಗ್ರಾಮಸ್ಥರಲ್ಲಿ ಜಾಗೃತಿ ಮೂಡಿಸುತ್ತಿದೆ. ಕ್ಲಬ್‍ನ…

ತುಂಬೆ ಡ್ಯಾಂ ಸಂತ್ರಸ್ತ ರೈತ ಹೋರಾಟ ಸಮಿತಿ ನಿಯೋಗದಿಂದ ಮನಪಾ ಆಯುಕ್ತರ ಬೇಟಿ

ಬಂಟ್ವಾಳ: ತುಂಬೆ ಡ್ಯಾಂ ಸಂತ್ರಸ್ತ ರೈತರ ಹೋರಾಟ ಸಮಿತಿ ಮನಪಾ ಕಾರ್ಪೊರೇಟರ್ ವಿಶ್ವನಾಥ ಪೂಜಾರಿ ನೇತೃತ್ವದಲ್ಲಿ ನಗರ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್ ಅವರನ್ನು ಭೇಟಿ ಮಾಡಿ…

ಮನಸ್ಸಿನ ಸಂಕಲ್ಪ ಶಕ್ತಿಯಿಂದ ದೇವಳದ ಜೀರ್ಣೋದ್ಧಾರ ಸಾಧ್ಯ: ಒಡಿಯೂರು ಶ್ರೀ

ಪೂಂಜಾಲಕಟ್ಟೆ: ಮನಸ್ಸಿನ ಸಂಕಲ್ಪ ಶಕ್ತಿಯಿಂದ ಮಾತ್ರ ಒಂದು ಧಾರ್ಮಿಕ ಕ್ಷೇತ್ರವನ್ನು ಜೀರ್ಣೋದ್ಧಾರಗೊಳಿಸಬಹುದು. ಅಭಿವೃದ್ಧಿ ಕಾರ್ಯದಲ್ಲಿ ಆರ್ಥಿಕ ಶಕ್ತಿಯ ಜತೆಗೆ ನಿರ್ಮಲ ಮನಸ್ಸು ಅತಿ ಆಗತ್ಯ. ಸರಕಾರ ಮತ್ತು…